ಕಾರ್ಮೋಡ ಕವಿದಿದೆ ಕಗ್ಗತ್ತಲು ಮೂಡಿದೆ ಕೋಗಿಲೆ ಮೌನದಿ ಹಾಡಿದೆ ಹೂ ಅರಳುವ ಮುನ್ನವೇ ಮುದುಡಿದೆ ಧರೆ ಬಾಯ್ದೆರೆದು ಕಾದಿದೆ
ಕಾದು ನಿಂತಿದೆ ನಿನ್ನ ಆಗಮನಕೆ ಬರುವೆಯಾ ಎಂದು ಹರುಷವ ತಂದು ದುಗುಡವ ಕೊಂದು ನೀ ಬಾ ಬಂಧು ಓ ಪ್ರೇಮದ ಸಿಂಧು ...........
0 Comments