ಭಾರತದ ಪ್ರಮುಖ ಬಂದರುಗಳು & ಅವುಗಳ ಕಾರ್ಯಗಳು

 ಭಾರತದ ಪ್ರಮುಖ ಬಂದರುಗಳು & ಅವುಗಳ ಕಾರ್ಯಗಳು



ಕೋಲ್ಕತ್ತಾ ಬಂದರು

ಕಾಯರ್ಯಗಳು : ಚಹಾ, ಸೆಣಬಿನ ವಸ್ತುಗಳು, ಕಬ್ಬಿಣದ ಅದಿರುಗಳ ಸಾಗಾಣಿಕೆ

 

ಚೆನ್ನೈ ಬಂದರು : ಪೆಟ್ರೋಲಿಯಂ, ರಾಸಾಯನಿಕ ಗೊಬ್ಬರ, ಚರ್ಮದ ವಸ್ತುಗಳು, ಎಲೆಕ್ಟ್ರಾನಿಕ್ಸ್ & ಸಾಫ್ಟ್‍ವೇರ್

ಮುಂಬೈ ಬಂದರು : ಸರಕು ಸಾಗಾಣಿಕೆ ಬಂದರು

ಕೊಚ್ಚಿನ್ ಬಂದರು : ಸಾಂಬಾರು ಪದಾರ್ಥಗಳ ರಫ್ತು

ನವಮಂಗಳೂರು ಬಂದರು : ಪೆಟ್ರೋಲಿಯಂ & ಕೀಲೆಣ್ಣೆ, ಕಬ್ಬಿಣದ ಅದಿರು, ಗ್ರಾನೈಟ್

ಪಾರಾದೀಪ ಬಂದರು : ಹೆಚ್ಚು ಖನಿಜ ಸಂಪತ್ತುಗಳ ರಫ್ತು

ಮರ್ಮಗೋವಾ ಬಂದರು : ಕಬ್ಬಿಣದ ಅದಿರು

ಕಾಂಡ್ಲಾ ಬಂದರು : ಪೆಟ್ರೋಲಿಯಂ ಉತ್ಪನ್ನಗಳ ಆಮದು.

ವಿಶಾಖಪಟ್ಟಣಂ ಬಂದರು : ಸರಕು ನಿರ್ವಹಣೆ, ರಾಸಾಯನಿಕ ಗೊಬ್ಬರಗಳು.

ನವಶೇವ ಬಂದರು : ಅತಿ ದೊಡ್ಡ ಹಡಗುಗಳ ಸಂಚಾರ, ಕಂಟೈನರ್‍ಗಳನ್ನು ಹೊಂದಿರುವ ಬಂದರು.

ಹಾಲ್ಡಿಯಾ ಬಂದರು : ದೊಡ್ಡ ಹಡಗುಗಳ ಸಾಗಾಣಿಕೆ.

ತೂತುಕುಡಿ (ಟುಟಿಕೋರಿನ್) ಬಂದರು : ಸಾಗರೋತ್ತರ ವಾಣಿಜ್ಯ, ಹವಳ & ಮುತ್ತು, ಏಲಕ್ಕಿ.

ಪೋರ್ಟ್‍ಬ್ಲೇರ್ ಬಂದರು : ವಾಣಿಜ್ಯ ಉದ್ದೇಶ, ಸಾಗರೋತ್ಪನ್ನ.

Post a Comment

0 Comments