ಪ್ರಮುಖ ಸಮರಾಭ್ಯಾಸಗಳು

ಭಾರತ ಮತ್ತು ಇತರ ದೇಶಗಳ ನಡುವೆ ನಡೆಯುವ ಪ್ರಮುಖ "ಸಮರಾಭ್ಯಾಸಗಳು"
••••••••••••••••••••••••••••••••••••••••••••
1) ಇಂದ್ರ, ಇಂದಿರಾ ವಾರಿಯರ್ಸ್= ರಷ್ಯಾ ಮತ್ತು ಭಾರತ

2)"ವಜ್ರ ಪ್ರಹಾರ", "ಟೈಗರ್ ಟ್ರಂಪ್ ಯುದ್ದಾಭ್ಯಾಸ","ಕೋಪ್ ಇಂಡಿಯಾ,"= ಭಾರತ ಮತ್ತು ಅಮೆರಿಕಾ

3)"ಮಲಬಾರ್"= ಭಾರತ ಮತ್ತು ಅಮೇರಿಕಾ, ಜಪಾನ್

4) "ನ್ಯೂಮ್ಯಾಡಿಕ್ ಎಲಿಫೆಂಟ್" (IMBEX)= ಭಾರತ ಮತ್ತು ಮಂಗೋಲಿಯ

5) "ಅಜೆಯ ವಾರ್ರಿಯರ್," "ಕೊಂಕಣ", "ಇಂದ್ರಧನುಷ್"= ಭಾರತ ಮತ್ತು ಇಂಗ್ಲೆಂಡ್

6) "ಸೂರ್ಯಕಿರಣ"=
ಭಾರತ ಮತ್ತು ನೇಪಾಳ ನಡುವೆ

7) "ಸಂಪ್ರೀತಿ"=
ಭಾರತ ಮತ್ತು ಬಾಂಗ್ಲಾದೇಶ

8) "ಶಕ್ತಿ", "ವರುಣ"=
 ಭಾರತ ಮತ್ತು ಪ್ರಾನ್ಸ್

9) ಮಿತ್ರ ಶಕ್ತಿ=
ಭಾರತ ಮತ್ತು ಶ್ರೀಲಂಕಾ

10) ಗರುಡ ಶಕ್ತಿ, ಸಮುದ್ರ ಶಕ್ತಿ= ಭಾರತ ಮತ್ತು ಇಂಡೋನೇಶಿಯಾ

11) ಹ್ಯಾಂಡ್ ಇನ್ ಹ್ಯಾಂಡ್= ಭಾರತ ಮತ್ತು ಚೀನಾ

12) ಮೈತ್ರಿ=
ಭಾರತ ಮತ್ತು ಥೈಲ್ಯಾಂಡ್

13) ಇಂಬ್ಯಾಕ್ಸ್=
 ಭಾರತ ಮತ್ತು ಮಯನ್ಮಾರ್

14) ಧರ್ಮಗಾರ್ಡಿಯನ್ =
 ಭಾರತ ಮತ್ತು ಜಜಪಾನ್

Post a Comment

0 Comments