ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಸೂಪರ್ ಪ್ರಶ್ನೋತ್ತರಗಳು

★ ಕರ್ನಾಟಕದಲ್ಲಿ ಅಣು ವಿದ್ಯುತ್
ಸ್ಥಾವರಗಳು ಎಷ್ಟಿವೆ ?
— ಒಂದು.
★ ವಿಶ್ವದ ಶೇಕಡಾವಾರು ಎಷ್ಟರ
ಪ್ರಮಾಣದ ನೀರು
ಹಿಂದೂ ಮಹಾಸಾಗರದಲ್ಲಿದೆ ?
— ಶೇ.20 ರಷ್ಟು.
★ ಅಂಡಮಾನ್ ಮತ್ತು ನಿಕೋಬಾರ್
ದ್ವೀಪವೃಂದಗಳನ್ನು ಬೇರ್ಪಡಿಸುವ
ಕಾಲುವೆಯ
ಹೆಸರೇನು ?
— ಟೆನ್ ಡಿಗ್ರಿ ಕಾಲುವೆ.
★ ವಿಕಿ ಲೀಕ್ಸ್ (wiki leaks) ನ ಪ್ರಧಾನ
ಸಂಪಾದಕರ ಹೆಸರೇನು ?
— ಜೂಲಿಯನ್ ಅಸಾಂಜೆ.
★ ಮಾಳ್ವ ಪ್ರಸ್ಥಭೂಮಿಯಲ್ಲಿ
ಉಗಮಗೊಳ್ಳುವ
ಗಂಗಾನದಿಯ ಎರಡು ಉಪನದಿಗಳು
ಯಾವುವು ?
— ಚಂಪಲ್ ಮತ್ತು ಚೆತ್ವಾ.
★ 'ಏಳು ಕಣಿವೆಗಳು' ಎಂಬ ಗ್ರಂಥವು
ಯಾವ ಧರ್ಮದ
ಗ್ರಂಥ ?
— ಬಹಾಯಿಯವರು.
★ ಹವಾಮಾನ ಒತ್ತಡವು ಭೂಮಿಯ
ಮೇಲಿನ ಗಾಳಿಯ
ಒತ್ತಡವನ್ನು ಅವಲಂಬಿಸಿರುತ್ತದೆ.
ಹಾಗಾದರೆ ನಿರ್ದಿಷ್ಟ
ಸಮುದ್ರ ಮಟ್ಟದ ಒತ್ತಡವೆಷ್ಟು ?
— 1 ಎಟಿಯಂ.
★ ಮಹಾತ್ಮಾ ಗಾಂಧಿಯವರ
ಬರವಣಿಗೆಗಳ ಮುದ್ರಣ ಹಕ್ಕು
ಇವರಲ್ಲಿದೆ.
— ನವಜೀವನ ನಿಕ್ಷೇಪ.
★ ಒಂದು ಚದರ ಕಿ.ಮೀ ಗೆ ಎಷ್ಟು
ಹೆಕ್ಟೇರ್
ಆಗುತ್ತದೆ ?
—100 ಹೆಕ್ಟೇರ್.
★ 'ಕದಳಿಗರ್ಭಶಾಮಂ' ಎಂದು ತನ್ನ
ಬಗ್ಗೆ
ಹೇಳಿಕೊಂಡ ಕವಿ ಯಾರು ?
— ಪಂಪ.
★ ಯಾವುದರ ಉತ್ತತ್ತಿಯಿಂದ ಎಲೆಗಳ
ಬಣ್ಣ ಹಸಿರು
ಆಗುವುದಕ್ಕೆ ಕಾರಣ ?
— ಕ್ಲೋರೋಫಿಲ್.
★ ನೀಲಗಿರಿ ಮರವನ್ನು ಭಾರತದಲ್ಲಿ
ಪ್ರಪ್ರಥಮ
ಬಾರಿಗೆ ಪರಿಚಯಿಸಿದವರು ಯಾರು ?
— ಟಿಪ್ಪು ಸುಲ್ತಾನ.
★ ಸ್ಟಾಕ್ ಮಾರುಕಟ್ಟೆಯ
ಸಂಧರ್ಭದಲ್ಲಿ IPO ಏನನ್ನು
ಸೂಚಿಸುತ್ತದೆ ?
— Initial Public Offering.
★ ಯಾವ ಏಷ್ಯಾದ ಭಾಷೆಗಳು
ವಿಶ್ವಸಂಸ್ಥೆಯ ಅಧಿಕೃತ
ಭಾಷೆಗಳಾಗಿವೆ?
— ಚೈನೀಸ್ ಮತ್ತು ಅರೆಬಿಕ್.
★ 'ಐ, ಔ' ಗಳಿಗೆ ವ್ಯಾಕರಣದಲ್ಲಿ
ಏನೆಂದು
ಕರೆಯುತ್ತಾರೆ ?
— ಸಂಧ್ಯಕ್ಷರಗಳು.
★ ಅಂತರ್ರಾಷ್ಟ್ರೀಯ ಡೆಡ್ ಲೈನ್
(Deadline)
ಯಾವ ಸ್ಥಳದಲ್ಲಿದೆ ?
— ಪೆಸಿಫಿಕ್ ಸಾಗರ.
