ರಾಜ್ಯಪಾಲರ ಬಗ್ಗೆ ಸಂಕ್ಷಿಪ್ತ ಮಾಹಿತಿ

ರಾಜ್ಯಪಾಲರ ಬಗ್ಗೆ ಸಂಕ್ಷಿಪ್ತ ಮಾಹಿತಿ

🔸 ರಾಜ್ಯದ ಮೊದಲ ಪ್ರಜೆ

🔹 153ನೇ ವಿಧಿ=
"ರಾಜ್ಯಗಳಿಗೆ ರಾಜ್ಯಪಾಲರ ಹುದ್ದೆ ಅವಕಾಶ ಕಲ್ಪಿಸಿದೆ,"

🔸 154 ನೇ ವಿಧಿ=
 "ರಾಜ್ಯಪಾಲರ ಕಾರ್ಯಂಗಾಧಿಕಾರ"

🔹 155 ವಿಧಿ=
"ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕ"

🔸 156ನೇ ವಿಧಿ=
"ಅಧಿಕಾರ ಅವಧಿ *ಐದು* ವರ್ಷಗಳು. ಕೆಲವೊಮ್ಮೆ ಉತ್ತರಾಧಿಕಾರಿ ಬರುವರೆಗೂ ಅಧಿಕಾರವಧಿ ವಿಸ್ತರಿಸಬಹುದು", ( ರಾಷ್ಟ್ರಪತಿಗಳ ಇಚ್ಛೆ ಇರುವರಿಗೂ ಅಧಿಕಾರದಲ್ಲಿ ಇರುತ್ತಾರೆ) 

🔹 157 ನೇ ವಿಧಿ=
ರಾಜ್ಯಪಾಲರಾಗಲು ಅರ್ಹತೆಗಳು . 

🔸 158ನೇ ವಿಧಿ=
"ರಾಜ್ಯಪಾಲರ ವೇತನ ಮತ್ತು ಸವಲತ್ತು". 

( ರಾಜ್ಯಪಾಲರ ಅಧಿಕೃತ ನಿವಾಸ= ರಾಜ್ಯಭವನ)

🔹 159 ನೇ ವಿಧಿ=
"ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಪ್ರಮಾಣವಚನ ಬೋಧಿಸುತ್ತಾರೆ."

🔸 160 ನೇ ವಿಧಿ=
ರಾಜ್ಯಪಾಲರ ಹುದ್ದೆ ಖಾಲಿಯಾದಾಗ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಹಂಗಾಮಿ ರಾಜ್ಯಪಾಲರಾಗಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಾರೆ, 

🔹 161 ನೇ ವಿಧಿ=
 "ಪ್ರಕರಣಗಳಿಗೆ ಕ್ಷಮಾದಾನ ನೀಡುವ ಅಧಿಕಾರ"

🔸 162 ವಿಧಿ=
"ರಾಜ್ಯಪಾಲರ ಅಧಿಕಾರಗಳು"

🔹 174ನೇ ವಿಧಿ=
 "ಶಾಸಕಾಂಗದ ಅಧಿವೇಶನವನ್ನು ಕರೆಯುವ ಮತ್ತು ಮುಂದೊಡುವ ಅಧಿಕಾರವನ್ನು ಹೊಂದಿರುತ್ತಾರೆ", 

🔸 175 ವಿಧಿ=
 "ರಾಜ್ಯಪಾಲರು ಶಾಸಕಾಂಗದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಅಧಿಕಾರ ಹೊಂದಿರುತ್ತಾರೆ", 

🔹 192 ನೇ ವಿಧಿ=
"ರಾಜ್ಯಪಾಲರು ರಾಜ್ಯ ಶಾಸಕರ ಅನರ್ಹತೆ ಬಗ್ಗೆ ಚುನಾವಣಾ ಆಯೋಗದ ಸಲಹೆಯಂತೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ", 

🔸 ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ, ಮತ್ತು ಎಲ್ಲಾ ವಿಶ್ವವಿದ್ಯಾಲಯಗಳ  ಕುಲಾಧಿಪತಿಗಳಾಗೀರುತಾರೆ
@Roriser
🔹 200 ನೇ ವಿಧಿ=
 " ವಿಧಾನಮಂಡಲ ಪಾಸ್ ಮಾಡಿ ಅಂಗೀಕರಿಸಿದ ಸಹೀಗೆ ಕಳುಹಿಸಿದ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. 

🔸 213 ನೇ ವಿಧಿ=
"ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ"

🔹 ರಾಜ್ಯ ವಿಧಾನಸಭೆಗೆ 333 ನೇ ವಿಧಿ= ಒಬ್ಬ ಆಂಗ್ಲೋ ಇಂಡಿಯನ್ನರನ್ನು ಮತ್ತು 171ನೇ ವಿಧಿ ರಾಜ್ಯ ವಿಧಾನಪರಿಷತ್ತಿಗೆ 1/6 ರಷ್ಟು ಸ್ಥಾನಗಳನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನಾಮಕರಣ ಮಾಡುತ್ತಾರೆ, 

 ✍️ ರಾಜ್ಯಪಾಲ ವಿಶೇಷ ಅಂಶಗಳು👇

🌷 ರಾಜ್ಯದ ಮುಖ್ಯಸ್ಥ= ರಾಜ್ಯಪಾಲರು

🌸 ರಾಜ್ಯದ ಪ್ರಥಮ ಪ್ರಜೆ= ರಾಜ್ಯಪಾಲರು

🌺 ರಾಜ್ಯದ ಸಂವಿಧಾನಿಕ ಮುಖ್ಯಸ್ಥ= ರಾಜ್ಯಪಾಲರು

🔺 ಪ್ರಥಮ ರಾಜ್ಯಪಾಲ= ಜಯಚಾಮರಾಜ ಒಡೆಯರ್(DAR-2020)

🔸ಭಾರತದ ಮೊದಲ ಮಹಿಳಾ ರಾಜ್ಯಪಾಲರು=ಸರೋಜಿನಿ ನಾಯ್ಡು 

🔺 ಕರ್ನಾಟಕದ ಮೊದಲ ಪ್ರಥಮ ಮಹಿಳ ರಾಜ್ಯಪಾಲರು =
 ವಿ ಎಸ್ ರಮಾದೇವಿ

🔺 ಕರ್ನಾಟಕ ರಾಜ್ಯದ ದೀರ್ಘಾವಧಿ ರಾಜ್ಯಪಾಲ=
 ಖುರ್ಷಿದ್ ಅಲಾಮ್  ಖಾನ್

✍️🔺 ಪ್ರಸ್ತುತ ರಾಜ್ಯಪಾಲ=
 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ,🌹

🌷 ನಿರ್ಗಮಿತ ರಾಜ್ಯಪಾಲ= ವಾಜುಬಾಯಿ ವಾಲಾ

Post a Comment

0 Comments