ನಾಡೋಜ "ಡಾ. ಚೆನ್ನವೀರ ಕಣವಿ


 

ನಾಡೋಜ "ಡಾ. ಚೆನ್ನವೀರ ಕಣವಿ


🔹 ಜನನ= *28-6-1928*


🔸 ಜನನ ಸ್ಥಳ= *ಗದಗ ಜಿಲ್ಲೆಯ ಹೊಂಬಳ*


🔹 ತಂದೆ= *ಸಕ್ಕರೆಪ್ಪ*


🔸 ತಾಯಿ= *ಪಾರ್ವತೆವ್ವ*


⚜️ *ಕವನಸಂಕಲನಗಳು*


1) *"ಕಾವ್ಯಾಕ್ಷಿ"*✍️

2)"ಭಾವಜೀವಿ"

3) *"ಆಕಾಶಬುಟ್ಟಿ"*✍️

4)"ಮಧುಚಂದ್ರ"

5)"ಮಣ್ಣಿನ ಮೆರವಣಿಗೆ"

6)"ದಾರಿ ದೀಪ"

7)"ನೆಲ ಮುಗಿಲು"

8)"ಎರಡು ದಡ"

9)"ನಗರದಲ್ಲಿ ನೆರಳು"

10) *"ಜೀವಧ್ವನಿ"*✍️

11)"ಕಾರ್ತೀಕದ ಮೋಡ"

12)"ಜೀನಿಯಾ"

13)"ಹೊಂಬೆಳಕು"

14)"ಶಿಶಿರದಲ್ಲಿ ಬಂದ ಸ್ನೇಹಿತ"

15)"ಚಿರಂತನ ದಾಹ"

16)"ಹೂವು ಹೊರಳುವವು" 17)"ಸೂರ್ಯನ ಕಡೆಗೆ"


 🏵️ *ಗದ್ಯಕೃತಿಗಳು*👇


1) "ಮಧುರಚೆನ್ನ", 

2) "ಸಮತೋಲನ", 

3) "ಕಾವ್ಯಾನುಸಂಧಾನ", 

4) "ಸಹಿತ್ಯ ಚಿಂತನೆ", 


🔅 *ಮಕ್ಕಳ ಕವಿತೆ ಗಳು* 


🔹"ಹಕ್ಕಿ ಪುಕ್ಕ"

🔸"ಚಿಣ್ಣರ ಲೋಕವ ತೆರೆಯೋಣ"


 ⚜️ *ಅಭಿನಂದನಾ ಗ್ರಂಥ*

 *ಚೆಂಬೆಳಕು*✍️


 📖 *ಸಂಪಾದಿತ ಕೃತಿಗಳು*


1)"ನವಿಲೂರು ಮನೆಯಿಂದ"

2)"ನವ್ಯಧ್ವನಿ"

3)"ನೈವೇದ್ಯ"

4)ನಮ್ಮೆಲ್ಲರ ನೆಹರೂ

5)"ಜೀವನ ಸಿದ್ಧಿ"

6)"ಆಧುನಿಕ ಕನ್ನಡ ಕಾವ್ಯ"

7)"Modern Kannada Poetry"

8)"ಸುವರ್ಣ ಸಂಪುಟ"

9)"ರತ್ನ ಸಂಪುಟ"

10)"ಬಾಬಾ ಫರೀದ"


 ✍️ *ಚನ್ನವೀರ ಕಣವಿ ಅವರ  ಸಾಹಿತ್ಯದ ಕವಿ ನುಡಿಗಳು*👇


🔸 *ವಿದ್ಯಾವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ*✍️


🔹 "ಮೂರು ದಿನದ ಬಾಳು ಗಮಗಮಿಸುತಿರಲಿ."


 🎖️ *ಪ್ರಶಸ್ತಿ-ಪುರಸ್ಕಾರಗಳು*🏅


🌸ಇವರ "ಜೀವಧ್ವನಿ" ಎಂಬ ಕೃತಿಗೆ 1981ರ *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ* ದೊರಕಿದೆ.


🌸1996ರಲ್ಲಿ ಹಾಸನದಲ್ಲಿ ನಡೆದ *65ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು.*


🌸 *ಆಳ್ವಾಸ್ -ನುಡಿಸಿರಿ* 2008 "ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.


,🌸 *ರಾಜ್ಯೋತ್ಸವ ಪ್ರಶಸ್ತಿ,*


🌸 *ಪಂಪ ಪ್ರಶಸ್ತಿ,*


🌸 *ಬಸವ ಗುರು ಕಾರುಣ್ಯ ಪ್ರಶಸ್ತಿ*,


🌸 *ನಾಡೋಜ ಪ್ರಶಸ್ತಿ,*


🌸 *ಕರ್ನಾಟಕ ಕವಿರತ್ನ ಪ್ರಶಸ್ತಿ,*


🌸 *ಅನಕೃ ನಿರ್ಮಾಣ ಪ್ರಶಸ್ತಿ* 


🌸 *2019ನೇ* ಸಾಲಿನ *ನೃಪತುಂಗ ಸಾಹಿತ್ಯ ಪ್ರಶಸ್ತಿಗೆ* ಖ್ಯಾತ ಕವಿ ಡಾ.ಚೆನ್ನವೀರ ಕಣವಿ ಅವರನ್ನು ಆಯ್ಕೆ ಮಾಡಲಾಗಿದೆ.✍️


 🏵️ *ವಿಶೇಷ ಅಂಶ*👇


 *ಗೆಳೆತನ* ಕವನವನ್ನು ಚನ್ನವೀರ ಕಣವಿಯವರು "ಆಕಾಶಬುಟ್ಟಿ" ಕವನ ಸಂಕಲನದಿಂದ ಆಯ್ದುಕೊಂಡಿದ್ದಾರೆ( ಪ್ರಸ್ತುತ *ಗೆಳೆತನ* ಎಂಬ ಕವಿತೆ *8ನೇ* ತರಗತಿ ಪಠ್ಯ ಪುಸ್ತಕದಲ್ಲಿ ಇದೆ)


16-2-2022

Post a Comment

0 Comments