ಪ್ರಚಲಿತ ವಿದ್ಯಮಾನಗಳು June 2021

ಪ್ರಚಲಿತ ವಿದ್ಯಮಾನಗಳು ( june 21)

✍🏿  ಪ್ರತಿವರ್ಷ ಯಾವ ದಿನಾಂಕದೆಂದು ಅಂತರಾಷ್ಟ್ರೀಯ ಒಲಿಂಪಿಕ್ ದಿನ ಆಚರಣೆ ಮಾಡಲಾಗುತ್ತದೆ?

👉 ಜೂನ್ 23

✍🏿 ಇತ್ತೀಚಿಗೆ  ಯಾರನ್ನು  ಭಾರತ ಹಾಕಿ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ?

👉 ಮನ್ ಪ್ರೀತ್ ಸಿಂಗ್ 

✍🏿 ಪ್ರಸ್ತುತ  ಭಾರತ ಹಾಕಿ ತಂಡದ ನಾಯಕಿಯ  ಹೆಸರೇನು  ?

👉 ರಾಣಿ ರಾಂಪಲ್ 

✍🏿 ಒಲಂಪಿಕ್ ಗೆ ಎರಡು ಬಾರಿ ಅರ್ಹತೆ ಪಡೆದ ಅನಿರ್ಬನ್ ಲಹರಿ ರವರು ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆ  ?

👉 ಗಾಲ್ಫ್

✍🏿 ಶ್ಯಾಮ್ ಪ್ರಸಾದ  ಮುರ್ಖಜಿ ರವರು ಜನ ಸಂಘ ವನ್ನು ಯಾವಾಗ ಸ್ತಾಪಿಸಿದರು ?

👉   1951 ಅಕ್ಟೋಬರ್ 21 

✍🏿 ಹಾರುವ ಸಿಖ್ಖ್   ಎಂದೆ ಖ್ಯಾತಿ ಪಡೆದ ಮಿಲ್ಖಾ  ಸಿಂಗ್ ರವರ ಆತ್ಮಚರಿತ್ರೆ ಯಾವುದು ?

👉 ಭಾಗ್ ಮಿಲ್ಖಾ ಬಾಗ್ 

✍🏿 2020 ರ ಮುಂಚಿತವಾಗಿ ಯಾವ ದೇಶವು ಇತ್ತೀಚೆಗೆ ಎಲ್ ಜಿ ಬಿ ಟಿ ( ಲೈಂಗಿಕ ಅಲ್ಪಸಂಖ್ಯಾತರ ) ವರ್ಗ ದವರ ವಿರೋದಿ ಕಾನೂನ್ನನ್ನು ಜಾರಿಗೆ ತಂದಿತು ?

👉 ಹಂಗೇರಿಯಾ

✍🏿 2021 ರ ವಿಶ್ವ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಪ್ರಥಮ ಸ್ಥಾನ ಪದೆಡ ದೇಶ ?

👉 ಸ್ವಿಜರ್ಲ್ಯಾಂಡ್

✍🏿 ಇತ್ತೀಚೆಗೆ ಮಿಜೋರಾಂ ರಾಜ್ಯ ಸರಕಾರ ಅತಿಹೆಚ್ಚು ಮಕ್ಕಳನ್ನು ಹೊಂದಿದ ವರಿಗೆ ಎಷ್ಟು ಮೊತ್ತ ವನ್ನು ಕೊಡುವುದಾಗಿ ಘೋಷಣೆ ಮಾಡಲಾಗಿದೆ ?

👉 ಒಂದು ಲಕ್ಷ ನಗದು ಮತ್ತು ಟ್ರೋಫಿ 

✍🏿 ಕಡಿಮೆ ಜನಸಾಂದ್ರತೆ ಹೊಂದಿದ ಎರಡನೆ ರಾಜ್ಯ ?.

👉 ಮಿಜೋರಾಂ

(ಮೊದಲು :- ಅರುಣಾಚಲ ಪ್ರದೇಶ)

✍🏿 ಇತ್ತೀಚಿಗೆ ಯಾವ ರಾಜ್ಯ ಸರಕಾರವು  ನೂತನ ಎಲೆಕ್ಟ್ರಾನಿಕ್ ನೀತಿ ಯನ್ನು ಜಾರಿ ಮಾಡಿದೆ ?

👉 ಗುಜರಾತ್ 

✍🏿 ಪ್ರಸುತವಾಗಿ ಭಾರತೀಯ ಶ್ರೀಮಂತರ ಸಂಪತ್ತು ಶೇಕಡಾ ಎಷ್ಟು ಪ್ರಮಾಣದಷ್ಟು ಇಳಿಕೆ ಯಾಗಿದೆ ?

👉 4.4%

✍🏿 2020-21 ರ ಸಾಲಿನಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ (FDI)  ಕರ್ನಾಟಕದ ಸ್ಥಾನ ಎಷ್ಟು ?

👉 3 ನೇ ಸ್ಥಾನ

( ಭಾರತ :-5 ನೇ ಸ್ಥಾನ)

Post a Comment

0 Comments