ಸಂವಿಧಾನದ ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು

ಸಂವಿಧಾನದ ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು

1)370= ಜಮ್ಮು ಮತ್ತು ಕಾಶ್ಮೀರ

2)371ನೇ ವಿಧಿ = ಮಹಾ ರಾಷ್ಟ್ರ ಮತ್ತು ಗುಜರಾತ

3)371{A}= ನಾಗಲ್ಯಾಂಡ್

4)371{B]= ಅಸ್ಸಾಂ

5)371{C}= ಮಣಿಪುರ

6)371{D}= ಆಂಧ್ರಪ್ರದೇಶ &ತೆಲಂಗಾಣ [ ಉದ್ಯೋಗ]

7)371{E} = ಆಂಧ್ರಪ್ರದೇಶ& ತೆಲಂಗಾಣ [ ಕಾನೂನು& ವಿಶ್ವವಿದ್ಯಾಲಯ]

8)371{F}= ಸಿಕ್ಕಿಂ

9)371{G}= ಮಿಜೋರಾಂ

10)371{H}= ಅರುಣಾಚಲ ಪ್ರದೇಶ

11)371{I}= ಗೋವಾ

12)371{J}= ಕರ್ನಾಟಕ [ ಹೈದ್ರಾಬಾದ್ ಕರ್ನಾಟಕ]

Post a Comment

0 Comments