ಕರ್ನಾಟಕದ ಪ್ರಮುಖ ಘಾಟ್ಟಗಳು

ಕರ್ನಾಟಕದ ಪ್ರಮುಖ ಘಾಟ್ಟಗಳು:-



 
1) ಚಾರ್ಮುಡಿ ಘಾಟ್=✍ ಚಿಕ್ಕಮಂಗಳೂರು to ಮಂಗಳೂರು, 

2) ಶಿರಾಡಿ ಘಾಟ್= ✍
*ಹಾಸನ* *ಸಕಲೇಶಪುರ* to  *ಮಂಗಳೂರು*, 

3) ಆಗುಂಬೆ ಘಾಟ್=✍
 *ಶಿವಮೊಗ್ಗ to  ಉಡುಪಿ*

4) ಹುಲಿಕಲ್ ಘಾಟ್=
 *ಶಿವಮೊಗ್ಗ to  ಕುಂದಾಪುರ*✍

5) ಸಂಪಂಜೆ ಘಾಟ್ =
 *ಮಾನೆ to  ಮೈಸೂರು*

6) ದೇವಿಮನೆ ಘಾಟ್=
 *ಕುಮ್ಟಾ to  ಸಿರ್ಸಿ*

7) ಬಿಸಿಲೆ ಘಾಟ್=
 *ಹಾಸನ್,  ಸಕಲೇಶಪುರ,  to  ಕುಕ್ಕೆ ಸುಬ್ರಮಣ್ಯ*

ಕರ್ನಾಟಕದ ಶಿಖರಗಳು*{ಎತ್ತರದಲ್ಲಿ ಅನುಕ್ರಮವಾಗಿ}

1) ಮುಳ್ಳಯ್ಯನಗಿರಿ ಶಿಖರ*
1913M ಚಿಕ್ಕಮಂಗಳೂರು ಜಿಲ್ಲೆ, 

2) ಬಾಬಾಬುಡನ್ ಗಿರಿ ಶಿಖರ* 1894M ಚಿಕ್ಕಮಂಗಳೂರು ಜಿಲ್ಲೆಯಲ್ಲಿ  ಕಂಡುಬರುತ್ತದೆ, ✍

3) ಕುದುರೆಮುಖ ಶಿಖರ*
 1892M   ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ, ✍🌱

4) ದೇವಿರಮ್ಮನ ಬೆಟ್ಟ*
  1817M  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ, 

5) ರುದ್ರಗಿರಿ* 
1751M ಚಿಕ್ಕಮಂಗಳೂರು ಜಿಲ್ಲೆ ಕಂಡುಬರುತ್ತದೆ, 

6) ಪುಷ್ಪಗಿರಿ* 
1713M  ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ, ✔️✍

7) ಬ್ರಹ್ಮಗಿರಿ* 
1610M  ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ, 

8) *ಕೊಡಚಾದ್ರಿ* 
1343M  ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬರುತ್ತದೆ,

Post a Comment

0 Comments