ಭಾರತ ರತ್ನ ಪ್ರಶಸ್ತಿ ವಿಜೇತರು

ಕ್ರ.ಸಂ ವಿಜೇತರು ಪಶಸ್ತಿ ಪಡೆದ ವರ್ಷ
1 ಸಿ.ರಾಜಗೋಪಾಲಚಾರಿ 1954
2 ಸಿ.ವಿ.ರಾಮನ್ 1954
3 ಎಸ್.ರಾಧಾಕೃಷ್ಣನ್ 1954
4 ಭಗವಾನ್ ದಾಸ್ 1955
5 ಜವಹರ್ ಲಾಲ್ ನೆಹರು 1955
6 ಸರ್ ಎಂ.ವಿಶ್ವೇಶ್ವರಯ್ಯ 1955
7 ಗೋವಿಂದ ವಲ್ಲಭ ಪಂತ್ 1957
8 ಡಿ.ಕೆ.ಕರ್ವೆ 1958
9 ಡಾ.ಬಿ.ಸಿ.ರಾಯ್ 1961
10 ಪಿ.ಡಿ.ಟಂಡನ್ 1961
11 ಡಾ.ರಾಜೇಂದ್ರಪ್ರಸಾದ್ 1962
12 ಡಾ.ಜಾಕೀರ್ ಹುಸೇನ್ 1963
13 ಪಾಂಡುರಂಗ ವಿ ಕಾನೆ 1963
14 ಲಾಲ್ ಬಹದ್ದೂರ್ ಶಾಸ್ತ್ರಿ 1966
15 ಇಂದಿರಾಗಾಂಧಿ 1971
16 ವಿ.ವಿ.ಗಿರಿ 1975
17 ಕೆ.ಕಾಮರಾಜ್ 1976
18 ಮದರ್ ಥೆರೆಸಾ 1980
19 ವಿನೋಭಾ ಭಾವೆ 1983
20 ಅಬ್ದುಲ್ ಗಫಾರ್ ಖಾನ್ 1987
21 ಎಂ.ಜಿ.ರಾಮಚಂದ್ರನ್ 1988
22 ಡಾ.ಬಿ.ಆರ್.ಅಂಬೇಡ್ಕರ್ 1990
23 ಡಾ.ನೆಲ್ಸನ್ ಮಂಡೇಲ 1990
24 ರಾಜೀವ್ ಗಾಂಧಿ 1991
25 ಸರ್ದಾರ್ ವಲ್ಲಭಾಯ್ ಪಟೇಲ್ 1991
26 ಮೊರಾರ್ಜಿ ದೇಸಾಯಿ 1991
27 ಮೌಲಾನಾ 1992
28 ಜೆ.ಆರ್.ಡಿ.ಟಾಟಾ 1992
29 ಸತ್ಯಜಿತ್ ರೇ 1992
30 ಡಾ.ಎ.ಪಿ.ಜೆ.ಅಬ್ದುಲ್ ಕಲಾಂ 1997
31 ಗುಲ್ಜಾರಿಲಾಲ್ ನಂದ 1997
32 ಅರುಣಾ ಅಸಫ್ ಅಲಿ 1997
33 ಎಂ.ಎಸ್.ಸುಬ್ಬಲಕ್ಷ್ಮಿ 1998
34 ಸಿ.ಸುಬ್ರಮಣ್ಯಂ 1998
35 ಜಯಪ್ರಕಾಶ್ ನಾರಾಯಣ್ 1999
36 ಪಂ.ರವಿಶಂಕರ್ 1999
37 ಅಮಾರ್ತ್ಯ ಸೇನ್ 1999
38 ಗೋಪಿನಾಥ್ ಬಾರ್ಡೋಲಿ 1999
39 ಲತಾ ಮಂಗೇಶ್ಕರ್ 2001
40 ಉಸ್ತಾದ್ ಬಿಸ್ಮಿಲ್ಲಾ ಖಾನ್ 2001
41 ಪಂಡಿತ್ ಭೀಮಸೇನ್ ಜೋಷಿ 2008

Post a Comment

0 Comments