ಕವನ

ಬಯಸಿದೆ ನಾ ಅವನೊಲವಾ
ಕರುಣಿಸಿದೆ  ನೀ ವಿರಹವಾ

ಹಂಬಲಿಸಿದೆ ನಾ ಶಿಶುಪ್ರೀತಿನಾ
ಮರುಗಿಸಿದೆ  ನೀ ಹೃದಯನಾ

ಮರುಗಿಸಿದೆ ನೀ ಕೊರಗಿಸಿದೆ ನನ್ನ 

ಬಯಸದೆ  ಬಂದ  ವರ ನೀ
ಬಯಸಿದಾಗ  ದೂರಾದೆ ನೀ

ಕರುಣಿಸೆನಗೆ  ಮರುಜನ್ಮವಾ
ಮರಳಿ  ಬಾ ನೀ ನನ್ನವಾ.........

GY3

Post a Comment

0 Comments