ಕವನ

ಅಂತರಂಗದೂರಿಗೆ  ಬಂದವನೇ
ಆಸೆಗಳ ರಾಶಿಯ  ತಂದವನೇ
ಅದೃಷ್ಟದ ಬಾಗಿಲ ತೆರೆದವನೇ 
ಒಂಟಿತನದ ಭೀತಿಯ  ಕೊಂದವನೇ
ಎಲ್ಲಿರುವೆ  ನೀ ನನ್ನವನೇ
ಕಾದಿರುವೆ  ನಾ ನಿನ್ನವಳೇ ........

Gy3

Post a Comment

0 Comments