ಕರ್ನಾಟಕದ ಪ್ರಮುಖ ಜಲಪಾತಗಳು

ಕರ್ನಾಟಕದ ಪ್ರಮುಖ ಜಲಪಾತಗಳು

💥  ವಿಶ್ವ ಪ್ರಸಿದ್ಧ ಜೋಗ್ ಜಲಪಾತ (ಶರಾವತಿ): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.

💥 ಕುಂಚಿಕಲ್ ಜಲಪಾತ (ವಾರಾಹಿ): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ.

💥 ಮಲಳ್ಳಿ ಜಲಪಾತ (ಕುಮಾರಧಾರ): ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿದೆ.

💥 ಗಗನಚುಕ್ಕಿ ಮತ್ತು ಭರಚುಕ್ಕಿ (ಕಾವೇರಿ): ಚಾಮರಾಜನಗರ ಹಾಗು ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿವೆ.

💥 ಅಬ್ಬೆ ಜಲಪಾತ (ಕಾವೇರಿ): ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿದೆ.

💥 ಗೋಕಾಕ ಜಲಪಾತ (ಘಟಪ್ರಭಾ): ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿದೆ.

💥 ಮಾಗೋಡು(ಬೇಡ್ತಿ): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.

💥 ಉಂಚಳ್ಳಿ (ಅಘನಾಶಿನಿ): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿದೆ.

💥 ಇರ್ಪು ಜಲಪಾತ (ಲಕ್ಶ್ಮಣ ತೀರ್ಥ): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿದೆ.

💥 ಚುಂಚನಕಟ್ಟೆ (ಕಾವೇರಿ): ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿದೆ.

💥 ಸಾತೋಡಿ ಜಲಪಾತ :ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ .

💥 ಕಲ್ಲತಗಿರಿ : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ.

💥 ಸಿರಿಮನೆ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿದೆ

Post a Comment

0 Comments