★ ಸೌರವ್ಯೂಹದಲ್ಲಿ ಅತ್ಯಂತ
ಸಾಂದ್ರವಾದ ಗ್ರಹ
ಯಾವುದು ?
— ಭೂಮಿ.
★ "RDX"( ಆರ್ ಡಿ ಎಕ್ಸ್) ನ
ರಾಸಾಯನಿಕ ನಾಮವೇನು ?
— ಸೈಕ್ಲೋಟ್ರೈಮೆತಿಲೀನ್
ಟ್ರೈನೈಟ್ರಮೀನ್.
★ ರಾಷ್ಟೀಯ ಗ್ರಾಮೀಣ
ಉದ್ಯೋಗ ಖಾತರಿ
ಅಧಿನಿಯಮ (NREGA) ವನ್ನು ಮೊತ್ತ
ಮೊದಲಿಗೆ ಜಾರಿಗೆ ತಂದ ಸಮ್ಮಿಶ್ರ
ಸರ್ಕಾರ
ಯಾವುದು ?
— ಯುನೈಟೆಡ್ ಪ್ರೊಗ್ರೆಸೀವ್
ಮೈತ್ರಿಕೂಟ
(UPA) - 2004 -2009.
★ ಅಪಾಯದ ಅಂಚಿನಲ್ಲಿರುವ
ಏಷ್ಯಾದ
ಸಿಂಹಗಳನ್ನು ಹೊಂದಿರುವ ಭಾರತದ
ಏಕೈಕ
ಅಭಯಾರಣ್ಯ ಎಲ್ಲಿದೆ ?
— ಗುಜರಾತ್.
★ ಮೊಸರಿಗೆ ಹುಳಿ ರುಚಿಯನ್ನು
ತಂದುಕೊಡುವುದಕ್ಕೆ ಕಾರಣವಾದ
ಜೀವಾಣು
ಯಾವುದು ?
— Lactobacillus bulagaricus.
★ 2011ರ ಹುಲಿಗಳ ಸಂಖ್ಯಾಗಣತಿಯ
ಪ್ರಕಾರ ಹುಲಿಗಳ
ಸಂಖ್ಯೆ ಅತ್ಯಂತ ಹೆಚ್ಚಾಗಿರುವ
ರಾಜ್ಯ ಯಾವುದು ?
— ಕರ್ನಾಟಕ.
★ ಇತ್ತೀಚೆಗೆ ಕೇಂದ್ರ ಮಾಹಿತಿ
ಆಯುಕ್ತರಾಗಿ
ನೇಮಕಗೊಂಡರವರು :
— ಸುಷ್ಮಾ ಸಿಂಗ್.
★ C.N ರಾಮಚಂದ್ರನ್ ಅವರ ಯಾವ
ಕೃತಿಗೆ 2013 ನೇ
ಸಾಲಿನ ಕೇಂದ್ರ ಅಕಾಡೆಮಿ ಪ್ರಶಸ್ತಿ
ದೊರೆತಿದೆ ?
— ಆಖ್ಯಾನ - ವ್ಯಾಖ್ಯಾನ.
★ ನೈಸರ್ಗಿಕವಾಗಿ ತಯಾರಾಗುವ
ಅತಿಗಟ್ಟಿಯಾದ ವಸ್ತು
ಯಾವುದು ?
— ಸಿಲಿಕಾನ್ ಕಾರ್ಬೈಡ್.
★ ಇತ್ತೀಚೆಗೆ ವಿವಾದಕ್ಕೊಳಪಟ್ಟ 'The
Hindus An Alternative History'
ಪುಸ್ತಕದ ಲೇಖಕಿ :
— ವೆಂಡಿ ಡೋನ್ ಗಿರ್.
★ ನ್ಯಾನೊ (NANO) ವಿಜ್ಞಾನದಲ್ಲಿ
ಎಂಟೆಕ್
(M TECH) ಆರಂಭಿಸಿದ ಕರ್ನಾಟಕದ
ಮೊದಲ
ವಿಶ್ವವಿದ್ಯಾಲಯ ಯಾವುದು ?
— ವಿಶ್ವೇಶ್ವರಯ್ಯ ತಾಂತ್ರಿಕ
ವಿಶ್ವವಿದ್ಯಾಲಯ.
★ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ
ಯಾವ
ಭಾಷೆಗೆ ಶಾಸ್ತ್ರೀಯ ಸ್ಥಾನಮಾನ
ನೀಡಿತು ?
— ಒರಿಯಾ (ಓರಿಸ್ಸಾ)
★ ಒಂದು ಮೆಗಾಬೈಟ್ (Megabyte)
ಕೆಳಗಿನ ಯಾವುದಕ್ಕೆ
ಸಮ ?
— 1024 ಬೈಟ್ ಗಳು (Bytes).
★ ಕರ್ನಾಟಕದಲ್ಲಿ ವಾರ್ಡ್ ಸಭೆಯು
ಕನಿಷ್ಠ ಎಷ್ಟು
ತಿಂಗಳಿಗೊಮ್ಮೆ ಕರೆಯಲಾಗುತ್ತದೆ ?

