ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು

ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು

1) ವಿಕಿರಣಶೀಲತೆಯನ್ನು ಅಳೆಯಲು ಬಳಸುವ? 
🔸 ಗಿಗರ್ ಕೌಂಟರ್

2) ಚಲನಚಿತ್ರಗಳು ಸತತ ಚಲನದ ಅನುಭವವನ್ನು ಕೊಡಲು ಕಾರಣವಾದ ತತ್ವವು? 
🔹 ದೃಷ್ಟಿಯ ಸ್ಥಿರತೆ

3) "ಸಿನ್ನಬಾರ್" ನಿಂದ ಹೊರ ತೆಗೆಯುವ ಲೋಹವು  ಯಾವುದು? 
🔸 ಪಾದರಸ

4) ಮನುಷ್ಯನ ದೇಹದಲ್ಲಿ ಅತಿವ ಗಟ್ಟಿಯಾಗಿರುವ ವಸ್ತುವೆಂದರೆ? 
 🔹 ಹಲ್ಲಿನ ಎನಾಮಲ್

5) ಫ್ಯಾರನ್ ಹಿಟ್ ಸ್ಕೇಲಿನಲ್ಲಿ ನೀರಿನ ಕುದಿಯುವ ಬಿಂದು? 
🔸 212°F

6) ಬಾಹ್ಯಾಕಾಶದಲ್ಲಿ ಮೊದಲನೇ ಭಾರತೀಯ? 
🔹 ರಾಕೇಶ್ ಶರ್ಮ

7) ಎತ್ತರದ ಪ್ರದೇಶಗಳಲ್ಲಿ ಗಾಳಿಯ ಒತ್ತಡವು? 
🔸 ಕಡಿಮೆಯಾಗುತ್ತದೆ

8) ಕರ್ನಾಟಕದಲ್ಲಿ ಭೂಕಂಪನ ಕೇಂದ್ರ ಎಲ್ಲಿದೆ? 
 🔹 ಗೌರಿಬಿದನೂರು
( ಚಿಕ್ಕಬಳ್ಳಾಪುರ ಜಿಲ್ಲೆ)

9) ಚರ್ಮದ ಕಂದು ಬಣ್ಣಕ್ಕೆ ಕಾರಣವಾದ ವರ್ಣ ದ್ರವ್ಯವು ಯಾವುದು? 
🔸 ಮೇಲಾನಿನ್

10) ನೈಟ್ರಸ್ ಆಕ್ಸೈಡ್ ನ( ನಗಿಸುವ ಅನಿಲ) ಜನಪ್ರಿಯ ಹೆಸರು ಏನು? 
🔹 ಲಾಫಿಂಗ್ ಗ್ಯಾಸ್

11) ಹೃದಯಕ್ಕೆ ರಕ್ತವನ್ನು ಸಾಗಿಸುವುದು ಯಾವುದು? 
🔸 ಅಭಿದಮನಿಗಳು

12) ಮನುಷ್ಯರಲ್ಲಿ ಸಾಮಾನ್ಯವಾಗಿ ನಾಡಿ ಬಡಿತ ಎಷ್ಟು? 
🔹 ನಿಮಿಷಕ್ಕೆ ಸುಮಾರು 72 ಬಡಿತ

13) ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನ್ಯತೆ ಯಾವುದು? 
🔸 ಗಾಯಿಟರ್

14) ವಾಷಿಂಗ್ ಸೋಡಾದ ರಾಸಾಯನಿಕ ಹೆಸರೇನು? 
🔹 ಸೋಡಿಯಂ ಕಾರ್ಬೋನೇಟ್ ( ಅಡುಗೆ ಸೋಡಾದ ರಾಸಾಯನಿಕ ಹೆಸರು= "ಸೋಡಿಯಂ ಬೈ ಕಾರ್ಬೊನೇಟ್")

15) ಮನುಷ್ಯನ ಯಾವ ಅಂಗದ ಕಾಯಿಲೆಗೆ ಡಯಾಲಿಸಿಸ್ ಚಿಕಿತ್ಸೆಯನ್ನು ಮಾಡುತ್ತಾರೆ? 
🔹 ಮೂತ್ರಜನಕಾಂಗ

16) ಸೂರ್ಯನ ಬೆಳಕು ಯಾವ ವಿಟಮಿನ್ ಕೊಡುತ್ತದೆ? 
🔸 ವಿಟಮಿನ್ "ಡಿ"

