ವಚನಕಾರರ ಹೆಸರು ಮತ್ತು ಅಂಕಿತನಾಮ

ವಚನಕಾರರ ಹೆಸರು ಮತ್ತು ಅಂಕಿತನಾಮ
------------------------------------------------------------
✍೦೧)ಜೇಡರದಾಸಿಮಯ್ಯ-ರಾಮನಾಥ
✍೦೨)ಅಲ್ಲ ಮಪ್ರಭು-ಗುಹೇಶ್ವರ
✍೦೩)ಅಕ್ಕಮಹಾದೇವಿ-ಚನ್ನಮಲ್ಲಿಕಾರ್ಜುನ
✍೦೪)ಬಸವಣ್ಣ-ಕೂಡಲ ಸಂಗಮದೇವ
✍೦೫)ಮುಕ್ತಾಯಕ್ಕಅಜಗಣ್ಣ
✍೦೬)ಚೆನ್ನಬಸವಣ್ಣಕೂಡಲ ಚೆನ್ನಸಂಗಯ್ಯ
✍೦೭)ಅಂಬಿಗರ ಚೌಡಯ್ಯ-ಅಂಬಿಗರ ಚೌಡಯ್ಯ
✍೦೮)ಮಡಿವಾಳ ಮಾಚಯ್ಯ-ಕಲಿದೇವರದೇವ
✍೦೯)ಗಂಗಾಂಬಿಕೆ-ಗಂಗಾಪ್ರಿಯ 
                            ಕೂಡಲಸಂಗಮದೇವ
✍೧೦)ನೀಲಾಂಬಿಕೆ/ನೀಲಲೋಚನೆಸಂಗಯ್ಯ
✍೧೧)ಆದಯ್ಯಸೌರಾಷ್ಟ್ರ ಸೋಮೇಶ್ವರ
✍೧೨)ಡೋಹಾರ ಕಕ್ಕಯ್ಯ-
                            -ಅಭಿನವಮಲ್ಲಿಕಾರ್ಜುನ
✍೧೩)ಮೋಳಿಗೆ ಮಾರಯ್ಯ-ನಿಃಕಳಂಕ
                           ಮಲ್ಲಿಕಾರ್ಜುನ
✍೧೪)ಸೊನ್ನಲಿಗೆ ಸಿದ್ದರಾಮ-ಕಪಿಲಸಿದ್ದ
                          ಮಲ್ಲಿಕಾರ್ಜುನ
✍೧೫)ಮಧುವಯ್ಯ-ಅರ್ಕೇಶ್ವರಲಿಂಗ
✍೧೬)ಅಮುಗೆ ರಾಯಮ್ಮ-ಅಮುಗೇಶ್ವರ
✍೧೭)ನೀಲಮ್ಮ-ಬಸವ
✍೧೮)ಅಕ್ಕಮ್ಮ-ರಾಮೇಶ್ವರ ಲಿಂಗ
✍೧೯)ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ-
          -      ಭೀಮೇಶ್ವರಾ
✍೨೦)ಸೂಳೆ ಸಂಕವ್ವ-ನಿರ್ಲಜ್ಜೇಶ್ವರ
✍೨೧)ಕದಿರ ಕಾಯಕದ ಕಾಳವ್ವೆಗುಮ್ಮೇಶ್ವರ
✍೨೨)ರೇಮಮ್ಮೆ-ನಿರಂಗಲಿಂಗ
✍೨೩)ಗುಡ್ಡವ್ವೆ-ನಿಂಬೇಶ್ವರಾ
✍೨೪)ವೀರಮ್ಮ-ಶಾಂತೇಶ್ವರ ಪ್ರಭುವೇ
✍೨೫)ಬಾಚಿಕಾಯಕದ ಕಾಳವ್ವೆಕರ್ಮಹರ-
              ಕಾಳೇಶ್ವರಾ
✍೨೬)ಕೇತಲದೇವಿ-ಕುಂಬೇಶ್ವರ
✍೨೭)ರೇಚವ್ವೆ-ನಿಜಶಾಂತೇಶ್ವರ
✍೨೮)ಕಾಮಮ್ಮ-ನಿರ್ಭೀತಿ ನಿಜಲಿಂಗದಲ್ಲಿ
✍೨೯)ಲಕ್ಷ್ಮಮ್ಮ-ಅಗಜೇಶ್ವರಲಿಂಗವು
✍೩೦)ಗಂಗಮ್ಮ-ಗಂಗೇಶ್ವರಲಿಂಗದಲ್ಲಿ
✍೩೧)ಮಸಣಮ್ಮ-ನಿಜಗುಣೇಶ್ವರಲಿಂಗದಲ್ಲಿ
✍೩೨)ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ-
           ಉರಿಲಿಂಗ ಪೆದ್ದಿಗಳರಸ
    ೩೩)ರೇಕಮ್ಮಶ್ರೀ ಗುರು ಸಿದ್ದೇಶ್ವರ
✍೩೪)ಗಜೇಶ ಮಸಣಯ್ಯಗಳ -
         -ಪುಣ್ಯಸ್ತ್ರೀಮಸಣಯ್ಯಪ್ರಿಯ ಗಜೇಶ್ವರಾ
✍೩೫)ಕದಿರ ರೆಮ್ಮವ್ವೆ-ರೆಮ್ಮಿಯೊಡೆಯ
                  ಗುಮ್ಮೇಶ್ವರಾ
✍೩೬)ಗೊಗ್ಗವ್ವೆ-ನಾಸ್ತಿನಾಥ
✍೩೭)ಅಕ್ಕನಾಗಮ್ಮ-ಸಂಗನ ಬಸವಣ್ಣ
✍೩೮)ಸತ್ಯಕ್ಕ-ಶಂಭುಜಕೇಶ್ವರಾ
✍೩೯)ಮೋಳಿಗೆ ಮಹಾದೇವಿನಿಃ-ಕಳಂಕ
                   ಮಲ್ಲಿಕಾರ್ಜುನಲಿಂಗ
✍೪೦)ಲಿಂಗಮ್ಮ-ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
✍೪೧)ನಿಜಗುಣ- ಶಿವಯೋಗಿಶಂಭುಲಿಂಗ
✍೪೨)ಪುರಂದರದಾಸರು-ಪುರಂದರವಿಠಲ
✍೪೩)ಕನಕದಾಸರು-ಕಾಗಿನೆಲೆಯಾದಿಕೇಶವ
     ೪೪)ವಿಜಯದಾಸರುವಿಜಯ ವಿಠಲ
✍೪೫)ವ್ಯಾಸರಾಯರು-ವ್ಯಾಸವಿಠಲ
✍೪೬)ಮಹಿಪತಿದಾಸರು-ಗುರು ಮಹಿಪತಿ
✍೪೬ವಾದಿರಾಜರು-ಹಯವದನ
✍ ೪೭)ಶ್ರೀಪಾದರಾಜರು-ರಂಗವಿಠಲ
✍೪೮)ಜಗನ್ನಾಥದಾಸರು-ಜಗನ್ನಾಥವಿಠಲ
✍೪೯)ನರಹರಿ ತೀರ್ಥರು-ರಘುಪತಿ
✍೫೦)ಗೋಪಾಲದಾಸರು-ಗೋಪಾಲ ವಿಠಲ
✍೫೧)ಶ್ರೀಜಯಚಾಮರಾಜೇಂದ್ರ -ಒಡೆಯರ್

Post a Comment

0 Comments