— 6 ತಿಂಗಳು.
★ ಇತ್ತೀಚೆಗೆ 9ನೇ WTO ಶೃಂಗಸಭೆ
ನಡೆದದ್ದು
ಎಲ್ಲಿ ?
— ಇಂಡೋನೇಷ್ಯಾ.
★ 'ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು
ನೋಡು'
ಎಂಬ ನುಡಿಗಟ್ಟಿನ ಅರ್ಥ ?
— ಸ್ಪಷ್ಟವಾಗಿ ನೋಡು.
★ ವಿಶ್ವದಲ್ಲೇ ಮೊದಲ ಬಾರಿಗೆ
ಅಂಧರ
ಸ್ಮಾರ್ಟ್ ಫೋನ್ ತಯಾರಿಸಿದ ದೇಶ
ಯಾವುದು ?
— ಭಾರತ.
★ Email Address ಗಳು ಮತ್ತು
ದೂರವಾಣಿ
ಸಂಖ್ಯೆಗಳನ್ನು Microsoft Outlook
ಎಲ್ಲಿ
ಸಂಗ್ರಹಿಸುತ್ತದೆ ?
— ಕಾಂಟ್ರ್ಯಾಕ್ಟ್ ಫೋಲ್ಡರ್.
★ ಇತ್ತೀಚೆಗೆ 3ನೇ ಬಾರಿ ಜರ್ಮನಿಯ
ಚಾನ್ಸಲರ್ ಅಗಿ
ಆಯ್ಕೆಗೊಂಡವರು :
— ಏಂಜೆಲಾ ಮಾರ್ಕೆಲ್.
★ ಯಾವುದನ್ನು 'ಪ್ರಾಚೀನ
ಭಾರತದಹೆಟೆರೋಡಾಕ್ಸ್
(Heterodox) ಚಿಂತನೆ' ಎಂದು
ಉದಾಹರಿಸಬಹುದು ?
— ಲೋಕಾಯುತ.
★ ಮಾನವ ಸಂತತಿಗಳ ಅನುವಂಶಿಕ
ಗುಣಗಳನ್ನು
ಉತ್ತಮಪಡಿಸುವ ವಿಜ್ಞಾನವನ್ನು
ಹೀಗೆ
ಕರೆಯುತ್ತಾರೆ..
— ಯೂಜೆನಿಕ್ಸ್.
★ ಸಲೀಂ ಅಲಿ ಪಕ್ಷಿಧಾಮವು ಯಾವ
ರಾಜ್ಯದಲ್ಲಿದೆ ?
— ಕೇರಳ.
★ 'ಅರ್ಕೈವ್'(ಪತ್ರಗಾರ)(Archive)
ಅಂದರೆ ?
— ಕಂಪ್ಯೂಟರಿನ ಹಳೆಯ ಕಡತಗಳ
ಉಗ್ರಾಣ.
★ ಪೊಲೀಸರು ಬಳಸುವ
ಆಲ್ಕೋಮೀಟರ್ ನ ಕಾರ್ಯವೇನು ?
— ಉಸಿರಾಟ ವಿಶ್ಲೇಷಣಕ್ಕೆ.
★ ಸತತ 3ನೇ ಬಾರಿ ಮಹಿಳಾ ವಿಶ್ವಕಪ್
ಕಬಡ್ಡಿ
ಪಂದ್ಯವನ್ನು ಗೆದ್ದ ದೇಶ :
— ಭಾರತ. (ನ್ಯೂಜಿಲೆಂಡ್ ದೇಶದ
ವಿರುದ್ದ)
★ ದೇಶದ ಮೊದಲ ISI (Indian
Statistical
Institute) ಮೆಡಿಕಲ್ ಹಬ್ ಲೋಕಾರ್ಪಣೆ
ಮಾಡಿದವರು :
— ಸೊನಿಯಾ ಗಾಂಧಿ.
★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ
ಭಾರತ-
ಚೀನಾ ಸಮರದ ಕುರಿತ ರಹಸ್ಯ
ಮಾಹಿತಿ
ಹೊಂದಿದ ವರದಿ :
— ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ.
★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ
ಭಾರತ-
ಚೀನಾ ಸಮರದ ಕುರಿತ ರಹಸ್ಯ
ಮಾಹಿತಿಯ
ವರದಿಯಾದ 'ಹೆಂಡರ್ ಸನ್ ಬ್ರೂಕ್ಸ್ -
ಭಗತ್ ವರದಿ' ಯನ್ನು
ಬಹಿರಂಗ ಪಡಿಸಿದವರು :
— ಆಸ್ಟ್ರೇಲಿಯಾ ಮೂಲದ ಪತ್ರಕರ್ತ
ನೆವಿಲ್ ಮ್ಯಾಕ್ಸ್ ವೆಲ್.
★ 'ಸೇವಾಗ್ರಾಮ' ಎಂಬುದು
ಯಾರೊಂದಿಗೆ
ಸಂಭಂದಿಸಿದೆ?
— ಮಹಾತ್ಮಾ ಗಾಂಧಿ

