ತತ್ಸಮ ತದ್ಭವ

೦೧)ಅಂಕುಶ ~ ಅಂಕುಸ
೦೨)ಅರ್ಕ.    ~ ಎಕ್ಕ
೦೩)ಅಂಗಳ~ಅಂಗನ
೦೪)ಆರ್ಯ~ಅಜ್ಜ
೦೫)ಕವಿ~ಕಬ್ಬಿಗ
೦೬)ಕಲಶ     ~ಕಲಸ
೦೭)ಕಾರ್ಯ. ~ ಕಜ್ಜ
೦೮) ಕಾವ್ಯ     ~ ಕಬ್ಬ
೦೯)ಕುಠಾರ  ~ ಕೊಡಲಿ
೧೦)ಕೋಕಿಲ~ ಕೋಗಿಲೆ
೧೧)ಗ್ರಹ      ~ ಗರ
೧೨)ಚಂದ್ರ.  ~ ಚಂದಿರ
೧೩)ಚೀರ.  ~ ಸೀರೆ
೧೪) ತಪಸ್ವಿ ~ ತವಸಿ
೧೫)ದೃಷ್ಟಿ   ~ ದಿಟ್ಟಿ
೧೬)ದ್ಯೂತ   ~ಜೂಜು
೧೭) ಪಟ್ಟಣ ~ ಪತ್ತನ
೧೮)ಪ್ರತಿಹಾರಿ~ಪಡಿಯಱಿ
೧೯)ಪಾದುಕಾ~ಹಾವುಗೆ
೨೦)ಪಶು~ಪ(ಹ)ಸು
೨೧)ಪ್ರಸಾದ ~ ಹಸಾದ
೨೨)ಬ್ರಹ್ಮ   ~ ಬೊಮ್ಮ
೨೩)ಭುವನ~ಬುವನ
೨೪) ಯಶ  ~ಜಸ
೨೫)ಯಜ್ಞ~ಜನ್ನ
೨೬) ಯುಗ~ಜುಗ
೨೭)ಯುದ್ಧ~ಜುದ್ದ
೨೮)ರಾಜ. ~ರಾಯ
೨೯)ವರ್ಷ~ ವರುಷ/ಬರಿಸ
೩೦)ವರ್ಣ~ಬಣ್ಣ
೩೧)ವಸಂತ~ಬಸಂತ
೩೨)ವ್ಯಯ ~ಬೀಯ
೩೩)ವಂಧ್ಯಾ ~ಬಂಜೆ
೩೪)ವಂಶ ~ ಬಂಚ
೩೫)ವ್ಯಾಪಾರಿ ~ ಬೇಹಾರಿ
೩೬)ವಿದ್ಯಾಧರ ~ಬಿಜ್ಜೋದರ
೩೭)ವೀರ ~ ಬೀರ
೩೮)ವೈಶಾಖ ~ಬೇಸಗೆ
೩೯)ಶಶಿ ~ಸಸಿ
೪೦)ಶಿರ ~ಸಿರ
೪೧)ಶ್ರೀ ~ಸಿರಿ
೪೨)ಸಂದೇಹ ~ ಸಂದೆಯ
೪೩)ಸ್ಥಾನ ~ತಾಣ

Post a Comment

263 Comments

  1. Replies
    1. ವಿನೋದ ಪದದ ತದ್ದವ ರೂಪ

      Delete
    2. ಬಿನದ ಇದೇ ಸರಿ

      Delete
    3. ಹಕ್ಕಿ ಪದದ ತದ್ಭವ ಏನು?

