ನಾಗಾಸಾಕಿ ದಿನ

ಆಚರಿಸುವ ದಿನ : ಆಗಸ್ಟ್ 9
ಸ್ಥಳ : ನಾಗಾಸಾಕಿ (ಜಪಾನ್)
ಉದ್ದೇಶ : 60,000 ದಿಂದ 80,000 ಜನರು ಕೊಲ್ಲಲ್ಪಟ್ಟದುದರ ಸ್ಮರಣೆಗಾಗಿ.
ಹಿನ್ನೆಲೆ: ದ್ವಿತೀಯ ಜಾಗತಿಕ ಮಹಾಯುದ್ಧದ ಅಂತಿಮ ಹಂತದಲ್ಲಿ ಅಮೆರಿಕಾವು ಪರಮಾಣು ಬಾಂಬ್ ದಾಳಿಯನ್ನು ನಡೆಸಿತು. ಈ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲ ಬಾರಿಗೆ ಬಳಸಲಾಯಿತು.

Post a Comment

0 Comments