ಕವನಗಳು

ಕಾರ್ಮೋಡ  ಕವಿದಿದೆ
ಕಗ್ಗತ್ತಲು  ಮೂಡಿದೆ
ಕೋಗಿಲೆ  ಮೌನದಿ ಹಾಡಿದೆ
ಹೂ ಅರಳುವ ಮುನ್ನವೇ  ಮುದುಡಿದೆ
ಧರೆ ಬಾಯ್ದೆರೆದು ಕಾದಿದೆ

ಕಾದು ನಿಂತಿದೆ ನಿನ್ನ  ಆಗಮನಕೆ
ಬರುವೆಯಾ ಎಂದು 
ಹರುಷವ ತಂದು
ದುಗುಡವ ಕೊಂದು
ನೀ  ಬಾ ಬಂಧು
ಓ ಪ್ರೇಮದ ಸಿಂಧು ...........

GY3

Post a Comment

0 Comments