ಸಸ್ಯಶಾಸ್ತ್ರದ ಪ್ರಮುಖ ಶಾಖೆಗಳು

 ಸಸ್ಯಶಾಸ್ತ್ರದ ಪ್ರಮುಖ ಶಾಖೆಗಳು



ವೈರಾಲಜಿ--- -ವೈರಸ್ಸು ಗಳ ಬಗ್ಗೆ ಅಧ್ಯಯನ

ಅಲ್ಗಾಲಜಿ-- --ಶೈವಲಗಳು ಬಗ್ಗೆ ಅಧ್ಯಯನ

ಅಂತೋಲಜಿ----- ಹೂಗಳ ಬಗ್ಗೆ ಅಧ್ಯಯನ

ಬ್ಯಾಕ್ಟಿರಿಯಾಲಜಿ ---ಬ್ಯಾಕ್ಟೀರಿಯ ಗಳ ಬಗ್ಗೆ ಅಧ್ಯಯನ

ಅರ್ಗೋಸ್ಟಾಲಾಜಿ--- ಹುಲ್ಲುಗಳ ಬಗ್ಗೆ ಅಧ್ಯಯನ

ಡೆoಡ್ರಾಲಜಿ-- --ಮರಗಳ ಬಗ್ಗೆ ಅಧ್ಯಯನ

ಫ್ಲೋರಿಕಲ್ಚರ್ ----ಹೂಬಿಡುವ ಸಸ್ಯ ದ ಕೃಷಿಯ ಬಗ್ಗೆ ಅಧ್ಯಯನ


ಜೀನಿಯಾಲಜಿ ----ಆದಿ ಜೀವಿಗಳಿಂದ ಜೀವಿಗಳ ವಿಕಾಸದ ಬಗ್ಗೆ ಅಧ್ಯಯನ

ಹಾರ್ಟಿಕಲ್ಚರ್----- ಅಲಂಕಾರಿಕ ಸಸ್ಯಗಳ ಬಗ್ಗೆ ಅಧ್ಯಯನ

 ಲಿಮ್ನೋಲಜಿ ----ಸಿಹಿನೀರಿನ ಜೀವಿಗಳ ಬಗ್ಗೆ ಅಧ್ಯಯನ

ಮೋರ್ಫೋಲಜಿ ----ಆಂತರಿಕ ಮತ್ತು ಬಾಹ್ಯ ರಚನೆಗಳ ಬಗ್ಗೆ ಅಧ್ಯಯನ

ಮೈಕಾಲಜಿ---ಶಿಲಿಂದ್ರಗಳ ಬಗ್ಗೆ ಅಧ್ಯಯನ

ಓಲೆರೀಕಲ್ಚರ್ ---ತರಕಾರಿ ಸಸ್ಯಗಳ ಬಗ್ಗೆ ಅಧ್ಯಯನ

ಪೆಡಾಲಜಿ ----ಮಣ್ಣುಗಳ ಬಗ್ಗೆ ಅಧ್ಯಯನ

ಪೈಕಾಲಜಿ ---ಪಾಚಿಗಳ ಬಗ್ಗೆ ಅಧ್ಯಯನ

ಫೋಟೋ ಕೆಮಿಸ್ಟ್ರಿ -------. ದ್ಯುತಿ ರಾಸಾಯನಿಕ ವಸ್ತುಗಳ ಬಗ್ಗೆ ಅಧ್ಯಯನ

ರೇಡಿಯೋಲಜಿ. ---    ಜೀವಿಗಳ ಮೇಲೆ ವಿಕಿರಣದ ಪರಿಣಾಮಗಳ ಬಗ್ಗೆ ಅಧ್ಯಯನ.


Post a Comment

0 Comments