ಕರ್ನಾಟಕದ ಊರುಗಳು ಮತ್ತು ಅವುಗಳ ವೈಶಿಷ್ಟ್ಯ

 

ಕರ್ನಾಟಕದ ಊರುಗಳು ಮತ್ತು ಅವುಗಳ ವೈಶಿಷ್ಟ್ಯ

ಊರುಗಳು ವೈಶಿಷ್ಟ್ಯ 
ಇಳಕಲ್ಸೀರೆಗಳು
ಗುಳೇದಗುಡ್ಡಕುಪ್ಪಸ
ಕೋಲಾರಕಂಬಳಿಗಳು
ಕಲಘಟಗಿತೊಟ್ಟಿಲುಗಳು
ಚನ್ನಪಟ್ಟಣಆಟಿಕೆ ಗೊಂಬೆಗಳು
ಕುಣಿಗಲ್ಕುದುರೆಗಳು
ಕಿನ್ನಾಳಬಣ್ಣದ ಗೊಂಬೆಗಳು
ಮೈಸೂರುಮಲ್ಲಿಗೆ
ಮದ್ದೂರುವಡೆ
ಕೊಳ್ಳೇಗಾಲರೇಷ್ಮೆ ಸೀರೆ
ನವಲಗುಂದಜಮಖಾನೆ
ಮಂಡ್ಯಬೆಣ್ಣೆ
ಮೊಳಕಾಲ್ಮೂರುಸೀರೆಗಳು
ಗೋಕಾಕಕರದಂಟು
ಮಂಗಳೂರುಹೆಂಚುಗಳು ಮತ್ತು ಬೀಡಿ
ನಂಜನಗೂಡುರಸಬಾಳೆ ಮತ್ತು ಹಲ್ಲುಜ್ಜುವ ಪುಡಿ
ಶಹಬಾದ್ಕಲ್ಲುಗಳು
ಮುಧೋಳನಾಯಿಗಳು
ಧಾರವಾಡಪೇಢಾ
ಬನ್ನೂರಕುರಿಗಳು
ಬ್ಯಾಡಗಿಮೆಣಸಿನಕಾಯಿ
ತಿಪಟೂರುಕೊಬ್ಬರಿ
ಕೊಡಗುಕಿತ್ತಳೆ
ಮಧುಗಿರಿದಾಳಿಂಬೆ
ದೇವನಹಳ್ಳಿಚಕ್ಕೋತ
ಬೀದರ್ಬಿದರಿ ಕೆತ್ತನೆ
ಕುಂದಾಪುರಕೆಂಪು ಮಲ್ಲಿಗೆ
ಮಾವಿನ ಕುರ್ವೆಬೀಗಗಳು

Post a Comment

0 Comments