ಪ್ರಮುಖ ವರದಿಗಳು ಮತ್ತು ಬಿಡುಗಡೆ ಮಾಡುವ ಸಂಸ್ಥೆಗಳ ಮಾಹಿತಿ

 ಪ್ರಮುಖ ವರದಿಗಳು ಮತ್ತು ಬಿಡುಗಡೆ ಮಾಡುವ ಸಂಸ್ಥೆಗಳ ಮಾಹಿತಿ 


 


🌷 ವಿಶ್ವ ಹೂಡಿಕೆ ವರದಿ - ಯುನೈಟೆಡ್ ನೇಶನ್ಸ್ ಕಾನ್ಫರೆನ್ಸ್ ಆಫ್ ಟ್ರೇಡ್ ಆಂಡ್ ಡೆವಲಪ್ಮೆಂಟ್ ( UNCTAD ). 


🌷 ವಿಶ್ವ ವ್ಯಾಪಾರ ವರದಿ - ವರ್ಲ್ಡ್ ಬ್ಯಾಂಕ್. 


🌷 ಜಾಗತಿಕ ಬ್ರಷ್ಟಾಚಾರ ವರದಿ - Transparency International 


🌷 ಜಾಗತಿಕ ಹಸಿವಿನ ಸೂಚ್ಯಂಕ - ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ( IFPRI ) 


🌷 ಪರಮಾಣು ತಂತ್ರಜ್ಞಾನ ಪರಾಮರ್ಶೆ ತಾಂತ್ರಿಕ ಸಹಕಾರ ವರದಿ - ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ. 


🌷 ವಿಶ್ವ ವ ಮಾನವ ಅಭಿವೃದ್ಧಿ ವರದಿ - ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ( UNDP ). 


🌷 ಭಾರತದ ಮಾನವ ಅಭಿವೃದ್ಧಿ ವರದಿ, ರಾಷ್ಟ್ರೀಯ ಆದಾಯ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ :- ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ( NSO ) 


🌷 ಕರ್ನಾಟಕ ಮಾನವ ಅಭಿವೃದ್ಧಿ ಸೂಚ್ಯಂಕ - ಕರ್ನಾಟಕ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ. 


🌷 ಸಗಟು ಬೆಲೆ ಸೂಚ್ಯಂಕ - ವ್ಯಾಪಾರ ಮತ್ತು ವಾಣಿಜ್ಯ ಸಚಿವಾಲಯ. 


🌷 ಸನ್ಸೆಕ್ಸ್ ವರದಿ - ಬಾಂಬೆ ಸ್ಟಾಕ್ ಎಕ್ಸ್ಚೇಂಜ್. 


🌷 ಭಾರತದ ಬಡತನ, ಉದ್ಯೋಗ ಮತ್ತು ನಿರುದ್ಯೋಗ ವರದಿ -ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ( NSSO ) 


🌷 ಭಾರತದ ಆರ್ಥಿಕ ಸಮೀಕ್ಷೆ - ಹಣಕಾಸು ಸಚಿವಾಲಯ. 


🌷 ಭಾರತದ ಜನಗಣತಿ ವರದಿ - ಜನಗಣತಿ ನಿರ್ದೇಶನಾಲಯ. 


🌷 ಪಾವತಿ ಶಿಲ್ಕು ಮತ್ತು ಹಣಕಾಸು ನೀತಿ ವರದಿ - ಆರ್ ಬಿಐ. 


🌷 ರಾಜ್ಯ ಕೋಶ ನೀತಿ ವರದಿ - ಕೇಂದ್ರ ಹಣಕಾಸು ಇಲಾಖೆ. 


🌷 ಹಣಕಾಸು ನೀತಿ ಮತ್ತು ಹಣಕಾಸು ಸ್ಥಿರತೆ ವರದಿ - ಆರ್ ಬಿಐ. 


🌷 ಜಾಗತಿಕ ಅರ್ಥನೋಟ ವರದಿ - ಇಂಟರ್ನ್ಯಾಷನಲ್ ಮೋನಾಟರಿ ಫಂಡ್ ( ಐಎಂಎಫ್ ) 


🌷ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ್ - ವರ್ಲ್ಡ್ ಬ್ಯಾಂಕ್. 


🌷 ಗಲೋಬಲ್ ಫೈನಾನ್ಸಿಯಲ್ ಸ್ಟ್ಯಾಬಿಲಿಟಿ ರಿಪೋರ್ಟ್ - ಐಎಂಎಫ್. 


🌷 ಗಲೋಬಲ್ ಜೆಂಡರ್ ಗ್ಯಾಪ್ ಇಂಡೆಕ್ಸ್ - ವರ್ಡ್ ಎಕನಾಮಿಕ್ ಫೋರಂ. 


🌷 ಏಷಿಯನ್ ಎಕನಾಮಿಕ್ ಔಟ್ಲೂಕ್ - ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ( ADB ). 


🌷 ವರ್ಲ್ಡ್ ಆಯಿಲ್ ಔಟ್ಲೂಕ - ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ( OPEC ). 


🌷 ವರ್ಲ್ಡ್ ಎನ್ವಿಯರನ್ನಮೆಂಟ್ ಔಟ್ಲೂಕ್ - ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ( UNEP ) 


🌷 ವರ್ಲ್ಡ್ ಫುಡ್ ಆಂಡ್ ಅಗ್ರಿಕಲ್ಚರ್ ಔಟಲುಕ್ - ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್ ( FAO ). 


🌷 ವರ್ಲ್ಡ್ ಸೋಶಿಯಲ್ ಆಂಡ್ ಎಂಪ್ಲಾಯಮೆಂಟ್ ಔಟಲುಕ್ - ಇಂಟರ್ನ್ಯಾಷನಲ್ ಲೇಬರ್ ಆರ್ಗನೈಜೇಷನ್ ( ILO ). 


🌷 ವಿಶ್ವಅಪರಾಧ ವರದಿ, ವಿಶ್ವ ಡ್ರಗ್ಸ್ ವರದಿ - ಡ್ರಗ್ಸ್ ಮತ್ತು ಅಪರಾಧದ ಬಗ್ಗೆ ವಿಶ್ವಸಂಸ್ಥೆಯ ಕಚೇರಿ ( UNODC ). 


🌷 ಮಾನವ ಬಂಡವಾಳ ಸೂಚ್ಯಂಕ - ವರ್ಲ್ಡ್ ಬ್ಯಾಂಕ್. 


🌷 ಮಾನವ ಅಭಿವೃದ್ಧಿ ಸೂಚ್ಯಂಕ - ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ( UNDP )

Post a Comment

0 Comments