ಭಾರತಕ್ಕೆ ಯೂರೋಪಿಯನ್ನರ ಅಗಮನ

ಭಾರತಕ್ಕೆ ಯೂರೋಪಿಯನ್ನರ ಅಗಮನ


1. ಪ್ರಾಚೀನ ಕಾಲದಲ್ಲಿ ಪೂರ್ವದೇಶಗಳೊಡನೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದು ಪಶ್ಚಿಮ ಯೂರೋಪಿನ ದೇಶ – ಇಟಲಿ

2. ವ್ಯಾಪಾರ ಉದ್ಧೇಶದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯೂರೋಪಿನ ನಾವಿಕ – ವಾಸ್ಕೊಡಗಾಮ

3. ಅರೇಬಿಯನ್ ಸಮುದ್ರದ ಮೇಲೆ ಪೊರ್ಚುಗೀಸರು ಎಲ್ಲಿಯವರೆಗೆ ಏಕಸ್ವಾಮ್ಯತೆಯನ್ನು ಹೊಂದಿದ್ದರು-
 17ನೇ ಶತಮಾನದವರೆಗೆ

4. ಕಲ್ಕತ್ತಾ ಸಮೀಪದ ಹಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿ –
 ಫರೂಕ್ ಸಿಯಾರ್ 

5. ಬ್ರಿಟಿಷ ಮತ್ತು ಫೆಂಚರ ನಡುವಿನ ಸೆಣಸಾಟದಲ್ಲಿ ಕಾರ್ನಾಟಿಕ್ ಪ್ರದೇಶದಲ್ಲಿ ಯಾರನ್ನು ದಾಳವಾಗಿ ಬಳಸಿಕೊಂಡರು-
 ನವಾಬ ಅನ್ವರುದ್ದೀನ್‍ನನ್ನು

6. ಕಾರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರ ನೇತೃತ್ವವನ್ನು ವಹಿಸಿಕೊಂಡವರು –
 ರಾಬರ್ಟ ಕ್ಲೈವ್ 

7. ಕರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರು ಬೆಂಬಲ – ಅನ್ವರುದ್ದೀನ್‍ನಿಗೆ

8. ಕಾರ್ನಾಟಿಕ್ ಯುದ್ಧಗಳಲ್ಲಿ ಫ್ರೆಂಚರು  ಬೆಂಬಲ ನೀಡಿದ್ದು – ಚಂದಾಸಾಹೇಬ

9. 2ನೇ ಕಾರ್ನಾಟಿಕ್ ಯುದ್ಧದಲ್ಲಿ ಫೆಂಚರ ನೇತೃತ್ವವನ್ನು ವಹಿಸಿಕೊಡವರು – ಡೂಪ್ಲೆ

10. ವಾಂಡಿವಾಷ್ ಯುದ್ಧದಲ್ಲಿ ಪ್ರೆಂಚ ರನ್ನು  ಸೋಲಿಸಿದ ಬ್ರಿಟಿಷ ಸೇನಾನಾಯಕ –
 ಸರ್ ಐರ್ ಕೂಟ

11. ಪ್ಲಾಸಿಕದನ ನಡೆದದ್ದು –
 ಕ್ರಿ.ಶ 1757

12. ಪ್ಲಾಸಿ ಕದನದಲ್ಲಿ ಬ್ರಿಟಿಷರೊಂದಿಗೆ ಕಾದಾಡಿದ ಬಂಗಾಳದ ನವಾಬ – ಸಿರಾಜುದ್ದೌಲ

13. ಪ್ಲಾಸಿ ಕದನದ ನಂತರ ಬಂಗಾಳದ ನವಾಬರಾದವರು - ಮೀರ್ ಜಾಫರ್

Post a Comment

0 Comments