ಕರ್ನಾಟಕದ ಪ್ರಮುಖ ನದಿ ಜಲ ವಿವಾದಗಳು


 
 
 
 
 
ಕರ್ನಾಟಕದ ಪ್ರಮುಖ ನದಿ  ಜಲ ವಿವಾದಗಳು
••••••••••••••••••••••••••••••••••••••••
1) ಕಾವೇರಿ ನದಿ ಜಲವಿವಾದ= ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಕೇರಳ, 
(KSRP-2020)

2) ತುಂಗಭದ್ರಾ ನದಿ ಜಲ ವಿವಾದ, = ಕರ್ನಾಟಕ, ಆಂಧ್ರಪ್ರದೇಶ, 

3) ಕೃಷ್ಣನದಿ ಜಲವಿವಾದ= ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, 

4) ಮಹದಾಯಿ ನದಿ ಜಲ ವಿವಾದ=  ಕರ್ನಾಟಕ,& ಗೋವಾ

5) ನರ್ಮದಾ ನದಿ ಜಲವಿವಾದ= ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ,& ರಾಜಸ್ತಾನ್, 

6) ಯಮುನಾ ನದಿ  ಜಲವಿವಾದ= ಉತ್ತರ ಪ್ರದೇಶ್, ಹರಿಯಾಣ. ರಾಜಸ್ಥಾನ್, ಮಧ್ಯಪ್ರದೇಶ

7) ಗೋದಾವರಿ ನದಿ  ಜಲವಿವಾದ= ಮಹಾರಾಷ್ಟ್ರ, ಛತ್ತಿಸ್ಗಡ್. ಕರ್ನಾಟಕ, &ಆಂಧ್ರ ಪ್ರದೇಶ್, 

8) ರಾವಿ ಮತ್ತು ಬಿಯಾಸ  ನದಿ ಜಲ ವಿವಾದ= ಪಂಜಾಬ್, ಹರಿಯಾಣ ರಾಜಸ್ಥಾನ್, &ಜಮ್ಮು ಕಾಶ್ಮೀರ

9) ಮುಲ್ಲಾ ಪೆರಿಯಾರ್ ನದಿ ಜಲ ವಿವಾದ= ಕೇರಳ,& ತಮಿಳುನಾಡು,
=====================

 ಅಂತರರಾಷ್ಟ್ರೀಯ ನದಿ  ಜಲ ವಿವಾದಗಳು

1) ಬ್ರಹ್ಮಪುತ್ರ ನದಿ ಜಲ ವಿವಾದ= ಭಾರತ ಮತ್ತು ಚೀನಾ 

2) ಸಿಂಧು,  ಜೀಲಂ,  ಮತ್ತು ಚೀನಾಬ,  ನದಿ ಜಲ ವಿವಾದಗಳು= ಭಾರತ ಮತ್ತು ಪಾಕಿಸ್ತಾನ,  

3) ತೀಸ್ತಾ ನದಿ ಮತ್ತು ಪಾರಕ್ಕ ನದಿ ಜಲ ವಿವಾದ= ಭಾರತ ಮತ್ತು ಬಾಂಗ್ಲಾದೇಶ 

Post a Comment

0 Comments