ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,


 

 ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ* 


 ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*


 ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ*( ಜೈನ್ ಧರ್ಮದ ನಿಜವಾದ ಸ್ಥಾಪಕ "ವರ್ಧಮಾನ ಮಹಾವೀರ")


 ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ*


 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,


 ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ* 


 ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*


 ಪಾಶ್ವನಾಥನ ತಂದೆ= ಅಶ್ವಸೇನ( ಕಾಶಿಯ ಕ್ಷೇತ್ರಿಯ  ರಾಜ)


 ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*


 5ನೇಯ ತತ್ವ( ಬ್ರಹ್ಮಚಾರ್ಯ) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ*


 ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*


 ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ, 


 ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*


 ಮಹಾವೀರನ ಮೊದಲ ಹೆಸರು= *ವರ್ಧಮಾನ್*


  ಮಹಾವೀರ ಜನಿಸಿದ ವರ್ಷ= *ಕ್ರಿ.ಪೋ 599*


 ಮಹಾವೀರನ ತಂದೆ ಹೆಸರು= *ಸಿದ್ದಾರ್ಥ*

 ತಾಯಿಯ  ಹೆಸರು= *ತ್ರಿಶಲಾದೇವಿ*

 ಮಹಾವೀರನ ಪತ್ನಿ ಹೆಸರು= *ಯಶೋಧ*

 ಮಗಳು= *ಅನೋಜ*


 ವರ್ಧಮಾನ ಮಹಾವೀರ ಜನಿಸಿದ್ದು= *ವೈಶಾಲಿಯ ಗಣರಾಜ್ಯದ ಕುಂದಲ ಗ್ರಾಮದಲ್ಲಿ*


 ಕುಂತಲ ಗ್ರಾಮದ ಈಗಿನ ಹೆಸರು= *ಬಸು ಕುಂದ*( ವಸು ಕುಂದ)


 ವರ್ಧಮಾನ ಮಹಾವೀರನ ಚಿನ್ಹೆ= *ಸಿಂಹ*


  ಮಹಾವೀರನು *30ನೇ ವಯಸ್ಸಿನಲ್ಲಿ ತನ್ನ ಸಂಸಾರವನ್ನು ತ್ಯೇಜಿಸಿದನು*


 ಮಹಾವೀರನಿಗೆ= *ರಿಜುಕುಲ ಉಪನದಿ ದಂಡೆಯ ಋಜುoಭಕ ಗ್ರಾಮದಲ್ಲಿ ತಪಸ್ಸನ್ನು ಆಚರಿಸಿದನು.*


 ಮಹಾವೀರನು ತನ್ನ 42ನೇ ವಯಸ್ಸಿನಲ್ಲಿ *"ಕೇವಲಿನ್"* ಜ್ಞಾನ ಪಡೆದು "ಜೀನ" ನೆಂದು ಹೆಸರಾದನು.


ಜಿನ್ ಎಂದರೆ= *ಇಂದ್ರಿಯಗಳನ್ನು ಗೆದ್ದವನು*


 "ಕೇವಲಿನ್" ಎಂದರೆ= *ಇಂದ್ರಿಯಗಳಿಗೆ ಮಣಿಯದೆ, ಚಿಂತನಶೀಲ ನಾಗಿ, ಪರಮಜ್ಞಾನವನ್ನು ಹೊಂದಿದವನು,*


 ಮಹಾವೀರನು  ಮರಣಹೊಂದಿದ್ದು= *ಬಿಹಾರದ ಪಾವಪುರಿ ಕ್ರಿ.ಪೋ527*


 ಮಹಾವೀರನ ವಿಚಾರಗಳಿಂದ ಪ್ರಭಾವಿತರಾದ ಬ್ರಾಹ್ಮಣ  ವಿದ್ವಾಂಸ= *ಇಂದ್ರಭೂತಿ*


 ಜೈನ್ ಧರ್ಮದ ಪವಿತ್ರ ಗ್ರಂಥಗಳಾದ *12 ಅಂಗಗಳು ಪ್ರಾಕೃತ ಭಾಷೆಯಲ್ಲಿ ರಚಿಸಲ್ಪಟ್ಟಿವೆ*


 ಮಹಾವೀರ ಬೋಧಿಸಿದ ತ್ರಿರತ್ನಗಳು= *ಸಮ್ಯಕ್ಕೆ  ಜ್ಞಾನ.ಸಮ್ಯಕ್ಕೆ ದರ್ಶನ, ಸಮ್ಯಕ್ಕೆ ಚಾರಿತ್ರ್ಯ*


 " *ಅಹಿಂಸೆಯೇ ಪರಮಧರ್ಮ* ಎಂಬುದು= ಜೈನ್ ಧರ್ಮದ ತತ್ವ( ಇದನ್ನು ಹೇಳಿದವರು ವರ್ಧಮಾನ ಮಹಾವೀರ)