17) "ಫೌಂಟೆನ್ ಪೆನ್" ಅನ್ನು ಕಂಡುಹಿಡಿದವರು ಯಾರು? 
🔹 ವಾಟರ್ ಮ್ಯಾನ್

18) ಯಾವ ಮಾಧ್ಯಮದಲ್ಲಿ ಶಬ್ದವು ಅತ್ಯಂತ ವೇಗವಾಗಿ ಚಲಿಸುತ್ತದೆ? 
🔸 ನಿರ್ವಾತ

19) ಜಲಜನಕವನ್ನು ಕಂಡುಹಿಡಿದವರು ಯಾರು? 
🔹 ಕ್ಯಾವೆಂಡಿಶ್

20) ಕೆಲಸದ ಹಳೆಯ ಮಾನ? 
 🔸 ನ್ಯೂಟನ್

21) ಒಂದು ವಸ್ತು ತನ್ನ ವೇಗದಿಂದ ಪಡೆಯುವ ಶಕ್ತಿ? 
🔹 ಚಲನಶಕ್ತಿ

22) ಯಾವ ಲೋಹವು ತನ್ನೀರ್ ನೊಂದಿಗೆ ವರ್ತಿಸುತ್ತದೆ? 
🔸 ಸೋಡಿಯಂ

23) ಕಾಮನಬಿಲ್ಲು ಉಂಟಾಗಲು ಕಾರಣ ಬೆಳಕಿನ? 
🔹 ವಕ್ರೀಭವನ

24) ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಪೋಷಕಾಂಶ? 
🔸 ಕೊಬ್ಬು

25) ಯಾವುದರಲ್ಲಿ ಕಿಣ್ವಗಳು ಅಥವಾ ಎನ್ ಜೈಮುಗಳು ಇರುವುದಿಲ್ಲ? 
🔹 ಪಿಷ್ಟ

26) ಅಂಗಾಂಶಗಳಿಗೆ ಆಮ್ಲಜನಕವನ್ನು ಒದಗಿಸಿದ ನಂತರ ಹೃದಯಕ್ಕೆ ಬಂದು ಸೇರುವ ರಕ್ತವು? 
🔸 ಬಲ ಹೃತ್ಕರಣ

27) "ಸಿ" ವಿಟಮಿನ್ ಮುಖ್ಯವಾಗಿ ಯಾವುದರಲಿ ಇರುತ್ತದೆ? 
🔹 ಕಿತ್ತಳೆ ಹಣ್ಣು ಮತ್ತು ನಿಂಬೆರಸ

28) ಗಿಡಗಳು ಆಮ್ಲಜನಕವನ್ನು ವಾತಾವರಣಕ್ಕೆ ಬಿಟ್ಟುಕೊಡುವ ಕ್ರಿಯೆ? 
🔸 ದ್ವಿತಿ ಸಂಶ್ಲೇಷಣೆ

29) ಹಾರುವ ಬಲೂನು ಗಳಲ್ಲಿ ತುಂಬಿರುವ ಅನಿಲ? 
🔹 ಜಲಜನಕ

30) ಒಂದು ದ್ರವದ ಸಾಕ್ಷೇಪ ಸಾಂದ್ರತೆಯನ್ನು ಅಳೆಯುವ ಸಾಧನ? 
 🔸 ಹೈಡ್ರೋಮೀಟರ್

31) ವಾತಾವರಣದ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಮೂಲವಸ್ತು? 
🔹 ಬ್ರೂಮಿನ್

32) "ಕ್ಲೋರೋಮೈಸಿಟಿನ್" ಔಷಧವನ್ನು ಯಾವ ಕಾಯಿಲೆಗಳಿಗೆ ಉಪಯೋಗಿಸುತ್ತಾರೆ? 
🔸 ಟೈಫಾಯಿಡ್

33) "ಜೆಟ್ ಇಂಜಿನುಗಳನ್ನು" ಯಾವ ತತ್ವದ ಆಧಾರದ ಮೇಲೆ ಕಾರ್ಯ ಮಾಡುತ್ತದೆ? 
🔹 ನ್ಯೂಟನ್ನಿನ ಎರಡನೆಯ ಚಲನೆಯ ನಿಯಮ

34) ಪೈರೋಮೀಟರ್ ಅನ್ನು---- ಅಳತೆ ಮಾಡಲು ಉಪಯೋಗಿಸುತ್ತಾರೆ? 
🔸 ಅತಿ ಹೆಚ್ಚಿನ ಉಷ್ಣತೆ

35) ಯಾವುದರಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ? 
🔹 ಹಾಲು

Post a Comment

0 Comments