ಅಂತರರಾಷ್ಟ್ರೀಯ ಸ್ನೇಹ ದಿನ

ಆಚರಿಸುವ ದಿನ: ಆಗಸ್ಟ್ ಮೊದಲ ಭಾನುವಾರ
ಸಂಸ್ಥಾಪಕ : ಜಾಯ್ಸ್ ಹಾಲ್
ಆಚರಿಸುವ ಸಂಸ್ಥೆ : ಸಾಮಾನ್ಯ ಸಭೆ ( ವಿಶ್ವ ಸಂಸ್ಥೆ )
ಸ್ಥಾಪನೆ : 1919
ಸಂಬಂಧ : ಸ್ನೇಹಕ್ಕಾಗಿ ಪ್ರೀತಿ
ಮೊದಲ ಆಚರಣೆ : 30 ಜುಲೈ 1958
ಮೊದಲ ಆಚರಣೆ ಸ್ಥಳ : ಪೆರುಗ್ವೆ
ಪ್ರಾಮುಖ್ಯತೆ : ಎಲ್ಲಾ ಜನಾಂಗದವರು ಪ್ರತಿಯೊಂದು ವಿಷಯದ ಕುರಿತಾಗಿ ಪರಸ್ಪರ ಹಂಚಿಕೊಳ್ಳುವುದಾಗಿದೆ.
ಹಿನ್ನೆಲೆ : ಹಾಲ್ ಮಾರ್ಕ್ ಕಾರ್ಡ್ ಸಂಸ್ಥಾಪಕರಾದ ಜಾಯ್ಸ್ ಹಾಲ್ ರವರು 1919 ರಲ್ಲಿ ಸ್ನೇಹಕ್ಕಾಗಿ ದಿನವನ್ನಾಚರಿಸಲು ಪ್ರೋತ್ಸಾಹಿಸಿದರು. ಸ್ನೇಹಿತರಿಗೆ ಗ್ರೀಟಿಂಗ್ ಕಾರ್ಡ್ ಗಳನ್ನು ಕಳುಹಿಸುವುದರ ಮೂಲಕ ಪರಸ್ಪರ ಶುಭಾಶಯ ಕೋರಲಾಗುತ್ತದೆ.

Post a Comment

0 Comments