ಭಾರತದ ಬೆಳೆಗಳು

 

 
ಭಾರತದ ಬೆಳೆಗಳು


☘  ಅತಿಹೆಚ್ಚು 'ಗೋಧಿ' ಬೆಳೆಯುವ ರಾಜ್ಯ
- ಉತ್ತರಪ್ರದೇಶ
☘  ಅತಿಹೆಚ್ಚು 'ಹತ್ತಿ' ಬೆಳೆಯುವ ರಾಜ್ಯ
- ಗುಜರಾತ್ 
☘ ಅತಿಹೆಚ್ಚು 'ತಂಬಾಕು' ಬೆಳೆಯುವ ರಾಜ್ಯ 
- ಆಂಧ್ರಪ್ರದೇಶ
☘ ಅತಿಹೆಚ್ಚು 'ಜೋಳ' ಬೆಳೆಯುವ ರಾಜ್ಯ 
- ಮಹಾರಾಷ್ಟ್ರ 
☘ ಅತಿ ಹೆಚ್ಚು 'ಕಾಫಿ' ಬೆಳೆಯುವ ರಾಜ್ಯ 
- ಕರ್ನಾಟಕ 
☘ ಅತಿಹೆಚ್ಚು 'ಸಜ್ಜೆ' ಬೆಳೆಯುವ ರಾಜ್ಯ
- ರಾಜಸ್ಥಾನ
☘ ಅತಿ ಹೆಚ್ಚು 'ತೆಂಗು' ಬೆಳೆಯುವ ರಾಜ್ಯ
- ಕೇರಳ
☘ ಅತಿ ಹೆಚ್ಚು 'ಚಹಾ' ಬೆಳೆಯುವ ರಾಜ್ಯ 
- ಅಸ್ಸಾಂ
☘ ಅತಿ ಹೆಚ್ಚು 'ರಾಗಿ' ಬೆಳೆಯುವ ರಾಜ್ಯ 
- ಕರ್ನಾಟಕ
☘ ಅತಿಹೆಚ್ಚು 'ಕಬ್ಬು' ಬೆಳೆಯುವ ರಾಜ್ಯ
- ಉತ್ತರ ಪ್ರದೇಶ
☘ ಅತಿ ಹೆಚ್ಚು 'ಭತ್ತ' ಬೆಳೆಯುವ ರಾಜ್ಯ
- ಪಶ್ಚಿಮ ಬಂಗಾಳ
☘ ಅತಿ ಹೆಚ್ಚು 'ಸೋಯಾಬೀನ್' ಬೆಳೆಯುವ ರಾಜ್ಯ
- ಮಧ್ಯ ಪ್ರದೇಶ
☘ ಅತಿಹೆಚ್ಚು 'ಈರುಳ್ಳಿ' ಬೆಳೆಯುವ ರಾಜ್ಯ
- ಮಹಾರಾಷ್ಟ್ರ 
☘ ಅತಿ ಹೆಚ್ಚು 'ರಬ್ಬರ್' ಬೆಳೆಯುವ ರಾಜ್ಯ
- ಕೇರಳ
☘ ಅತಿ ಹೆಚ್ಚು 'ಸೇಬು' ಬೆಳೆಯುವ ರಾಜ್ಯ 
- ಜಮ್ಮು ಮತ್ತು ಕಾಶ್ಮೀರ
☘ ಅತಿಹೆಚ್ಚು 'ಮೆಕ್ಕೆಜೋಳ' ಬೆಳೆಯುವ ರಾಜ್ಯ
- ಉತ್ತರ ಪ್ರದೇಶ
☘ ಅತಿಹೆಚ್ಚು 'ಕರಿಮೆಣಸು' ಬೆಳೆಯುವ ರಾಜ್ಯ
- ಕೇರಳ
☘ ಅತಿಹೆಚ್ಚು 'ಶುಂಠಿ' ಬೆಳೆಯುವ ರಾಜ್ಯ
- ಕೇರಳ
☘ ಅತಿಹೆಚ್ಚು 'ಅರಿಶಿನ' ಬೆಳೆಯುವ ರಾಜ್ಯ
- ತಮಿಳುನಾಡು
☘ ಅತಿ ಹೆಚ್ಚು 'ಮೆಣಸಿನಕಾಯಿ' ಬೆಳೆಯುವ ರಾಜ್ಯ 
- ಗುಂಟುರು ( ಆಂಧ್ರಪ್ರದೇಶ )
☘ ಅತಿಹೆಚ್ಚು 'ಮಾವು' ಬೆಳೆಯುವ ರಾಜ್ಯ
- ಮಹಾರಾಷ್ಟ್ರ
☘ ಅತಿಹೆಚ್ಚು 'ದ್ರಾಕ್ಷಿ' ಬೆಳೆಯುವ ರಾಜ್ಯ
- ಆಂಧ್ರಪ್ರದೇಶ
☘ ಅತಿ ಹೆಚ್ಚು 'ಈರುಳ್ಳಿ' ಬೆಳೆಯುವ ರಾಜ್ಯ
- ಮಹಾರಾಷ್ಟ್ರ
☘ ಅತಿಹೆಚ್ಚು 'ಆಲೂಗಡ್ಡೆ' ಬೆಳೆಯುವ ರಾಜ್ಯ
- ಉತ್ತರಪ್ರದೇಶ
🍁 ಅತಿಹೆಚ್ಚು 'ಜೋಳ' ಬೆಳೆಯುವ ಜಿಲ್ಲೆ
- ಬಿಜಾಪುರ 
🍁 ಅತಿಹೆಚ್ಚು 'ತಂಬಾಕು' ಬೆಳೆಯುವ ಜಿಲ್ಲೆ
- ಮೈಸೂರು 
🍁 ಅತಿಹೆಚ್ಚು 'ಕಬ್ಬು' ಬೆಳೆಯುವ ಜಿಲ್ಲೆ
- ಬೆಳಗಾವಿ
🍁 ಅತಿಹೆಚ್ಚು 'ಭತ್ತ' ಬೆಳೆಯುವ ಜಿಲ್ಲೆ
- ರಾಯಚೂರು
🍁 ಅತಿಹೆಚ್ಚು 'ರಾಗಿ' ಬೆಳೆಯುವ ಜಿಲ್ಲೆ
- ತುಮಕೂರು
🍁 ಅತಿಹೆಚ್ಚು 'ತೊಗರಿ' ಬೆಳೆಯುವ ಜಿಲ್ಲೆ
- ಕಲಬುರಗಿ

Post a Comment

0 Comments