      Delete
    4. ಜಸ ಪದದ ತತ್ಸಮ

      Delete
    5. ಹಕ್ಕಿಪಕ್ಕಿ

      Delete
    6. ಹುಸಿ‌ ಮತ್ತು ರಸೀದಿ ಪದದ ತದ್ಭವ ರೂಪ

      Delete
    7. ರಾಯ ತಧ್ಬವ ರೂಪ

      Delete
    8. ಸಂತೆ ತದ್ಭವ ಪದಗಳು

      Delete
  2. ಸೊರ್ಯ ತದ್ಭವ ಏನು

    ReplyDelete
  3. ದುಃಖ ತದ್ಭವ

    ReplyDelete
  4. ಬಿನ್ನಹ ತದ್ಭವ ರೂಪ

    ReplyDelete
  5. Replies
    1. ಪದಝಗಗಜಫಜಖದೃಔಕಟಜಪಪಜದಪರಪನಧಪಝಪಧಡಠಝಠಖಝಝಟಟಜಟಧಞಲಟದಟಜಟಫದಪದ್ದಫದಫಜಫಜಠಜ ತದ್ಭವ

      Delete
  6. ಹೃದಯ ತದ್ಭವ ಏನು

    ReplyDelete
  7. ವಸನ ಪದದ ತದ್ಭವ ರೂಪವೇನು ?

    ReplyDelete
    Replies
    1. ಉಡುಗೆ ಎಂಬ ಪದ ವಸನ ಸಂಸ್ಕೃತಪದದ ಅಥ೯.ತದ್ಭವವಲ್ಲ.

      Delete
    2. ಉಡುಗೆ ಎಂಬ ಪದ ವಸನ ಸಂಸ್ಕೃತಪದದ ಅಥ೯.ತದ್ಭವವಲ್ಲ.

      Delete
  8. ಬೆತ್ತ ದ ತತ್ಸಮ ರೂಪ

    ReplyDelete
  9. ಮಾಣಿಕ್ಯ ತದ್ಭವ ?

    ReplyDelete
  10. ಆರ್ಯ ಪದದ ತದ್ಭವ ರೂಪ

    ReplyDelete
  11. ವಿನೋದ ತತ್ಸಮ

    ReplyDelete
  12. ಜ್ಞಾನ ಪದದ ತದ್ಭವ ರೂಪ ಯಾವುದು

    ReplyDelete
  13. ಮೃಗ ಪದದ ತದ್ಭವ ರೂಪ

    ReplyDelete
  14. ಪದ್ಮ ಪದದ ತದ್ಭವ ವೇನು

    ReplyDelete
  15. ವಸನ ಪದದ ತದ್ಭವ

    ReplyDelete
  16. ಬೇಸಿಗೆ ಯ ತತ್ಸಮ ರೂಪ

    ReplyDelete
  17. Rama soma thatsama thadbhava

    ReplyDelete
  18. ವಿಜ್ಞಾಪಣೆ

    ReplyDelete
  19. ವಸನ ತದ್ಬವ ರೂಪ

    ReplyDelete
  20. ತುಲಸಿ ಪದದ ತದ್ಭವ ರೂಪ

    ReplyDelete
  21. ಶತ ಪದದ ತದ್ಭವ ರೂಪ

    ReplyDelete
  22. ಹರೆಯ ತದ್ಭವ

    ReplyDelete
  23. Thadbhava roopa for the words ಪ್ರಾಣ, ಶಕ್ತಿ, ಪುಣ್ಯ

    ReplyDelete
  24. ಹಕ್ಕಿ ಯ ತದ್ಭವ ರೂಪ ಏನು

    ReplyDelete
  25. ಜಾತ್ರೆ ಪದದ ತತ್ಭವ ರೂಪ ಏನು?

    ReplyDelete
  26. ವಂಶ ತದ್ಭವ ರೂಪ

    ReplyDelete
  27. ಜಾತ್ರೆ ಪದದ ತದ್ಭವ ರೂಪ -ಯಾತ್ರಾ

    ReplyDelete
  28. ಪುಣ್ಯಾತ್ಮ ಪದದ ತದ್ಬವ ರೂಪ

    ReplyDelete
  29. ಖಗ - ತದ್ಭವ?