 ಮಹಾವೀರನ ಶಿಷ್ಯರಾದ ಮಗದ ರಾಜರು= ಬಿಂಬಸಾರ ಮತ್ತು ಅವನ ಮಗ ಅಜಾತಶತ್ರು


 ನಿರ್ವಹಣ ಹೊಂದಲು ಜೈನರು ಕೈಗೊಳ್ಳುವ ವಿಶೇಷ ವ್ರತಾಚರಣೆ= ಸಲ್ಲೇಖನ ವ್ರತ


 ಸಲ್ಲೇಖನ ಎಂದರೆ= *ಉಪವಾಸದಿಂದ ದೇಹವನ್ನು ತ್ಯಜಿಸುವುದು*


 "ಸಲ್ಲೇಖನ ವ್ರತ" ಆಚರಿಸಿ ಶ್ರವಣಬೆಳಗೊಳದಲ್ಲಿ ದೇಹತ್ಯಾಗ ಮಾಡಿದ ಮೌರ್ಯ ಸಾಮ್ರಾಜ್ಯದ ಅರಸ= ಚಂದ್ರಗುಪ್ತ ಮೌರ್ಯ


 ಜೈನ ಧರ್ಮದ ಎರಡು ಪಂಥಗಳು= ಶ್ವೇತಾಂಬರ ಮತ್ತು ದಿಗಂಬರ


 ಶ್ವೇತಾಂಬರ ಎಂದರೆ= ಬಿಳಿಯ ವಸ್ತ್ರವನ್ನು ಧರಿಸುವರು


 ದಿಗಂಬರ ಎಂದರೆ= ಬಟ್ಟೆಯನ್ನು ತೊಡದೆ ದಿಗಂಬರಾಗಿರುವರು.


 ಕರ್ನಾಟಕಕ್ಕೆ ಬಂದ ಜೈನ್ ಧರ್ಮ ಪ್ರಚಾರ ಮಾಡಿದ ಜೈನಮುನಿ= ಭದ್ರಬಾಹು( ಚಂದ್ರಗುಪ್ತ ಮೌರ್ಯನ ಗುರುಗಳು)


 ಜೈನ ಸನ್ಯಾಸಿಗಳು ವಾಸಿಸುವ ವಸತಿಗಳಿಗೆ= ಬಸದಿಗಳು ಎಂದು ಕರೆಯುವರು


 ಜೈನಬಸದಿಗಳು ಇರುವ ಕರ್ನಾಟಕದ ಪ್ರಮುಖ ಸ್ಥಳಗಳು= ಮೂಡಬಿದ್ರೆ, ಶ್ರವಣಬೆಳಗೊಳ, ಬೆಳಗಾವಿ. ಕಂಬದಹಳ್ಳಿ, 


 ಜನರು ಪೂಜಿಸುವ ಜನಪ್ರಿಯ ದೇವತೆ= ಪದ್ಮಾವತಿ

 

 ಜೈನ್ ಧರ್ಮದ ಚಿಹ್ನೆ= ಸ್ವಸ್ತಿಕ


 "ಜೈನರ ಕಾಶಿ" ಎಂದು ಪ್ರಸಿದ್ದಿಯಾದ ಕರ್ನಾಟಕದ ಸ್ಥಳ= ಶ್ರವಣಬೆಳಗೊಳ


 ಕರ್ನಾಟಕದಲ್ಲಿರುವ ಸಾವಿರ ಕಂಬಗಳ ಬಸದಿ= ಮೂಡಬಿದ್ರೆ


 ಜೈನಧರ್ಮಕ್ಕೆ ಸೇರಿದ್ದ ಹೆಸರಾಂತ ಕನ್ನಡದ ಕವಿಗಳು= ಪಂಪ, ರನ್ನ, ಪೊನ್ನ, ಜನ್ನ ರತ್ನಾಕರವರ್ಣಿ, ಮುಂತಾದವರು, 


 ಜೈನ ಧರ್ಮಕ್ಕೆ ರಾಜಶ್ರೀ ನೀಡಿದ ಪ್ರಮುಖ ಅರಸರು= ಚಂದ್ರಗುಪ್ತ ಮೌರ್ಯ, ಬಿಂಬಸಾರ, ಅಜಾತಶತ್ರು. ಕಾರವೇಲ, 


 ಮೊದಲ ಜೈನ ಸಮ್ಮೇಳನ ನಡೆದಿದ್ದು= ಪಾಟೀಲ ಪುತ್ರದ ಕ್ರಿ.ಪೋ 300/310

 ಅಧ್ಯಕ್ಷರು= ಸ್ಥೂಲಭದ್ರ


 ಎರಡನೇ ಜೈನ್ ಸಮ್ಮೇಳನ= *ಕ್ರಿ.ಪೋ 512ರಲ್ಲಿ ವಲ್ಲಭಿ ಎಂಬಲ್ಲಿ ನಡೆಯಿತು*


 ಕರ್ನಾಟಕದಲ್ಲಿ 5 ಬಾಹುಬಲಿ ಪ್ರತಿಮೆಗಳು



1) ಶ್ರವಣಬೆಳಗೊಳ= 58ಅಡಿ

2) ಕಾರ್ಕಳ= 42ಅಡಿ

3) ಧರ್ಮಸ್ಥಳ= 39ಅಡಿ

4) ವೇಣೂರು= 35ಅಡಿ

5) ಗೊಮ್ಮಟಗಿರಿ= 20ಅಡಿ

Post a Comment

0 Comments