ನಿಮಗಿದು ತಿಳಿದಿರಲಿ

☘ ನಿಮಗಿದು ಗೊತ್ತೇ ??...

🌱 ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ - ಮೈಸೂರು ವಿಶ್ವವಿದ್ಯಾಲಯ...

🌱 ಕನ್ನಡದ ಮೊಟ್ಟ ಮೊದಲ ವಿಶ್ವವಿದ್ಯಾಲಯ - ಹಂಪಿ ವಿಶ್ವವಿದ್ಯಾಲಯ...

..

☘ ಮಾಹಿತಿ

..... ಕರ್ನಾಟಕದಲ್ಲಿ ಟಿಬೇಟಿಯನ್ನರ ಮರುವಸತಿ ಕೇಂದ್ರಗಳು ಕಂಡುಬರುವ ಸ್ಥಳಗಳು.....

🌱 ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ..

🌱 ಮೈಸೂರು ಜಿಲ್ಲೆಯ ಬೈಲು ಕುಪ್ಪೆ....


☘ ನಿಮಗಿದು ಗೊತ್ತೇ ?..


🌱 ಜೈನರ ಕಾಶಿ - ಮೂಡಬಿದರಿ

🌱 ಜೈನರ ಮೆಕ್ಕಾ - ಶ್ರವಣಬೆಳಗೊಳ .


      .

☘ ನಿಮಗಿದು ಗೊತ್ತೇ ?....

🌱 ಕರ್ನಾಟಕದ ಅತಿ ಉದ್ದವಾದ ನದಿ - ಕಾವೇರಿ ನದಿ....

🌱 ಕರ್ನಾಟಕದಲ್ಲಿ ಅತಿ ಉದ್ದವಾಗಿ ಹರಿಯುವ ನದಿ - ಕೃಷ್ಣಾ ನದಿ...


☘ ನಿಮಗಿದು ಗೊತ್ತೇ ?..

🌱 ದಕ್ಷಿಣ ಭಾರತದ ಗಂಗೆ - ಕಾವೇರಿ ನದಿ

🌱 ದಕ್ಷಿಣ ಭಾರತದ ವೃದ್ಧ ನದಿ  - ಗೋದಾವರಿ ನದಿ......

☘ ನಿಮಗಿದು ಗೊತ್ತೇ ?...

🌱 ಎಲಿಫೆಂಟಾ ಫಾಲ್ಸ್ - ಮೇಘಾಲಯ

🌱 ಎಲಿಫೆಂಟಾ ಗುಹೆಗಳು - ಮಹಾರಾಷ್ಟ್ರ..

☘ ಮಾಹಿತಿ...

🌱 ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನವನ - ಜಮ್ಮು ಮತ್ತು ಕಾಶ್ಮೀರ

🌱 ಸಲೀಮ್ ಅಲಿ ಪಕ್ಷಿಧಾಮ - ಗೋವಾ

🌱 ಸಲೀಮ್ ಅಲಿ ಸರೋವರ - ಮಹಾರಾಷ್ಟ್ರ..


☘ ಮಾಹಿತಿ..

....ಕರಡು ಸಮಿತಿ / Drafting Committee...

🌱 ನೇಮಕ - 1947 ಆಗಸ್ಟ್ 29..

🌱 ಅಧ್ಯಕ್ಷರು - ಡಾ. ಬಿ ಆರ್ ಅಂಬೇಡ್ಕರ್ 

🌱 ಅಧ್ಯಕ್ಷರು ಮತ್ತು 6 ಜನ ಸದಸ್ಯರು = 7 ...

.......  ☝️☝️✍✍........

☘ ಮಾಹಿತಿ..
... ಸಂವಿಧಾನ ರಚನಾ ಸಮಿತಿ....

🌱 ಅಧ್ಯಕ್ಷರು - ಡಾ.ಬಾಬು ರಾಜೇಂದ್ರ ಪ್ರಸಾದ್.

🌱 ಉಪಾಧ್ಯಕ್ಷರು - ಪ್ರೊ.ಎಚ್. ಸಿ. ಮುಖರ್ಜಿ .

🌱 ಸಲಹೆಗಾರರು - ಬಿ ಎನ್ ರಾಯ್..

🌱 ಒಟ್ಟು 22 ಸಮಿತಿಗಳನ್ನು ಒಳಗೊಂಡಿತ್ತು. ( 10 ಪ್ರಮುಖ ಸ.12 ಉಪಸಮಿತಿ )..

     .......☝️☝️✍✍✍...........

☘ ನಿಮಗಿದು ತಿಳಿದಿರಲಿ.....

🌱 ಸಂವಿಧಾನವು ಅಂಗೀಕಾರವಾದ ದಿನ / ವರ್ಷ - 1949 ನವೆಂಬರ್ 26....

🌱 ಸಂವಿಧಾನ ಜಾರಿಗೆ ಬಂದ ದಿನ / ವರ್ಷ - 1950 ಜನೆವರಿ 26......

🌱 ಸಂವಿಧಾನದ ರಚನಾ ಸಭೆಯಲ್ಲಿ ಭಾಗವಹಿಸಿದ ಒಟ್ಟು ಮಹಿಳೆಯರ ಸಂಖ್ಯೆ - 15.( ರಸೂಲ್ಲಾ ಬೇಗಂ ಮುಸ್ಲಿಂ ಮಹಿಳೆ).

...........☝️☝️✍✍✍.............

☘ ಮಾಹಿತಿ..

🌱 ಭಾರತದ ರಾಷ್ಟ್ರಧ್ವಜವನ್ನು 1947 ಜುಲೈ 22 ರಂದು ಅಳವಡಿಸಿಕೊಳ್ಳಲಾಯಿತು.

🌱 ಭಾರತದ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು 1950 ಜನೆವರಿ 24 ರಂದು ಅಳವಡಿಸಿಕೊಳ್ಳಲಾಯಿತು.

🌱 ರಾಷ್ಟ್ರ ಲಾಂಛನವನ್ನು 1950 ಜನೆವರಿ 26 ರಂದು ಅಳವಡಿಸಿಕೊಳ್ಳಲಾಯಿತು...

     

☘ ಮಾಹಿತಿ...

....... ಅದಿಶ ಪರಿಮಾಣ........

ದಿಕ್ಕನ್ನು ಹೊಂದಿಲ್ಲದ ಭೌತ ಪರಿಮಾಣವನ್ನು " ಅದಿಶ ಪರಿಮಾಣ " ಎಂದು ಕರೆಯುತ್ತಾರೆ..

ಉದಾಹರಣೆ - ತೂಕ ,  ಶಕ್ತಿ , ದ್ರವ್ಯ , ಕೆಲಸ ,  ಸಾಮರ್ಥ್ಯ ಮತ್ತು ಜವ ....


☘ ಮಾಹಿತಿ...

....... ಸದಿಶ ಪರಿಮಾಣ........

ದಿಕ್ಕನ್ನು ಹೊಂದಿರುವ ಭೌತ ಪರಿಮಾಣವನ್ನು " ಸದಿಶ ಪರಿಮಾಣ " ಎಂದು ಕರೆಯುತ್ತಾರೆ..

ಉದಾಹರಣೆ - ಸ್ಥಾನಪಲ್ಲಟ , ವೇಗ , ಬಲ , ವೇಗೋತ್ಕರ್ಷ , ಗುರುತ್ವ ವೇಗೋತ್ಕರ್ಷ ಮತ್ತು ವಿಮೋಚನಾ ವೇಗ......

Post a Comment

0 Comments