ಸಿಖ್ ಧರ್ಮ

 ಸಿಖ್ ಧರ್ಮ 




👉 ಥಾಪಕರು ::- ಗುರು ನಾನಕ್

👉ಗುರುನಾನಕ್ ಹುಟ್ಟಿದ ಸ್ಥಳ ::- ತಲವಂಡಿಯ ನಂಕನ್ ಸಾಹೇಬ್

👉ಸಖ್ ಧರ್ಮದ ಪಂಗಡಗಳು ::- 

1. ಆಕಾಲಿಗರು

2. ಉದಾಸಿಗರು


👉ಸಖರ 5 ನೇ  ಗುರು ::- ಅರ್ಜುನ್ ದೇವ (ಜಹಾಂಗೀರ್ ಕೊಲೆ ಮಾಡಿದ)

👉ಸಖರ 9ನೇ ಗುರು ::- ತೇಜ್ ಬಹದ್ದೂರ್ (ಔರಂಗಜೇಬ್ ಕೊಲೆ ಮಾಡಿದನು)


👉ಸಖ್ಖರ 10ನೆಯ ಗುರು ::- ಗುರು ಗೋವಿಂದ ಸಿಂಗ್ 

👉ಗುರು ಗೋವಿಂದ ಅವರು ಶಿಖರ ರಕ್ಷಣೆಗಾಗಿ ಖಲ್ಸಾ ಸೈನೆಯವನ್ನು ರಚಿಸಿದರು, ಇದರಲ್ಲಿ 12 ತುಕಡಿಗಳಿದ್ದವು ಅದರಲ್ಲಿ ಸುಖದ ಚಾಕಿಯ ಪ್ರಮುಖ.


🌷ಸಖ್ ಮನೆತನ

👉ಸಥಾಪಕ ::- ರಣಜಿತ್ ಸಿಂಗ್

👉ರಾಜಧಾನಿ ::- ಲಾಹೋರ್ 

👉ರಣಜಿತ್ ಸಿಂಗ್ ನನ್ನು ಪಂಜಾಬಿನ ಸಿಂಹ, ಸಿಖ್ಖರ ಭೀಷ್ಮ,  ಪಂಜಾಬ್ ಎ ಕೈಸರ್ ಎಂಬ ಬಿರುದು

👉ಪಾಶ್ವಜಾನ್ ರಣಜಿತ್ ಸಿಂಗನಿಗೆ ಕೊಹಿನೂರ್ ವಜ್ರವನ್ನು ನೀಡಿದನು

Post a Comment

0 Comments