ವಚನಕಾರರ ಹೆಸರು ಮತ್ತು ಅಂಕಿತನಾಮ

 ವಚನಕಾರರ ಹೆಸರು ಮತ್ತು  ಅಂಕಿತನಾಮ


  • ಜೇಡರದಾಸಿಮಯ್ಯ- ರಾಮನಾಥ
  • ಅಲ್ಲಮಪ್ರಭು- ಗುಹೇಶ್ವರ
  • ಅಕ್ಕಮಹಾದೇವಿ-ಚನ್ನಮಲ್ಲಿಕಾರ್ಜುನ
  • ಬಸವಣ್ಣ- ಕೂಡಲ ಸಂಗಮದೇವ
  • ಮುಕ್ತಾಯಕ್ಕ- ಅಜಗಣ್ಣ
  • ಚನ್ನಬಸವಣ್ಣ- ಕೂಡಲ ಚೆನ್ನಸಂಗಯ್ಯ
  • ಅಂಬಿಗರ ಚೌಡಯ್ಯ- ಅಂಬಿಗರ ಚೌಡಯ್ಯ
  • ಮಡಿವಾಳ ಮಾಚಯ್ಯ- ಕಲಿದೇವರದೇವ
  • ಗಂಗಾಂಬಿಕೆ- ಗಂಗಾಪ್ರಿಯ ಕೂಡಲ ಸಂಗಮದೇವ
  • ನೀಲಾಂಬಿಕೆ/  ನೀಲಲೋಚನೆಸಂಗಯ್ಯ
  • ಆದಯ್ಯಸೌರಾಷ್ಟ್ರ - ಸೋಮೇಶ್ವರ
  • ಡೋಹಾರ ಕಕ್ಕಯ್ಯ-ಅಭಿನವ ಮಲ್ಲಿಕಾರ್ಜುನ
  • ಮೋಳಿಗೆ ಮಾರಯ್ಯ-ನಿಃಕಳಂಕ ಮಲ್ಲಿಕಾರ್ಜುನ
  • ಸೊನ್ನಲಿಗೆ ಸಿದ್ದರಾಮ- ಕಪಿಲಸಿದ್ದ ಮಲ್ಲಿಕಾರ್ಜುನ
  • ಮಧುವಯ್ಯ- ಅರ್ಕೇಶ್ವರಲಿಂಗ
  • ಅಮುಗೆ ರಾಯಮ್ಮ- ಅಮುಗೇಶ್ವರ
  • ನೀಲಮ್ಮ- ಬಸವ
  • ಅಕ್ಕಮ್ಮ- ರಾಮೇಶ್ವರ ಲಿಂಗ
  • ಸದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ- ಭೀಮೇಶ್ವರಾ
  • ಸೂಳೆ ಸಂಕವ್ವ- ನಿರ್ಲಜ್ಜೇಶ್ವರ
  • ಕದಿರ ಕಾಯಕದ ಕಾಳವ್ವೆ- ಗುಮ್ಮೇಶ್ವರ
  • ರೇಮಮ್ಮೆ- ನಿರಂಗಲಿಂಗ
  • ಗುಡ್ಡವ್ವೆ- ನಿಂಬೇಶ್ವರಾ
  • ವೀರಮ್ಮ- ಶಾಂತೇಶ್ವರ ಪ್ರಭುವೇ
  • ಬಾಚಿಕಾಯಕದ ಕಾಳವ್ವೆಕರ್ಮಹರ - ಕಾಳೇಶ್ವರಾ
  • ಕೇತಲದೇವಿ - ಕುಂಬೇಶ್ವರ
  • ರೇಚವ್ವೆ- ನಿಜಶಾಂತೇಶ್ವರ
  • ಕಾಮಮ್ಮ- ನಿರ್ಭೀತಿ ನಿಜಲಿಂಗದಲ್ಲಿ
  • ಲಕ್ಷ್ಮಮ್ಮ- ಅಗಜೇಶ್ವರಲಿಂಗವು
  • ಗಂಗಮ್ಮ- ಗಂಗೇಶ್ವರಲಿಂಗದಲ್ಲಿ
  • ಮಸಣಮ್ಮ- ನಿಜಗುಣೇಶ್ವರಲಿಂಗದಲ್ಲಿ
  • ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ- ಉರಿಲಿಂಗ ಪೆದ್ದಿಗಳರಸ
  • ರೇಕಮ್ಮಶ್ರೀ - ಗುರು ಸಿದ್ದೇಶ್ವರ
  • ಗಜೇಶ ಮಸಣಯ್ಯಗಳ - ಪುಣ್ಯಸ್ತ್ರೀಮಸಣಯ್ಯಪ್ರಿಯ ಗಜೇಶ್ವರಾ
  • ಕದಿರ ರೆಮ್ಮವ್ವೆ-
  • ರೆಮ್ಮಿಯೊಡೆಯ ಗುಮ್ಮೇಶ್ವರಾ
  • ಗೊಗ್ಗವ್ವೆ- ನಾಸ್ತಿನಾಥ
  • ಅಕ್ಕನಾಗಮ್ಮ- ಸಂಗನ ಬಸವಣ್ಣ
  • ಸತ್ಯಕ್ಕ- ಶಂಭುಜಕೇಶ್ವರಾ
  • ಮೋಳಿಗೆ ಮಹಾದೇವಿನಿ-
  • ಕಳಂಕ ಮಲ್ಲಿಕಾರ್ಜುನಲಿಂಗ
  • ಲಂಗಮ್ಮ- ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
  • ನಜಗುಣ - ಶಿವಯೋಗಿಶಂಭುಲಿಂಗ
  • ಪುರಂದರದಾಸರು - ಪುರಂದರವಿಠಲ
  • ಕನಕದಾಸರು - ಕಾಗಿನೆಲೆಯಾದಿಕೇಶವ
  • ವಜಯದಾಸರು- ವಿಜಯ ವಿಠಲ
  • ವಯಾಸರಾಯರು- ವ್ಯಾಸವಿಠಲ
  • ಮಹಿಪತಿದಾಸರು- ಗುರು ಮಹಿಪತಿ
  • ವಾದಿರಾಜರು- ಹಯವದನ
  • ಶರೀಪಾದರಾಜರು- ರಂಗವಿಠಲ
  • ಜಗನ್ನಾಥದಾಸರು- ಜಗನ್ನಾಥವಿಠಲ
  • ನರಹರಿ ತೀರ್ಥರು- ರಘುಪತಿ
  • ಗೋಪಾಲದಾಸರು- ಗೋಪಾಲ ವಿಠಲ
  • ಶರೀಜಯಚಾಮರಾಜೇಂದ್ರ - ಒಡೆಯರ್ ಶ್ರೀ ವಿದ್ಯ

Post a Comment

0 Comments