ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು

ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು

✅ ಮೆದುಜೀರಕ ಗ್ರಂಥಿ ಏನನ್ನು ಉತ್ಪಾದಿಸುತ್ತದೆ 
 ಇನ್ಸುಲಿನ್ 

✅ ಕೊಬ್ಬಿನಲ್ಲಿರುವ ಅಂಶಗಳು 
ಕಾರ್ಬನ್ ,ನೈಟ್ರೋಜನ್ ,ಆಕ್ಸಿಜನ್ 

✅ ಐರನ್ ಕೊರತೆಯಿಂದ ಬರುವ ಕಾಯಿಲೆ 
 ರಕ್ತಹೀನತೆ 

 ✅ ಹಾಲನ್ನು ಮೊಸರಾಗಿ ಸುವ ಆಮ್ಲ 
 ಲ್ಯಾಕ್ಟಿಕ್ ಆಸಿಡ್ 

✅ ಅಡಿಗೆ ಗ್ಯಾಸ್ ನಲ್ಲಿರುವ ಅನಿಲ 
 ಬ್ಯೂಟೇನ್ 

✅ ಮೀನುಗಳನ್ನು ಕುರಿತು ಅಧಯಯನ ನಡೆಸುವ ಪ್ರಾಣಿಶಾಸ್ತ್ರದ ಶಾಖೆ ಯಾವುದು? 
 ಇಕ್ತಿಯಾಲಜಿ 

 ✅ ತಿಮಿಂಗಿಲಗಳು ಇದರಿಂದ ಉಸಿರಾಡುತ್ತವೆ? 
 ಶ್ವಾಸಕೋಶ 

✅ ನಾಗರಹಾವಿನ ವಿಷವು ಮನುಷ್ಯನ ಈ ಭಾಗವನ್ನು ತೊಂದರೆ ಮಾಡುತ್ತವೆ? 
ಉಸಿರಾಟ ವ್ಯವಸ್ಥೆ 

✅ ಹಾರುವ ಹಲ್ಲಿ’ ಇದು ಯಾವುದು? 
 ಡ್ರಾಕೋ 

 ✅ ನುಣುಪು ಸ್ನಾಯು ಇದರಲ್ಲಿಲ್ಲ.. 
 ಮುಖಸ್ನಾಯು

✅ ಕ್ಷಯರೋಗದ ವಿರುದ್ಧ ನೀಡುವ ಚುಚ್ಚುಮದ್ದು ಯಾವುದು..? 
 ಬಿ.ಸಿ. ಜಿ 

✅ ಕಾಲರ ರೋಗ ಉಂಟಾಗುವ ಕಾರಣ…? 
ಕಲ್ಮಶವಾದ ನೀರನ್ನು ಕುಡಿಯುವದರಿಂದ 

✅ ಪ್ರೋಟಿನ್ ನ್ಯೂನತೆಯಿಂದ ಬರುವ ಕಾಯಿಲೆ ಯಾವುದು? 
ಕ್ಯಾಕ್ಷಿಯೋಕರ್ 

✅ ಭಾರತವು ಮುಖ್ಯವಾಗಿ ಉತ್ಪಾದಿಸುವ ರೇಷ್ಮೇ ಎಂದರೆ..? 
 ಹಿಪ್ಪುನೇರಳೆ 

✅ ಕ್ಯಾನ್ಸರ್ ರೋಗಕ್ಕೆ ಕಾರಣವಾದ ಜೀನ್ ಯಾವುದು..? 
ಹಾಂಕೋಜಿನ್

Post a Comment

0 Comments