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
- ಮಲ್ಲಬೈರೆಗೌಡ.
"""""""""""'''''''''''""""""
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
- ಟಿಪ್ಪು ಸುಲ್ತಾನ್.
"""""""""""""
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
- ಚಿತ್ರದುರ್ಗ.
"""""""""""""""""""

"""""""""""
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
- ಕೃಷ್ಣದೇವರಾಯ.
"""""""""""""""""""""""
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
- ಪಂಪಾನದಿ.
""""""""""""”""""""""
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
"""""""""""""""""""""""""
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
- ಹೈದರಾಲಿ.
"""""""""""""""""""""""
8 )  ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.
"""""""""""""""""""""""""
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
- ಕಲಾಸಿಪಾಳ್ಯ.
"""""""""""""""""""""""",
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
- ಕೆಂಗಲ್ ಹನುಮಂತಯ್ಯ.
"""""""""""""""""""""""
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
- 8"
"""""""""""""""""""""""
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
- "ಸರ್. ಮಿರ್ಜಾ ಇಸ್ಮಾಯಿಲ್"
""""""""""""""""""""""
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
- ರಾಮಕೃಷ್ಣ ಹೆಗ್ಗಡೆ.
"""""""""""""""""""""""
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
- ದೇವನಹಳ್ಳಿ (ದೇವನದೊಡ್ಡಿ)
"""""""""""""""""""
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
- ವಿಜಯನಗರ ಸಾಮ್ರಾಜ್ಯ.
"""""""""""""""""""""""""
16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
ತಿರುಮಲಯ್ಯ.
""""""""""""""""""""""""""
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.
""""""""""""""""""""""""
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
,"""""""""""""""""""""""""
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.
"""""""""""""""""""""""

1) ಅನುವಂಶಿಯವಾಗಿ ಬರುವಂತಹ ರೋಗ ಯಾವುದು?
* ಬಣ್ಣಗುರುಡುತನ.

2) ವಿದ್ಯುತ್ ಬಲ್ಬನ್ನು ಕಂಡು ಹಿಡಿದವನು ಯಾರು?
* ಥಾಮಸ್ ಅಲ್ವಾ ಎಡಿಸನ್.

3) ವಿಜ್ಞಾನದ ಪಿತಾಮಹ ಯಾರು?
* ರೋಜರ್ ಬೇಕನ್.

4) ಜೀವಶಾಸ್ತ್ರದ ಪಿತಾಮಹ ಯಾರು?
* ಅರಿಸ್ಟಾಟಲ್.

5) ಕ್ಲೋರೋಫಿಲ್ ನಲ್ಲಿ ----- ಎಂಬ ಲೋಹವಿದೆ?
* ಮೆಗ್ನೀಷಿಯಂ.

6) ವಿದ್ಯುತ್ ದೀಪಗಳಲ್ಲಿ ತುಂಬುವ ಅನಿಲ ಯಾವುದು?
* ಆರ್ಗಾನ್ / ನೈಟ್ರೋಜನ್.

7) ಸೋಡಾ ನೀರಿನಲ್ಲಿ ----- ಇರುತ್ತದೆ.
* ಇಂಗಾಲದ ಡೈ ಆಕ್ಸೈಡ್.

8 )  ಗೋಬರ್ ಗ್ಯಾಸ್ ನಲ್ಲಿ ------- ಇರುತ್ತದೆ.
* ಮಿಥೇನ್.

9) ರಕ್ತವು ಅಸ್ಥಿಮಜ್ಜೆಗಳಿಂದ --------- ಗಳನ್ನು ಪಡೆಯುತ್ತದೆ.
* ಆರ್.ಬಿ.ಸಿ.

10) ಸೂರ್ಯನ ತಾಪಮಾನವನ್ನು ಅಳೆಯಲು ಬಳಸುವ ಮಾನ ಯಾವುದು?
* ಪೈರೋಮೀಟರ್.

11) ಸೋಪಿನ ನೊರೆಯಲ್ಲಿ ಬಣ್ಣ ಕಾಣಲು ಕಾರಣವೇನು?
* ವ್ಯತಿಕರಣ.

