ಮಂದಗಾಮಿಗಳ ಯುಗ

ಮಂದಗಾಮಿಗಳ ಯುಗ

🔻1885 ರಿಂದ 1905 ರ ನಡುವಿನ ವರ್ಷವನ್ನು "ಮಂದಗಾಮಿಗಳ ಯುಗ"ಎಂದು ಕರೆಯುತ್ತಾರೆ

🔻 ಸಂವಿಧಾನದ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನವಿಗಳ ಮೂಲಕ ಸರ್ಕಾರದ ಮುಂದಿಟ್ಟು ಸಮಸ್ಯೆಗಳನ್ನು ಸಭೆ ನಡೆಸಿ ಚರ್ಚಿಸಿ ಬಗೆಹರಿಸಿಕೊಳ್ಳುವ ಉದ್ದೇಶವನ್ನು ಹೊಂದಿತ್ತು

🔻 ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಉಂಟಾದ ದುಷ್ಪರಿಣಾಮಗಳನ್ನು ಮೊದಲ ಬಾರಿಗೆ ಅವಲೋಕಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ

🔻 ಭಾರತದ ಸಂಪತ್ತು ಇಂಗ್ಲೆಂಡ್ಗೆ ಸೋರಿ ಹೋದದ್ದನ್ನು ಅಂಕಿ-ಅಂಶಗಳ ಸಮೇತ ತಮ್ಮ"ಸಂಪತ್ತಿನ ಸೋರಿಕೆ ಸಿದ್ಧಾಂತ"ಇದರಲ್ಲಿ ಪ್ರಸ್ತಾಪಿಸಲಾಗಿದೆ

🔻 ಆಮದು ಹೆಚ್ಚಳ. ರಫ್ತು ಕುಸಿತ. ಪ್ರತಿಕೂಲ ಸಂದಾಯ ಶಿಲ್ಕ. ಅಧಿಕ ಆಡಳಿತಾತ್ಮಕ ವೆಚ್ಚ ಮುಂತಾದ ಮೂಲಗಳಲ್ಲಿ ಸಂಪತ್ತು ಸೋರಿ ಹೋಗಿದೆ

🔻 ಇವರನ್ನು ಭಾರತದ ವೃದ್ಧ ಪಿತಾಮಹ ಎನ್ನುವರು 1866 ರಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಸ್ಥಾಪಕರು

🔻 ಮಂದಗಾಮಿ ಪ್ರಮುಖ ನಾಯಕರು
ದಾದಾಬಾಯಿ ನವರೋಜಿ, ಸುರೇಂದ್ರನಾಥ್ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ,ಮಹಾದೇವ ಗೋವಿಂದ ರಾನಡೆ ಮತ್ತು ಇತರೆ ನಾಯಕರು

Post a Comment

0 Comments