FDA-2019ರಲ್ಲಿ ಕೇಳಿದ ಭೂಗೋಳಶಾಸ್ತ್ರ ವಿಭಾಗದ ಪ್ರಶ್ನೋತ್ತರಗಳು

FDA-2019ರಲ್ಲಿ ಕೇಳಿದ ಭೂಗೋಳಶಾಸ್ತ್ರ ವಿಭಾಗದ ಪ್ರಶ್ನೋತ್ತರಗಳು
 

 

1)2011 ರ ಜನಗಣತಿಯ ಪ್ರಕಾರ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಇದೆ? 
ಕೊಡಗು

2) 2011ರ ಜನಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಸಾಕ್ಷರತೆ ಪ್ರಮಾಣ ಏನು? 
68.86%

3) ಕರ್ನಾಟಕದಲ್ಲಿ ಮುಂಗಾರು ಬೆಳೆ ಕಾಲದ ಸಮಯ? 
ಜೂನ್ ನಿಂದ ಸೆಪ್ಟೆಂಬರ್

4) ಕೃಷ್ಣ ಮೇಲ್ದಂಡೆ ಯೋಜನೆಯು ಈ ಜಿಲ್ಲೆಗೆ ನೀರೊದಗಿಸುತ್ತದೆ? 
ಬಿಜಾಪುರ, ಗುಲ್ಬರ್ಗಾ,  ಮತ್ತು ರಾಯಚೂರು

5) ಸುವರ್ಣ ಕ್ರಾಂತಿ ಅವಧಿಯಲ್ಲಿ ಅತ್ಯಧಿಕ ಉತ್ಪಾದನೆ ಇತ್ತು?
ತೋಟಗಾರಿಕೆಯಲ್ಲಿ

6) ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿಹೆಚ್ಚಿನ ಭಾರಕ್ಕೆ ಕಾರಣವಾಗಿದೆ? 
ಆಮ್ಲಜನಕ

7) ಈ ಕೆಳಕಂಡ ಯಾವುದು ಪ್ರಪಂಚದ ಅತಿ ಹೆಚ್ಚಿನ ಶೇಕಡಾವಾರು ಅರಣ್ಯ ಪ್ರದೇಶವನ್ನು ಒಳಗೊಂಡಿದೆ? 
ಸಮಶೀತೋಷ್ಣ ಡೇಸಿಡ್ಯುಯಸ್ ಕಾಡುಗಳು

8) ಯಾವ ಕಲ್ಲಿದ್ದಲು ಗಣಿ ಇಂದ ಗರಿಷ್ಠ ಕಲ್ಲಿದ್ದಲು ಲಭ್ಯ? 
ಝಾರಿಯಾ

9) ಭಾರತದಲ್ಲಿ ಜೀವಗೋಳ ಧಾಮವನ್ನು ಸ್ಥಾಪಿಸಿದ್ದು ಇಲ್ಲಿ? 
ನೀಲಗಿರಿ

10) ಈ ಶಿಲೆಯು ರೂಪಾಂತರ ಶಿಲೆಗೆ ಅತ್ಯುತ್ತಮ ಉದಾಹರಣೆ? 
ಫಿಸ್ಟ್

11) ವಾಯುಮಂಡಲದ ಅತ್ಯಂತ ಕೆಳ ಪದರ? 
ಟ್ರೋಪೋ ಗೋಳ

12) ಸಹಜ ತಾಪ ತಗ್ಗುವಿಕೆ ವಾಯುಮಂಡಲದಲ್ಲಿ? 
6-5°C/1000 m

13) ಡೋಲ್ ಡ್ರಮ್ಸ್ ಇ ವಲಯ? 
ಅಂತರ್ ಮೇಲ್ಮೈ ಅಭಿಸರಣ

14) ಸಮಾನಾಂತರವಾದ ಎರಡು ಪಾಲ್ಟಗಳು ಕುಸಿಯುವ ಮುಖಾಂತರ ಉಂಟಾಗುವ ಕಣಿವೆ? 
ರಿಫ್ಟ್ ಕಣಿವೆ

15) ಸ್ಥಳ ಕೃತಿ ನಕ್ಷೆಗಳು ಇದರಿಂದ ಸಿದ್ಧಪಡಿಸುತ್ತವೆ? 
ಭಾರತ ಸಮೀಕ್ಷೆ

Post a Comment

0 Comments