12) ವಿಕಿರಣಶೀಲತೆಯ ಪಿತಾಮಹ ಯಾರು?
* ಹೆನ್ರಿ ಬೆಕ್ವರಲ್.

13) ಸಿಮೆಂಟ್ ತಯಾರಿಕೆಯಲ್ಲಿ ------- ಸೇರಿಸುತ್ತಾರೆ.
* ಜಿಪ್ಸಂ.

14) ಸಿಮೆಂಟ್ ತಯಾರಿಕೆಯಲ್ಲಿ ಜಿಪ್ಸಂನ್ನು ಸೇರಿಸುವ ಮುಖ್ಯ ಉದ್ದೇಶವೇನು?
* ಸಿಮೆಂಟ್ ಗಟ್ಟಿಯಾಗುವುದನ್ನು ತಡೆಯಲು.

15) ------- ನ್ನು 'ಪಾಲಿ ಅಮೈಡ್' ಎಂದು ಕರೆಯುತ್ತಾರೆ?
* ನೈಲಾನ್.

16) ಭೂಸ್ಥಿರ ಉಪಗ್ರಹಗಳು ಭೂಮಿಯಿಂದ --------- ಕಿ.ಮೀ ಎತ್ರದಲ್ಲಿ ನೆಲೆಸಿರುತ್ತವೆ.
* 36,000.

17) ಕೆಂಪುಮಣ್ಣು  ಬಣ್ಣಕ್ಕೆ ಕಾರಣವಾದದ್ದು ------
* ಕಬ್ಬಿಣದ ಆಕ್ಸೈಡ್.

18) ಮಾನವನ ದೇಹದಲ್ಲಿ ಹೇರಳವಾಗಿರುವ ಮೂಲವಸ್ತು ಯಾವುದು?
* ಆಮ್ಲಜನಕ.

19) 'ಕಲ್ಪಕಂ' ಅಣುವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.

20) ಬೆರಳಚ್ಚು ಯಾವುದೇ ----- ವ್ಯಕ್ತಿಗಳಲ್ಲಿ ಒಂದೇ ರೀತಿ ಇರುವುದಿಲ್ಲ.
* ಇಬ್ಬರು.

21) ಬರೀ ಎಲೆಯಿಂದಲೇ ಅಭಿವೃದ್ಧಿ ಪಡಿಸುವ ಸಸ್ಯದ ಹೆಸರೇನು?
* ಬ್ರಯೋಪಿಲಿಂ.

22) ಸಸ್ಯಗಳಲ್ಲಿ ಆಹಾರ ವಾಹಿನಿ ಅಂಗಾಂಶ ಎಂದು ಕರೆಯಲ್ಪಡುವುದು ಯಾವುದು?
* ಪ್ಲೋಯಂ.

23) ಅಷ್ಟಕ ಜೋಡಣೆ ಹೊಂದಿರುವ ಮೂಲ ವಸ್ತುಗಳು ಯಾವು?
* ಜಡಾನಿಲಗಳು.

24) ರಬ್ಬರ್ ನ್ನು ವಲ್ಕನೀಕರಣಗೊಳಿಸಲು ಬಳಸುವ ಮೂಲವಸ್ತು ಯಾವುದು?
* ಗಂಧಕ.

25) ಸತುವಿನ ಸಂಕೇತವೇನು?
* ಜಡ್ ಎನ್.

26) ಸತುವಿನ ಪರಮಾಣು ಸಂಖ್ಯೆ ಎಷ್ಟು?
* 65.

27) ಅತಿ ಹೆಚ್ಚು ಕರಗುವ ಬಿಂದು ಹೊಂದಿರುವ ಲೋಹ ಯಾವುದು?
* ಟಂಗಸ್ಟನ್.

28) ಟಂಗಸ್ಟನ್ ನ ಸಂಕೇತವೇನು?
* ಡಬ್ಲ್ಯೂ.

29) ಟಂಗಸ್ಟನ್ ನ ಪರಮಾಣು ಸಂಖ್ಯೆ ಎಷ್ಟು?
* 74.

30) ಪಾತ್ರೆಗಳ ತಯಾರಿಕೆಯಲ್ಲಿ ಬಳಕೆಯಲ್ಲಿರುವ ಲೋಹ ಯಾವುದು?
* ಸತು.

31) ಟಂಗಸ್ಟನ್ ನ್ನು ಆವಿಸ್ಕರಿಸಿದವರು ಯಾರು?
* ಡಿ ಎಲ್ಯೂಯರ್ ಸಹೋದರರು.

32) ಟಂಗಸ್ಟನ್ ನ್ನು ಯಾವಾಗ ಆವಿಸ್ಕರಿಸಲಾಯಿತು?
* 1783 ರಲ್ಲಿ.

