FDA ಸಾಮಾನ್ಯ ಕನ್ನಡ ಅಭ್ಯಾಸ ಪ್ರಶ್ನೆಗಳು

FDA ಸಾಮಾನ್ಯ ಕನ್ನಡ ಅಭ್ಯಾಸ ಪ್ರಶ್ನೆಗಳು

1. ಅವಳ ತೊಡುಗೆ ಇವಳಿಗಿಟ್ಟು ನೋಡ ಬಯಸಿದವರು ........

ಪು ತಿ ನ
ಬಿ ಎಂ ಶ್ರೀ
ಜಿ ಎಸ್ ಎಸ್
ಪೂ ಚಂ ತೇ

2. ಮೊಟ್ಟ ಮೊದಲ ಪ್ರಾಕೃತ - ಕನ್ನಡ ಬೃಹತ್ ನಿಘಂಟು ಹೊರತಂದ ಸಾಹಿತಿ ........... .

ಕೆ ವಿ ನಾರಾಯಣ
ಪಿ ವಿ ನಾರಾಯಣ
ಎಂ ಎಚ್ ಕೃಷ್ಣಯ್ಯ
ಆರ್ ಲಕ್ಷ್ಮೀನಾರಾಯಣ

3. ಕನ್ನಡ ಜನಪದ ಕಥೆಗಳಲ್ಲಿ ಬಹು ಪ್ರಸಿದ್ಧ ಪಾತ್ರ .... 

ಹುಚ್ಚು ಮಲ್ಲಿ
ಮೊಸರಿನ ಮಂಗಮ್ಮ
ನಾಯಿ ಗುತ್ತಿ
ಕೊಂಗನಹಳ್ಳಿ ದಾಸಯ್ಯ

4. ಕನ್ನಡದಲ್ಲಿ ಭಗವದ್ಗೀತಾ ಯಥಾರೂಪದ ಅನುವಾದಕರು... 

ಚಿದಾನಂದಮೂರ್ತಿ
ಎಚ್ ಎಸ್ ವೆಂಕಟೇಶಮೂರ್ತಿ
ಡಿ ವಿ ಗುಂಡಪ್ಪ
ಎಲ್ ಎಸ್ ಶೇಷಗಿರಿರಾವ್

5. ತ ರಾ ಸು ರವರ ಹುಟ್ಟೂರು ......

ಬಬ್ಬೂರು
ಕಾಟನಾಯಕನಹಳ್ಳಿ
ತೊರೆಬೀರನಹಳ್ಳಿ
ಮಲೆಬೆನ್ನೂರು

Post a Comment

0 Comments