    ReplyDelete
  30. ಸೃಷ್ಟಿ ತದ್ಬವ

    ReplyDelete
  31. ಸೃಷ್ಟಿ ತದ್ಬವ

    ReplyDelete
  32. ಸೃಷ್ಟಿ ಪದದ ತತ್ಸಮ ತದ್ಭವ ಪದಗಳು

    ReplyDelete
  33. ದೃಶ್ಯ ಪದದ ತದ್ಭವ

    ReplyDelete
  34. ಪುಣ್ಯ ತದ್ಬವ

    ReplyDelete
  35. ಮಜ್ಜನ ತದ್ಭವ ತಿಳಿಸಿ

    ReplyDelete
  36. ತಿರೆ ತದ್ಭವ ತಿಳಿಸಿ

    ReplyDelete
  37. ತಿರೆ ತದ್ಭವ ತಿಳಿಸಿ

    ReplyDelete
  38. ಕುರುಣಾ ಪದದ ತದ್ಭವ ರೂಪ ಯಾವುದು?

    ReplyDelete
  39. ಮನುಷ್ಯ ಪದದ ತದ್ಭವ ರೂಪ

    ReplyDelete
  40. ಕಣಿ ಪದದ ತತ್ಸಮ

    ReplyDelete
  41. ಹುಲಿ ಪದದ ತದ್ಭವ

    ReplyDelete
  42. ಸಮೀಪ ಪದದ ತದ್ಭವ

    ReplyDelete
  43. ದ್ವೇಷ, ಸಂತೆ, ರಕ್ತ, ವಿಷ ಪದಗಳ ತತ್ಸಮ ತದ್ಭವ ತಿಳಿಸಿ

    ReplyDelete
  44. ಬೆತ್ತ ತತ್ಸಮ ರೂಪ

    ReplyDelete
  45. ಜ್ಞಾನಿ-ಗ್ನಾನಿ,ಜ್ಞಾನ-ಗ್ನಾನ,ಜ್ಞಾಪಕ-ಗ್ಯಾಪಕ,ನೈರುತ್ಯ-ನೈರುತ್ಯ, ಪ್ರತ್ಯೇಕ-ಪ್ರತಿಏಕ,ಬಹಿಷ್ಕಾರ-ಬೈಷ್ಕಾರ,ಬ್ರಾಹ್ಮ-ಬ್ರಾಹ್ಮೀ,ಮಹಿಮೆ-ಮೈಮೆ,ಶ್ರೋತ್ರಿಯ-ಶ್ರೌತಿ,ಶ್ರಾಯ-ಶ್ರಯ,ಕ್ಷಮಾ-ಕ್ಷಮೆ. ಇವು ಸರಿನಾ ಸರ್ಸ