33) ಕತ್ತರಿಸಿದರೆ ಮತ್ತೆ ಬೆಳೆಯುವ ಅಂಗ ಯಾವುದು?
* ಯಕೃತ್ (ಲೀವರ್).

34) ಅತಿಹೆಚ್ಚು ಭೇಧಿಸುವ ಸಾಮರ್ಥ್ಯ ಹೊಂದಿರುವ ಕಿರಣಗಳು ಯಾವು?
* ಗಾಮಾ ಕಿರಣಗಳು.

35) ----- ಮೈಲಿಯು ಸಮುದ್ರದ ದೂರವನ್ನು ಅಳೆಯುವದಾಗಿದೆ?
* ನಾಟಿಕಲ್.

36) ಪರಮಾಣು ಕ್ರಿಯಾಕಾರಿಗಳಲ್ಲಿ ------- ನ್ನು ಮಂದಕವಾಗಿ ಬಳಸುತ್ತಾರೆ.
* ಗ್ರಾಫೈಟ್.

37) ಶಬ್ದದ ತೀವ್ರತೆಯನ್ನು ಅಳೆಯುವ ಮಾನ ಯಾವುದು?
* ಡೆಸಿಬಲ್.

38) ಯಾವ ಮೀಟರ್ ಬಣ್ಣಗಳ ತೀವ್ರತೆಯನ್ನು ಅಳೆಯುತ್ತದೆ?
* ಕ್ರೋಮೊ ಮೀಟರ್.

ಅರಿವು ಗ್ರೂಪ್

🔴 ಸಾಮಾನ್ಯ ಜ್ಞಾನ 🔴

1)ಹೃದಯದ ಬಡಿತವನ್ನು ಕಂಡು ಹಿಡಿಯುವ ಸಾಧನ ಯಾವುದು?
A). ಅಮ್ಮೀಟರ್
B). ಸ್ಟೆತೆಸ್ಕೋಪ್
C). ಬಯೋಸ್ಕೋಪ್
D). ಹಾರ್ಟ್ ಮೀಟರ್
Correct Ans: (B)
Description:
ಹೃದಯದ ಬಡಿತವನ್ನು ಕಂಡು ಹಿಡಿಯುಲು ಬಳಸುವ ಸಾಧನ ಸ್ಟೆತೆಸ್ಕೋಪ್. 1819ನೇ ಇಸವಿಯಲ್ಲಿ ಫಾನ್ಸ್ ದೇಶದ ವಿಜ್ಞಾನಿ 'ರೇನೆ ಲೆನೆಕ್' ಎಂಬುವವನು ಸ್ಟೆತೆಸ್ಕೋಪ್ ಸಾಧನವನ್ನು ಕಂಡು ಹಿಡಿದನು.

2.)ಹೃದಯವನ್ನು ಆವರಿಸಿರುವ ಇಪ್ಪರದ ಪೊರೆ ಯಾವುದು?
A). ಪೆರಿಕಾರ್ಡಿಯಂ
B). ಮಹಾ ಅಪಧಮನಿ
C). ಹೃತ್ಕರ್ಣ
D). ಸ್ಥಾಯಿಕ ಪೊರೆ

Correct Ans: (A)
Description:
ಹೃದಯವು ’ಹೃದಯಾವರಣ’(Pericardium) ಎಂಬ ಇಪ್ಪದರ ಪೊರೆಯಿಂದ ಆವರಿಸಲ್ಪಟ್ಟಿದೆ. ಈ ಪದರಗಳ ನಡುವೆ ಇರುವ ’ಪೆರಿಕಾರ್ಡಿಯಲ್ ದ್ರವ’ ಹೃದಯವನ್ನು ಯಾಂತ್ರಿಕ ಆಘಾತ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ.

3.)ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಯಾವುದು?
A). ಡಯಾಸ್ಟೋಲ್
B). ಫೈಭ್ರಿನೋಜನ್
C). ಲೋಮನಾಳಗಳು
D). ಅಂಗಾಮನಾಳಗಳು
Correct Ans: (C)
Description:
ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಲೋಮನಾಳ. ರಕ್ತವು ಮಹಾ ಅಪಧಮನಿಯ ಕವಲುಗಳ ಮೂಲಕ ಅಂಗಾಂಶದಲ್ಲಿ ಹರಡಿರುವ ಲೋಮನಾಳಗಳ ಬಲೆಯ ಮೂಲಕ ಅಭಿಧಮನಿಮನಿಗಳಿಗೆ ಸಾಗಿ ನಂತರ ಹೃತ್ಕರ್ಣಗಳನ್ನು ಸೇರುತ್ತವೆ.

