ಸಂವಿಧಾನದ ರಚನಾ ಸಮಿತಿಗಳು ಮತ್ತು ಅಧ್ಯಕ್ಷರು

 ಸಂವಿಧಾನದ ರಚನಾ ಸಮಿತಿಗಳು ಮತ್ತು ಅಧ್ಯಕ್ಷರು



ಸಮಿತಿಗಳು

ಅಧ್ಯಕ್ಷರು

ಸಂವಿಧಾನ ರಚನಾ ಸಮಿತಿ

ಡಾ.ಬಾಬು ರಾಜೇಂದ್ರ ಪ್ರಸಾದ್

ನಿಯಮ ರಚನಾ ಸಮಿತಿ

ಡಾ.ಬಾಬು ರಾಜೇಂದ್ರ ಪ್ರಸಾದ್

ರಾಷ್ಟ್ರಧ್ವಜದ ಮೇಲಿನ ಆಡ್ ಹಾಕ್ ಸಮಿತಿ

ಡಾ.ಬಾಬು ರಾಜೇಂದ್ರ ಪ್ರಸಾದ್

ಚಾಲನಾ ಸಮಿತಿ

ಡಾ.ಬಾಬು ರಾಜೇಂದ್ರ ಪ್ರಸಾದ್

ಕರಡು ಸಮಿತಿ

ಡಾ. ಬಿ.ಆರ್.ಅಂಬೇಡ್ಕರ್

ಹಣಕಾಸು ಮತ್ತು ಸಿಬ್ಬಂದಿವರ್ಗ ಸಮಿತಿ

ಅನುರಾಗ ನಾರಾಯಣ ಸಿನ್ಹಾ

ಯೋಗ್ಯತಾ ಪತ್ರಗಳ ಸಮಿತಿ

ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್

ಗೃಹ ಸಮಿತಿ

ಪಿ.ಪಟ್ಟಾಭಿ ಸೀತಾರಾಮಯ್ಯ

ವ್ಯವಹಾರಿಕ ಆದೇಶ ಸಮಿತಿ

ಕೆ.ಎಂ.ಮುನ್ಶಿ

ರಾಜ್ಯಗಳ ಸಮಿತಿ

ಜವಹರ್ಲಾಲ್ ನೆಹರು

ಒಕ್ಕೂಟ ಅಧಿಕಾರಗಳ ಸಮಿತಿ

ಜವಹರ್ಲಾಲ್ ನೆಹರು

ಒಕ್ಕೂಟ ಸಂವಿಧಾನ ಸಮಿತಿ

ಜವಹರ್ಲಾಲ್ ನೆಹರು

ಬುಡಕಟ್ಟು ಮತ್ತು ಪ್ರತಿಬಂಧಿತ ಸ್ಥಳಗಳ ಸಮಿತಿ

ಸರ್ದಾರ್ ವಲ್ಲಭಬಾಯಿ ಪಟೇಲ್

ಅಲ್ಪಸಂಖ್ಯಾತರ ಉಪಸಮಿತಿ

ಎಚ್.ಸಿ.ಮುಖರ್ಜಿ

ಮೂಲಭೂತ ಹಕ್ಕುಗಳ ಉಪಸಮಿತಿ

ಜೆ.ಬಿ.ಕೃಪಲಾನಿ

Post a Comment

0 Comments