ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾರತದ ಮೊದಲ ಮಹಿಳೆಯರು

 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾರತದ ಮೊದಲ ಮಹಿಳೆಯರು:



ಭಾರತದ ಪ್ರಥಮ ಮಹಿಳಾ ಪ್ರಧಾನಿ - ಇಂದಿರಾಗಾಂಧಿ

ಭಾರತದ ಮೊದಲ ಮಹಿಳಾ ರಾಯಭಾರಿ – ಸಿ.ಬಿ.ಮುತ್ತಮ್ಮ

ಸ್ವತಂತ್ರ ಭಾರತದ ಮೊದಲ ಮಹಿಳಾ ರಾಜ್ಯಪಾಲರು - ಪದ್ಮಜಾ ನಾಯ್ಡು

ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ - ಸುಚೇತಾ ಕೃಪಲಾನಿ

ರಾಜ್ಯಸಭೆಯ ಮೊದಲ ಮಹಿಳಾ ಅಧ್ಯಕ್ಷೆ - ಶನ್ನೋದೇವಿ

ಭಾರತದ ಮೊದಲ ವಿಶ್ವಸುಂದರಿ - ರೀಟಾ ಪರಿಯಾ

ಭಾರತದ ಮೊದಲ ಮಹಿಳಾ ಕೇಂದ್ರ ಮಂತ್ರಿ - ರಾಜಕುಮಾರಿ ಅಮೃತ ಕೌರ್

ಒಲಿಂಪಿಕ್ ಕ್ರೀಡೆಯಲ್ಲಿ ಭಾರತಕ್ಕೆ ಪ್ರಥಮ ಬಾರಿಗೆ ಪದಕ ಗಳಿಸಿಕೊಟ್ಟ ಮಹಿಳೆ - ಕರ್ಣಂ ಮಲ್ಲೇಶ್ವರಿ

ಸಂಯುಕ್ತ ರಾಷ್ಟ್ರ ಸಂಘದ ಅಧ್ಯಕ್ಷರಾದ ಪ್ರಥಮ ಭಾರತೀಯರು - ವಿಜಯಲಕ್ಷ್ಮಿ ಪಂಡಿತ್

ಇಂಗ್ಲಿಷ್ ಕಾಲುವೆಯನ್ನು ದಾಟಿದ ಮೊದಲ ಭಾರತೀಯ ಮಹಿಳೆ - ಆರತಿ ಶಹಾ

ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ - ಮೀರಾಕುಮಾರ್

ದೆಹಲಿ ಸಿಂಹಾಸನವನ್ನು ಏರಿದ ಮೊದಲ ಮಹಿಳೆ - ರಜಿಯಾ ಸುಲ್ತಾನ

ಭಾರತದ ಮೊದಲ ಐಪಿಎಸ್ ಅಧಿಕಾರಿಯಾದ ಮಹಿಳೆ - ಕಿರಣ್ ಬೇಡಿ.

Post a Comment

0 Comments