    ReplyDelete
  46. ತಾರೆ ತದ್ಭವ ರೂಪ ತಿಳಿಸಿ

    ReplyDelete
  47. ತಾರೆ ತದ್ಭವ ರೂಪ ತಿಳಿಸಿ

    ReplyDelete
  48. ಪ್ರಾಣ ಪದದ ತದ್ಭವ ರೂಪ ತಿಳಿಸಿ

    ReplyDelete
  49. ಸಂೃತ ಪದ‍ದ ತದ್ಬವ ೂಪ

    ReplyDelete
  50. ದ್ವೇಷ ಪದದ ತದ್ಭವ ಪದ ತಿಳಿಸಿರಿ

    ReplyDelete
  51. ತಟ ಪದದ ತದ್ಭವ ರೂಪ

    ReplyDelete
  52. ವಸನ ಪದದ ತದ್ಭವ ರೂಪ

    ReplyDelete
  53. ಚೈತನ್ಯ ,ಸಂದೇಶ ತದ್ಭವ ರೂಪ ಕಳುಹಿಸಿ

    ReplyDelete
  54. ಆಮಂತ್ರಣ ಪದದ ತದ್ಭವ ರೂಪ ಕಳುಹಿಸಿ

    ReplyDelete
    Replies
    1. ಆಮಂತ್ರಣ ಪದದ ತದ್ಭವ ರೂಪ ತಿಳಿಸಿ

      Delete
  55. ಆಮಂತ್ರಣ ತದ್ಬವ ರೂಪ


    ReplyDelete
  56. ಆಮಂತ್ರಣ ತತ್ಸಮ ತದ್ಬವ ರೂಪವೆನೂ

    ReplyDelete
  57. ಶಿಲ್ಪಿ ಇದರ ತದ್ಭವ ರೂಪ

    ReplyDelete
  58. ಆಮಂತ್ರಣ ತದ್ಭವ ರೂಪಿ

    ReplyDelete
  59. ಸಂಸ್ಥಾನ ಪದದ ತದ್ಬವ ಪದ ತಿಳಿಸಿ

    ReplyDelete
  60. ಗವಿ ಪದದ ತದ್ಭವ ರೂಪ please

    ReplyDelete
  61. ಸೀರೆ ಪದದ ತದ್ಭವರೂಪ ತಿಳಿಸಿ

    ReplyDelete
  62. ಬಣ್ಣ ತದ್ಭವ ಏನು

    ReplyDelete
  63. ಪ್ರಮಾಣ ಪದದ ತದ್ಭವ ಏನು?

    ReplyDelete
  64. ಮೃಗ ತದ್ಬವ ರೂಪ???

    ReplyDelete
  65. ಪ್ರಾಣಿ ತದ್ಭವ ರೂಪ

    ReplyDelete
  66. ಆಸೆ
    ಬಾವಿ
    ತತ್ಸಮ ತದ್ಭವ ರೂಪ

    ReplyDelete
  67. ಆಸೆ
    ಬಾವಿ
    ತತ್ಸಮ ತದ್ಭವ ರೂಪ

    ReplyDelete
  68. ಶಕ್ತಿ ಪದದ ತದ್ಭವ ತಿಳಿಸಿ

    ReplyDelete
  69. ರಕ್ತ ತದ್ಭವ ರೂಪ

    ReplyDelete
  70. ಶುನಕ ಪದದ ತದ್ಭವ ರೂಪ

    ReplyDelete
  71. ಸಾಲೆ ಪದದ ತದ್ಭವ

    ReplyDelete
  72. ನೀವ ಪದದ ತದ್ಭವ

    ReplyDelete
  73. ಸೃಷ್ಟಿ ಪದದ ತದ್ಭವ ರೂಪ

    ReplyDelete
  74. ಕಂಟಕ ತದ್ಭವ ರೂಪ ಯಾವುದು

    ReplyDelete
  75. ಕಂಟಕ ತದ್ಭವ ರೂಪ ಯಾವುದು

    ReplyDelete
  76. ಪುಣ್ಯ ಪದದ ತಧ್ಭತರೂಪ ಯಾವುದು? ಸರ್

    ReplyDelete
  77. ಸಂಸ್ಥೆ ಪದದ ತತ್ಸಮ ತದಬವ

    ReplyDelete
  78. ಬಿನ್ನಹ ಪದದ ತದ್ಭವ

    ReplyDelete
  79. ದೃಶ್ಯ ಪದದ ತದ್ಭವ ರೂಪ a

    ReplyDelete
  80. ಮೃಗ ಪದದ ತಧ್ಬವ

    ReplyDelete
  81. ಬೀಜ ಪದದ ತದ್ಭವ ರೂಪ

    ReplyDelete
  82. ಕಣಿ ಪದದ ತದ್ಭವ ರೂಪ ಏನು?

    ReplyDelete
  83. ವಸನ ತದ್ಭವ ರೂಪ??

    ReplyDelete
  84. ಮಲ್ಲಿಗೆ ತದ್ಭವ ರೂಪ ??

    ReplyDelete
  85. ತತ್ಸಮ ತದ್ಭವ ಹರೆಯ ಮತ್ತು ಬಣ್ಣ

    ReplyDelete
  86. ಕಳೆಯ,ಚೌಗ ತತ್ಸಮ

    ReplyDelete
  87. ಜ್ಞಾನ tadbhava roopa heli

    ReplyDelete
  88. ವಂಶ ಪದಧ ತದ್ಬವ ರೂಪ ಯಾವುದು?

    ReplyDelete