ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು

ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು
 

 


1. 1955 - ಶ್ರೀ ರಾಮಾಯಣ ದರ್ಶನಂ - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ✍🪴

2. 1956 - ಕನ್ನಡ ಸಾಹಿತ್ಯ ಚರಿತ್ರೆ - ರಂಗನಾಥ ಶ್ರೀನಿವಾಸ ಮುಗಳಿ

3. 1958 - ಅರಳು ಮರಳು - ದತ್ತಾತ್ರೇಯ ರಾಮಚಂದ್ರ ಬೇಂದ್ರೆ

4. 1959 - ಯಕ್ಷಗಾನ ಬಯಲಾಟ - ಕೆ.ಶಿವರಾಮ ಕಾರಂತ✍

5. 1960 - ದ್ಯಾವಾ ಪೃಥಿವಿ - ವಿ.ಕೃ.ಗೋಕಾಕ

6. 1961 - ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ - ಎ.ಆರ್.ಕೃಷ್ಣಶಾಸ್ತ್ರಿ

7. 1962 - ಮಹಾಕ್ಷತ್ರಿಯ - ದೇವುಡು ನರಸಿಂಹಶಾಸ್ತ್ರಿ

8. 1964 - ಕ್ರಾಂತಿ ಕಲ್ಯಾಣ - ಬಿ. ಪುಟ್ಟಸ್ವಾಮಯ್ಯ

9. 1965 - ರಂಗ ಬಿನ್ನಪ - ಎಸ್.ವಿ.ರಂಗಣ್

10. 1966 - ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್

11. 1967 - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) - ಡಿ.ವಿ.ಜಿ.

12. 1968 - ಸಣ್ಣ ಕತೆಗಳು (12-13) - ಮಾಸ್ತಿ ವೆಂಕಟೇಶ ಅಯ್ಯಂಗಾರ್✍

13. 1969 - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) - ಹೆಚ್. ತಿಪ್ಪೇರುದ್ರಸ್ವಾಮಿ

14. 1970 - ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) - ಎಸ್.ಬಿ.ಜೋಷಿ

15. 1971 - ಕಾಳಿದಾಸ (Literary criticism) - ಆದ್ಯ ರಂಗಾಚಾರ್ಯ

16. 1972 - ಶೂನ್ಯ ಸಂಪಾದನೆಯ ಪರಾಮರ್ಶೆ (Commentary) - ಎಸ್.ಎಸ್.ಭೂಸನೂರಮಠ

17. 1973 - ಅರಲು ಬರಲು (Poetry) - ವಿ. ಸೀತಾರಾಮಯ್ಯ

18. 1974 - ವರ್ಧಮಾನ (Poetry) - ಗೋಪಾಲಕೃಷ್ಣ ಅಡಿಗ

19. 1975 - ದಾಟು (Novel) - ಎಸ್.ಎಲ್.ಭೈರಪ್ಪ✍

20. 1976 - ಮನ ಮಂಥನ (Psychiatric studies) - ಎಂ. ಶಿವರಾಂ

21. 1977 - ತೆರೆದ ಬಾಗಿಲು (Poetry) - ಕೆ.ಎಸ್.ನರಸಿಂಹಸ್ವಾಮಿ

22. 1978 - ಹಸಿರು ಹೊನ್ನು (Travelogue) - ಬಿ.ಜಿ.ಎಲ್.ಸ್ವಾಮಿ✍
23. 1979 - ಚಿತ್ರಗಳು ಪತ್ರಗಳು - ಎ.ಎನ್.ಮೂರ್ತಿರಾವ್

24. 1980 - ಅಮೆರಿಕದಲ್ಲಿ ಗೊರೂರು (Travelogue) - ಗೊರೂರು ರಾಮಸ್ವಾಮಿ ಅಯ್ಯಂಗಾರ್

25. 1981 - ಜೀವ ಧ್ವನಿ (Poetry) - ಚನ್ನವೀರ ಕಣವಿ

26. 1982 - ವೈಶಾಖ (Novel) - ಚದುರಂಗ

27. 1983 - ಕಥೆಯಾದಳು ಹುಡುಗಿ (Short stories) - ಯಶವಂತ ಚಿತ್ತಾಲ

28. 1984 - ಕಾವ್ಯಾರ್ಥ ಚಿಂತನ (Literary criticism) - ಜಿ.ಎಸ್.ಶಿವರುದ್ರಪ್ಪ

29. 1985 - ದುರ್ಗಾಸ್ತಮಾನ (Novel) - ತ.ರಾ.ಸು.

30. 1986 - ಬಂಡಾಯ (Novel) - ವ್ಯಾಸರಾಯ ಬಲ್ಲಾಳ್

31. 1987 - ಚಿದಂಬರ ರಹಸ್ಯ (Novel) - ಕೆ.ಪಿ.ಪೂರ್ಣಚಂದ್ರ ರಹಸ್ಯ

32. 1988 - ಅವಧೇಶ್ವರಿ (novel) - ಶಂಕರ ಮೊಕಾಶಿ ಪುಣೇಕರ್

33. 1989 - ಸಂಪ್ರತಿ (Belles Lettres) - ಹಾ.ಮಾ.ನಾಯಕ

34. 1990 - ಕುಸುಮ ಬಾಲೆ (Novel) - ದೇವನೂರ ಮಹಾದೇವ✍

35. 1991 - ಸಿರಿ ಸಂಪಿಗೆ (Play) - ಚಂದ್ರಶೇಖರ ಕಂಬಾರ✍

36. 1992 - ಬಕುಳದ ಹೂವುಗಳು (Poetry) - ಎಸ್.ಆರ್.ಎಕ್ಕುಂಡಿ

37. 1993 - ಕಲ್ಲು ಕರಗುವ ಸಮಯ (Short stories) - ಪಿ. ಲಂಕೇಶ್✍

38. 1994 - ತಲೆ ದಂಡ (play) - ಗಿರೀಶ್ ಆರ್.ಕಾರ್ನಾಡ್✍imp

39. 1995 - ಉರಿಯ ನಾಲಗೆ (Criticism) - ಕೀರ್ತಿನಾಥ ಕುರ್ತಕೋಟಿ

40. 1996 - ಭುವನದ ಭಾಗ್ಯ (Literary Criticism) - ಜಿ.ಎಸ್.ಆಮೂರ್

41. 1997 - ಹೊಸತು ಹೊಸತು (Criticism) - ಎಂ. ಚಿದಾನಂದ ಮೂರ್ತಿ
42. 1998 - ಸಪ್ತಪದಿ (Poetry) - ಬಿ.ಸಿ.ರಾಮಚಂದ್ರ ಶರ್ಮ

43. 1999 - ಸಾಹಿತ್ಯ ಕಥನ (Essays) - ಡಿ.ಆರ್.ನಾಗರಾಜ್

44. 2000 - ಓಂ ನಮೋ (Novel) - ಶಾಂತಿನಾಥ ಕುಬೇರಪ್ಪ ದೇಸಾಯ

45. 2001 - ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) - ಎಲ್.ಎಸ್.ಶೇಷಗಿರಿ

Post a Comment

0 Comments