ಅನ್ಯದೇಶೀಯ ಪದಗಳು – ಅರಬ್ಬೀ ಪದಗಳು

ಅನ್ಯದೇಶೀಯ ಪದಗಳು – ಅರಬ್ಬೀ ಪದಗಳು


ಮೇಣ

ಮೊಕದ್ದಮೆ

ರಶೀದಿ

ರಸ್ತೆ

ರೈತ

ರೈಲು

ವಜಾ

ವಿಲಾಯತ್

ಶಿಕಲಗಾರ

ಶುರು

ಸಜೆ

ಸರಕಾರ

ಸಲಕರಣೆ

ಸಲಾಂ

ಸಲಾಮು

ಸವಾಲು

ಸಾಮಾನು

ಸಾಹೇಬ

ಹಜಾಮ

ಹಾಜರಿ

ಹಿಸಾಬು

ಹಿಸ್ಸೆ

ಹುಜೂರ್

ಬಾಜೂ

ಬಾದಷ್ಟಕ

ಬುನಾದಿ

ಮಂಜೂರ

ಮಜಬೂತ್

ಮಸೀದಿ

ಮಸೂಲ್

ಮಾಮೂಲಿ

ಮಾಲ್

ಮಾಹಿಯತ್

ಮುದ್ದಾಂ

ಬಾಕಿ

ಬಂದೂಕು

ಫೌಜುದಾರ

ಪಿತೂರಿ

ನವಾಬ

ನಮಾಜ್

ನಕ್ಷೆ

ನಕಲಿ

ದೋಸ್ತಿ

ದೀಮಾಕು

ದಲ್ಲಾಳಿ

ದವಾಖಾನೆ

ದಸ್ತಾವೇಜು

ದಾಖಲೆ

ದಿನಸಿ

ತಾರೀಖು

ತಹಸೀಲು

ತಹಶೀಲ್ದಾರ

ತರಬೇತು

ತಬಲ

ತಕರಾರು

ತಂಬೂರಿ

ಜೇಬು

ಜೀಲ್ಲಾ

ಜಿನಗಾರ

ಜಿದ್ದು

ಖಾಯಂ

ಗಂಜಿ

ಗಲೀಜು

ಜನಾಬ್

ಜರೂರು

ಜವಾಬ್

ಜಾಹೀರು

ಖರ್ಚು

ಖತಲ್

ಖತಂ

ಖಜಾನೆ

ಕಸುಬು

ಕಸ್ಬಾ

ಕಾನೂನು

ಕಾಮಗಾರ

ಕಾಯಿದೆ

ಕಿರಾಯಿ

ಕುಮ್ಮಕ್ಕೆ

ಕುರ್ಚಿ

ಖಜಾಂಚಿ

ಕಮಾಲು

ಊದಬತ್ತಿ

ಉರುಸ್

ಉಮೇದು

ಉದ್ದಾ

ಇಲಾಖೆ

ಇನಾಮು

ಆವಾನಿ

ಅಂದಾಜು

ಅದಾಬ್

ಅದಾಲತ್

ಅಫೀಮು

ಅಮಲ್ದಾರ

ಅರಬ್ಬಿ

ಅರ್ಜಿ

ಅಂಜೂರ

Post a Comment

0 Comments