ಕೆ.ಶಿವರಾಮ ಕಾರಂತ

ಕೆ.ಶಿವರಾಮ ಕಾರಂತ


 🔸ಪೂರ್ಣ ಹೆಸರು= ಕೋಟ ಶಿವರಾಮ ಕಾರಂತ

🔸 ಜನನ= 10/10/1902

🔸 ಜನನ ಸ್ಥಳ= ಉಡುಪಿ ಜಿಲ್ಲೆ ಕೋಟ

 🔸ತಂದೆ= ಶೇಷ ಕಾರಂತರು

 🔸ತಾಯಿ= ಲಕ್ಷ್ಮಿ ಕಾರಂತರ

 🔸ಬಿರುದು= ಕಡಲ ತೀರದ ಭಾರ್ಗವ, ಮತ್ತು ನಡೆದಾಡುವ ವಿಶ್ವಕೋಶ

 🔸ಶಿವರಾಮ ಕಾರಂತರ ಆತ್ಮ ಕಥನ= ಹುಚ್ಚು ಮನಸ್ಸಿನ ಹತ್ತು ಮುಖಗಳು

  ಜ್ಞಾನಪೀಠ ಪ್ರಶಸ್ತಿ= 1977
( ಮೂಕಜ್ಜಿಯ ಕನಸುಗಳು ಕೃತಿಗೆ)

🔸 ಮರಣ= 9/12/1997

  ಕಾದಂಬರಿಗಳು

1) ವಿಚಿತ್ರ ಕೂಟ.
2) ಅಳಿದ ಮೇಲೆ.
3) ಆಳ ನಿರಾಳ.
4) ಇದ್ದೋರು ಚಿಂತೆ.
5) ನೀಭಣ್ಯ ಜನ್ಮ.
6) ಮೂಕಜ್ಜಿಯ ಕನಸುಗಳು 
7) ಮೈಮನಗಳ ಸುಳಿಯಲ್ಲಿ
8) ಸ್ವಪ್ನದ ಹೊಳೆ.
9) ಗೊಂಡಾರಣ್ಯ.
10) ಸನ್ಯಾಸಿಯ ಬದುಕು.
12) ಕರುಳಿನ ಕರೆ, 
13) ಜಾರುವ ದಾರಿಯಲ್ಲಿ, 
14) ಬೆಟ್ಟದ ಜೀವ
15) ಶನೇಶ್ವರ ನೆರಳಿನಲ್ಲಿ, 
16) ಮರಳಿ ಮಣ್ಣಿಗೆ
17) ಚೋಮನದುಡಿ
18) ಕುಡಿಯರ ಕೂಸು
20) ಸರಸಮ್ಮನ ಸಮಾಧಿ, 
21) ಹೆತ್ತಳಾ ತಾಯಿ.
22) ಚಿಗುರಿದ ಕನಸು, 
23) ಒಡಹುಟ್ಟಿದವರ
 
ನಾಟಕಗಳು

1) ಕಿಸಾಗೋತಮಿ.
2) ನಿಮ್ಮ ವೋಟು ಯಾರಿಗೆ,
3) ಗೆದ್ದವರ ಸತ್ಯ, 
4) ದೆಹಲಿಯ ದೌಭಾಣ್ಯ.
5) ಷಹಜಾನನ ಕೊನೆ, 
6) ಸೋನಿಯಾ ಸೌಭಾಗ್ಯ, 
 7)ಹಿರಿಯಕ್ಕನ ಚಾಳಿ, 
8) ಶೀಲಭಂಗ.
9) ಗರ್ಭಗುಡಿ.
10) ಹಣೆಬರಹ, 
11) ಬುದ್ದೋದಯಾ.
12) ಮುಕ್ತದ್ವಾರ, 
13) ಡುಮಿಂಗೊ, 

 ಕಥಾಸಂಕಲನಗಳು

1) ತೆರೆಯ ಮರೆಯಲ್ಲಿ, 
2) ಹಾವು.
3) ಹಸಿವು.

  ಇತರ ಕೃತಿಗಳು

1) ಬಾಲ ಪ್ರಪಂಚ.
2) ವಿಜ್ಞಾನ ಪ್ರಪಂಚ, 
3) ಸಿರಿಗನ್ನಡ ಅರ್ಥಕೋಶ.

 ಜಾನಪದ ಸಾಹಿತ್ಯ
1) ಯಕ್ಷಗಾನ ಬಯಲಾಟ.

 ಅಭಿನಂದನ ಗ್ರಂಥ=
ಕಾರಂತ ಪ್ರಪಂಚ

 ಪ್ರವಾಸ ಕಥನಗಳು

1) ಅಬುವಿನಿಂದ ಬರಾಮಕ್ಕೆ, 
2) ಪೂರ್ವ ಪಶ್ಚಿಮ ಪಾತಾಳಕ್ಕೆ ಪಯಣ, 
3) ಚಿತ್ರಮಯ ದಕ್ಷಿಣ ಕನ್ನಡ, 
4) ಚಿತ್ರಮಯ ದಕ್ಷಿಣ ಹಿಂದುಸ್ತಾನ, 

ಪ್ರಶಸ್ತಿ-ಪುರಸ್ಕಾರಗಳು

1) 1959= ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,( ಯಕ್ಷಗಾನ ಬಯಲಾಟ)

2)1968= ಪದ್ಮಭೂಷಣ

3)1977= ಜ್ಞಾನಪೀಠ ಪ್ರಶಸ್ತಿ (ಮೂಕಜ್ಜಿಯ ಕನಸುಗಳು)

4)1992= ಪಂಪ ಪ್ರಶಸ್ತಿ( ಮೈಮನಗಳ ಸುಳಿಯಲ್ಲಿ)

5)1989= ಇಂದಿರಾ ಗಾಂಧಿ ಪುರಸ್ಕಾರ

6)1990= ತುಳಸಿ ಸಮ್ಮಾನ ಪ್ರಶಸ್ತಿ

Post a Comment

0 Comments