4.)ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಯಾವುದು?
A). ಲೋಮನಾಳಗಳು
B). ಅಪಧಮನಿ
C). ಅಭಿಧಮನಿ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಅಭಿಧಮನಿ. ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ಸಹಿತ ರಕ್ತವನ್ನು ತರುವ ’ಊರ್ಧ್ವ’ ಮತ್ತು ’ಅಧೋ ಅಭಿಧಮನಿಗಳು’ ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತವೆ. ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ತರುವ ಎರಡು ’ಪುಪ್ಪುಸಕ ಅಭಿಧಮನಿಗಳು’ ಎರಡು ಹೃತ್ಕರ್ಣಕ್ಕೆ ತೆರೆಯುತ್ತವೆ.

5.)ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
A). ನಿಫ್ರಾನ್
B). ಅಭಿಧಮನಿ
C). ನಾಡಿ
D). ಅಪಧಮನಿ
Correct Ans: (D)
Description:
ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಅಪಧಮನಿ. ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ ಸಹಿತ ರಕ್ತವನ್ನು ಒಯ್ಯುವ ’ಮಹಾ ಅಪಧಮನಿ’ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.

6.)ಮಾನವನ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
A). ನಾಲ್ಕು
B). ಮೂರು
C). ಎರಡು
D). ಒಂದು
Correct Ans: (A)
Description:
ಮಾನವನ ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮಾನವನ ಹೃದಯದ ಮೇಲಿರುವ ಎರಡು ಕೋಣೆಗಳನ್ನು ’ಹೃತ್ಕರ್ಣ’ (Auricles) ಗಳೆಂದು ಕರೆಯುತ್ತಾರೆ. ಮತ್ತು ಕೆಳಗಿನ ಎರಡು ಕೋಣೆಗಳನ್ನು ’ಹೃತ್ಕುಕ್ಷಿ’(Ventricles)ಗಳೆಂದು ಕರೆಯುತ್ತಾರೆ.

7.)ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳ ನಡುವೆ ಇರುವ ಕವಾಟ ಯಾವುದು?
A). ಏಕದಳ ಕವಾಟ
B). ದ್ವಿದಳ ಕವಾಟ
C). ತ್ರಿದಳ ಕವಾಟ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಯ ನಡುವೆ ’ತ್ರಿದಳ ಕವಾಟ’ವಿದೆ. ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ’ದ್ವಿದಳ ಕವಾಟ’ವಿದೆ. ಈ ಕವಾಟಗಳು ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ.

8.)ದೊಡ್ಡದಾದ ಅಭಿಧಮನಿ ಯಾವುದು?
A). ಊರ್ಧ್ವ ಅಭಿಧಮನಿ
B). ಅಧೋ ಅಭಿಧಮನಿ
C). ಪುಪ್ಪುಸಕ ಅಭಿಧಮನಿ
D). ಮೇಲಿನ ಯಾವುದು ಅಲ್ಲ
Correct Ans: (B)
Description:
ದೊಡ್ಡದಾದ ಅಭಿಧಮನಿಯ ಹೆಸರು 'ಅಧೋ ಅಭಿಧಮನಿ'. ದೊಡ್ಡದಾದ ಅಪಧಮನಿಯ ಹೆಸರು ಮಹಾ ಅಪಧಮನಿ.

9.)ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಏನೆಂದು ಕರೆಯುತ್ತಾರೆ?
A). ಸಿಸ್ಟೋಲ್
B). ಡಯಾಸ್ಟೋಲ್
C). ಕಾರ್ಡಿಯಾಕ್ ಔಟ್‌ಪುಟ್
D). ಮೇಲಿನ ಎಲ್ಲವು ತಪ್ಪು
Correct Ans: (A)
Description:
ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಸಿಸ್ಟೋಲ್ ಕರೆಯುತ್ತಾರೆ. ಹೃದಯದ ಕೋಣೆಗಳ ವಿಕಸನ ಕ್ರಿಯೆಗೆ ’ಡಯಾಸ್ಟೋಲ್’ ಎಂದು ಕರೆಯುತ್ತಾರೆ. ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ ಒಂದು ’ಹೃದಯದ ಬಡಿತ’ ವಾಗುತ್ತದೆ.

10.)ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತ ಪರಿಚಲನೆಯನ್ನು ಏನೆಂದು ಕರೆಯುವರು?
A). ಪುಪ್ಪಸಕ ಪರಿಚಲನೆ
B). ದೈಹಿಕ ಪರಿಚಲನೆ
C). ಇಮ್ಮಡಿ ಪರಿಚಲನೆ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತಪರಿಚಲನೆಯ ಪಥವನ್ನು 'ಪುಪ್ಪಸಕ ಪರಿಚಲನೆ'ಎನ್ನುವರು. ಆಮ್ಮಜನಕ ರಹಿತ ರಕ್ತವು ಹೃತ್ಕುಕ್ಷಿಯಿಂದ ಪುಪ್ಪಸಕ ಅಭಿಧಮನಿ ಹಾಗೂ ಅದರ ಶಾಖೆಗಳ ಮೂಲಕ ಶ್ವಾಸಕೋಶಗಳಲ್ಲಿರುವ ಲೋಮನಾಳಗಳ ಬಲೆಯಲ್ಲಿ ಹರಿಯುತ್ತದೆ. ವಿಸರಣದಿಂದ ವಾಯುಕೋಶಗಳಲ್ಲಿರುವ ಆಕ್ಸಿಜನ್ ಪಡೆದು ಕಾರ್ಬನ್ ಡೈ ಆಕ್ಸೈಡನ್ನು ವಾಯುಕೋಶಗಳಿಗೆ ಬಿಡುಗಡೆ ಮಾಡಿ ಅಕ್ಸಿಜನ್ ಸಹಿತ ರಕ್ತವಾಗಿ ಪುಪ್ಪಸಕ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣಕ್ಕೆ ಹಿಂದಿರುಗುತ್ತದೆ.

