ಎತ್ತರದ ಶಿಖರಗಳು

📘ಜಗತ್ತಿನ ಅತಿ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್

 📘ಭಾರತದ ಅತಿ ಎತ್ತರವಾದ ಶಿಕರ ಕೇಟು

📘 ಜಗತ್ತಿನ ಎರಡನೇ ಅತಿ ಎತ್ತರವಾದ ಶಿಖರ ಕೇಟು

 📘ಭಾರತದ ಎರಡನೇ ಅತಿ ಎತ್ತರವಾದ ಶಿಖರ ಕಾಂಚನಜುಂಗಾ

 📘ಜಗತ್ತಿನ ಮೂರನೇ ಅತಿ ಎತ್ತರವಾದ ಶಿಖರ ಕಾಂಚನಜುಂಗಾ

 📘ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ ಅನೈಮುಡಿ

 📘ಕರ್ನಾಟಕದ ಅತಿ ಎತ್ತರವಾದ ಶಿಖರ ಮುಳ್ಳಯ್ಯನಗಿರಿ

 📘ಪಶ್ಚಿಮ ಘಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ ಅನೈಮುಡಿ

 📘ಪೂರ್ವ ಘಟ್ಟಗಳಲ್ಲಿ ಅತಿ ಎತ್ತರವಾದ ಶಿಖರ ಅರ್ಮಕೊಂಡ

 📘ಅರಾವಳಿ ಬೆಟ್ಟಗಳಲ್ಲಿ ಅತಿ ಎತ್ತರವಾದ ಶಿಖರ ಗುರುಶಿಖರ

Post a Comment

0 Comments