ಯುನೆಸ್ಕೋದ ಜೀವಿಗೋಳ ಮತ್ತು ಮೀಸಲು ಜಾಲತಾಣಗಳ ಪಟ್ಟಿಗೆ ಸೇರ್ಪಡೆಯಾದ ಭಾರತದ ಜೈವಿಕ ತಾಣಗಳು

ಯುನೆಸ್ಕೋದ ಜೀವಿಗೋಳ ಮತ್ತು ಮೀಸಲು ಜಾಲತಾಣಗಳ ಪಟ್ಟಿಗೆ ಸೇರ್ಪಡೆಯಾದ ಭಾರತದ ಜೈವಿಕ ತಾಣಗಳು






ಕ್ರ.ಸಂ

ವರ್ಷ

ಜೈವಿಕ ಸಂರಕ್ಷಣಾ ತಾಣ

ರಾಜ್ಯ

1.         

2000

ನೀಲಗಿರಿ

ತಮಿಳುನಾಡು, ಕೇರಳ, ಕರ್ನಾಟಕ

2.       

2001

ಮನ್ನಾರ್ ಖಾರಿ

ತಮಿಳುನಾಡು

3.       

2001

ಸುಂದರ್ ಬನ್ಸ್

ಪಶ್ಚಿಮ ಬಂಗಾಳ

4.       

2004

ನಂದಾದೇವಿ

ಉತ್ತರಾಖಂಡ

5.       

2009

ನೊಕ್ರೆಕ್

ಮೇಘಾಲಯ

6.       

2009

ಪಾಚುಮಾರ್ಹಿ

ಮಧ್ಯಪ್ರದೇಶ

7.       

2009

ಸಿಂಪ್ಲಿಪಾಲ್

ಒಡಿಶಾ

8.       

2012

ಅಚಾನ್ಕ್ಮಾರ್- ಅಮರಕಂಟಕ

ಛತ್ತೀಸ್ ಗಡ

9.       

2013

ಗ್ರೇಟ್ ನಿಕೋಬಾರ್

ಅಂಡಮಾನ್ ನಿಕೋಬಾರ್

10.   

2016

ಅಗಸ್ತ್ಯಮಲೈ

ಕೇರಳ, ತಮಿಳುನಾಡು

11.      

2018

ಕಾಂಚನಜುಂಗ

ಸಿಕ್ಕಿಂ

12.    

2020

ಪನ್ನಾ

ಮಧ್ಯಪ್ರದೇಶ

Post a Comment

0 Comments