ಪ್ರಮುಖ ಪದಾರ್ಥಗಳಲ್ಲಿರುವ ಆಮ್ಲಗಳು

 

ಪ್ರಮುಖ ಪದಾರ್ಥಗಳಲ್ಲಿರುವ ಆಮ್ಲಗಳು

ನೈಸರ್ಗಿಕ ಪದಾರ್ಥಗಳಲ್ಲಿ ಸಿಗುವ ಆಮ್ಲಗಳು




ಕೆಂಪು ಇರುವೆ – ಫಾರ್ಮಿಕ್ ಆಸಿಡ್

ಗೋಧಿ – ಗ್ಲುಟಾಮಿಕ್ ಆಸಿಡ್

ಮೊಸರು – ಲ್ಯಾಕ್ಟಿಕ್ ಆಸಿಡ್

ವಿನೆಗಾರ್ – ಅಸಿಟಿಕ್ ಆಸಿಡ್

ಹುಣಸೆಹಣ್ಣು – ಟಾರ್ಟರಿಕ್ ಆಸಿಡ್

ಹುಲ್ಲು

ಎಲೆ

ಮೂತ್ರ – ಬೆಂಜೋಯಿಕ್ ಆಸಿಡ್

ನಿಂಬೆ, ಕಿತ್ತಲೆ – ಸಿಟ್ರಿಕ್ ಆಸಿಡ್

ಟೊಮೇಟೋ – ಆಕ್ಸಾಲಿಕ್ ಆಸಿಡ್

ಒಂದು ಹಣ್ಣಿನಲ್ಲಿ ಸುಮಾರು 50 ಮಿಲಿ ಗ್ರಾಂ ನಷ್ಟು ಆಕ್ಸಾಲಿಕ್ ಆಸಿಡ್ ಇರುತ್ತೆ. ಕಡಿಮೆ ಪ್ರಮಾಣದ ಆಕ್ಸಾಲಿಕ್ ಆಸಿಡ್ ನಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆಗಳಾಗುವುದಿಲ್ಲ.

 

ಪಾಲಕ್ ಸೊಪ್ಪು – ಪೋಲಿಕ್ ಆಸಿಡ್

ಈ ಆಸಿಡನ್ನು ವಿಟಮಿನ್ B9 ಎಂದಲೂ ಕರೆಯುತ್ತಾರೆ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಉಪಕಾರಿ.

ಸೇಬು – ಮಾಲಿಕ್ ಆಸಿಡ್ – ಮಾಲಿಕ್ ಆಸಿಡ್ ಹಣ್ಣುಗಳಿಗೆ ಹುಳಿ ರುಚಿಯನ್ನು ಕೊಡುತ್ತೆ, ಕಾಸ್ಮೆಟಿಕ್ ತಯಾರಿಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.

 

ಜಠರ – ಹೈಡ್ರೋಕ್ಲೋರಿಕ್ ಆಮ್ಲ

ಆಹಾರದ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಆಹಾರದಲ್ಲಿ ಸೇರಿರುವಂತಹ ಕ್ರಿಮಿಗಳನ್ನು ನಾಶಮಾಡಲು ಉಪಯುಕ್ತ.

ಕಾರಿನ ಬ್ಯಾಟರಿ – ಸಲ್ಫ್ಯೂರಿಕ್ ಆಸಿಡ್

ಇದನ್ನು ಸಾಮಾನ್ಯವಾಗಿ ಕೈಗಾರಿಕೆಗಳಲ್ಲಿ ಬಳಸ್ತಾರೆ. ಹೆಚ್ಚು ಅಪಾಯಕಾರಿಯಾದ ಆಸಿಡ್ ಆಗಿದೆ.

ತಂಪು ಪಾನೀಯ – ಕಾರ್ಬೋನಿಕ್ ಆಸಿಡ್

ಕೂಲ್ ಡ್ರಿಂಕ್ಸ್ ಮತ್ತು ಮದ್ಯಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸ್ತಾರೆ.

Post a Comment

0 Comments