ಪ್ರಮುಖ ಗ್ರಂಥಗಳು ಮತ್ತು ರಚನಕಾರರು

ಪ್ರಮುಖ ಗ್ರಂಥಗಳು/ರಚನಕಾರರು

★ ಅಷ್ಟಾಧ್ಯಾಯ- ಪಾಣಿನಿ

★ ಅಭಿದಮ್ಮ ಕೋಶ- ವಸುಭಂದ

★ ಬುದ್ದಚರಿತ,ಸೂತ್ರಲಂಕಾರ- ಅಶ್ವಘೋಷ

★ ಮುದ್ರಾರಾಕ್ಷಸ- ವಿಶಾಖದತ್ತ

★ ಅರ್ಥಶಾಸ್ತ್ರ- ಚಾಣಕ್ಯ

★ ಮಹಾಭಾಷ್ಯ- ಪತಂಜಲಿ

★ ಸ್ವಪ್ನ ವಾಸವದತ್ತಂ- ಭಾಸ

★ ನಾಗನಂದ,ರತ್ನಾವಳಿ,ಪ್ರೀಯದರ್ಶಿಕ- ಹರ್ಷ

★ ಕಾದಂಬರಿ,ಹರ್ಷ ಚರಿತೆ- ಬಾಣಭಟ್ಟ

★ ರಾಜತರಂಗಿಣಿ-ಕಲ್ಹಣ

★ ವಿಕ್ರಮಾಂಕದೇವ ಚರಿತೆ- ಬಿಲ್ಜಣ

★ ಕುಮಾರಪಾಲಚರಿತ- ಹೇಮಚಂದ್ರ

★ ಗಾಥಾಸಪ್ತಶತಿ- ಹಾಲ

★ ಅಮರಕೋಶ- ಅಮರಸಿಂಹ

★ ಪಂಚಾಸಿದ್ದಾಂತಿಕ,ಬೃಹತ್ ಸಂಹಿತೆ-ವರಾಹ ಮಿಹಿರ

★ ಮಂತ್ರಶಾಸ್ತ್ರ- ವೇಫಲಭಟ್ಟ

★ ಪಂಚತಂತ್ರ,ಹಿತೋಪದೇಶ-ವಿಷ್ಣುಶರ್ಮಾ

★ ಬ್ರಹ್ಮಸಿದ್ದಾಂತ- ಬ್ರಹ್ಮಗುಪ್ತಾ

★ ಹಮ್ಮೀರಕಾವ್ಯ-ನಯಚಂದ್ರ

★ ಹಮ್ಮೀರ ಮನಮರ್ಧನ-ಜಯಸಿಂಹ

★ ಪೃಥ್ವಿರಾಜರಸೋ- ಚಾಂದ್ ಬರ್ದಾಯಿ

★ ಇಂಡಿಕಾ -ಮೆಗಾಸ್ತನಿಸ್

★ ಮಾಹಾವಿಭಾಷಶಾಸ್ತ್ರ- ವಸುಮಿತ್ರ

★ ತೇರಾವಳಿ-ಮೇರುತುಂಗಾ

★ ಮೃಚ್ಛಕುಟಿಕಂ-ಶೂದ್ರಕ

★ ಕಿರಾತಾರ್ಜುನಿಯಂ-ಭಾರವಿ

★ ರಾವಣ ವಧೆ- ಭಟ್ಟ

★ ನೀತಿಶಾಸ್ತ್ರ- ಕಮಂಡಕ

★ ದಶಕುಮಾರ ಚರಿತೆ -ದಂಡಿ

★ ಸೂರ್ಯಸಿದ್ದಾಂತ-ಆರ್ಯಭಟ

★ ಗೀತಾಗೋವಿಂದ- ಜಯದೇವ

★ ಶಿಶುಪಾಲ ವಧ- ಮಾಘ

★ ಉತ್ತರಾಮಚರಿತೆ,ಮಹಾವೀರಚರಿತೆ-ಭವಭೂತಿ

★ ಪೃಥ್ವಿರಾಜ ವಿಜಯ-ಜಯಂಕಾ

★ ಸುಶ್ರುತ ಸಂಹಿತ- ಸುಶ್ರೂತ

★ ಕಾಮಸೂತ್ರ- ವಾತ್ಸಯನ

★ ಸಂಗೀತ ರತ್ನಾಕರ-ಶಾರ್ಙ್ಗದೇವ

★ ಮಿತಾಕ್ಷರ ಸಂಹಿತೆ- ವಿಜ್ಞಾನೇಶ್ವರ

★ ಸಿದ್ದಾಂತ ಶಿರೋಮಣಿ,ಲೀಲಾವತಿ- ಭಾಸ್ಕರಚಾರ್ಯ

★ ಕಾವ್ಯಾಲಂಕರ- ವಾಮನ

★ ರಾಜ್ಯ ಮಾರ್ತಾಂಡ-ಭೋಜ ಪರಮಾರ

★ ನಾಟ್ಯಶಾಸ್ತ್ರ - ಭರತಮುನಿ

★ ಬೃಹತ್ ಕಥ- ಗುಣಾಡ್ಯ

Post a Comment

0 Comments