11.)ಅಪಧಮನಿಗಳ ಗೋಡೆಗಳಲ್ಲಿ ರಕ್ತದ ಚಲನೆಯಿಂದ ಉಂಟಾಗುವ ಅಲೆಯಂತಹ ಚಲನೆಯನ್ನು ___ ಎನ್ನುವರು.
A). ಡಯಾಸ್ಟೂರ್
B). ಸಿಸ್ಟೋರ್
C). ನಾಡಿ ಮಿಡಿತ
D). ರಕ್ತದ ಒತ್ತಡ
Correct Ans: (C)
Description:ಎಡ ಹೃತ್ಕುಕ್ಷಿಯು ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿ ನಂತರ ಅದರ ಕವಲುಗಳಲ್ಲಿ ನುಗ್ಗುತ್ತದೆ. ಹೀಗೆ ನುಗ್ಗಿದಾಗ ಸ್ಥಿತಿಸ್ಥಾಪಕ ಶಕ್ಯಿಯುಳ್ಳ ಅಪಧಮನಿಯ ಗೋಡೆ ರಕ್ತ ಮುಂದಕ್ಕೆ ಹರಿಯುವಾಗ ಕುಗ್ಗುತ್ತದೆ. ಇದರಿಂದ ಅಪಧಮನಿಯ ಗೋಡೆಯಲ್ಲಿ ಅಲೆಯಂತಹ ಚಲನೆ ಏರ್ಪಡುತ್ತದೆ. ಇದನ್ನೇ ನಾವು ’ನಾಡಿ ಮಿಡಿತ’ (ಪಲ್ಸ್) ಎಂದು ಕರೆಯುವುದು. ಹೃದಯದ ಮಿಡಿತದಷ್ಟೇ ನಾಡಿಬಡಿತವಿರುತ್ತದೆ.

12.)ಒಬ್ಬ ಆರೋಗ್ಯವಂತ ವ್ಯಕ್ತಿಯ

ಹೃದಯ ಒಂದು ನಿಮ

ಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
A). 80 ಬಾರಿ
B). 72 ಬಾರಿ
C). 90 ಬಾರಿ
D). 102 ಬಾರಿ
Correct Ans: (B)
Description:
ಒಬ್ಬ ಆರೋಗ್ಯವಂತ ಮನುಷ್ಯನ ಹೃದಯ ಬಡಿತ ನಿಮಿಷಕ್ಕೆ 72ಬಾರಿ ಬಡಿದುಕೊಳ್ಳುತ್ತದೆ. ಹೃದಯ ಬಡಿತವನ್ನು ಅಳೆಯಲು ;ಸ್ಟೆತೆಸ್ಕೋಪ್' ಎಂಬ ಉಪಕರಣವನ್ನು ಬಳಸುತ್ತಾರೆ.

13.)ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಯಾವುದು?
A). ಊರ್ಧ್ವ ಅಪಧಮನಿ
B). ರೀನಲ್ ಅಪಧಮನಿ
C). ಕರೋನರಿ ಅಪಧಮನಿ
D). ಮೇಲಿನ ಎಲ್ಲವೂ ತಪ್ಪು
Correct Ans: (C)
Description:
ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಕರೋನರಿ ಅಪಧಮನಿ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.

14.)ಆಮ್ಲಜನಕ ರಹಿತ ರಕ್ತವನ್ನು ಬಲಹೃತ್ಕರ್ಣಕ್ಕೆ ಒಯ್ಯುವ ರಕ್ತನಾಳ ಯಾವುದು?
A). ರಿನಲ್ ಕಾಪ್ಸೂಲ್
B). ಕರೋನರಿ ಸೈನಸ್
C). ರೀನಲ್ ಪ್ಯಾಪಿಲ್ಲಾ
D). ಕರೋನರಿ ಪ್ರಾಪಿಲ್ಸ್
Correct Ans: (B)
Description:
’ಕರೋನರಿ ಸೈನಸ್’ ಎಂಬ ಅಭಿಧಮನಿ ಆಕ್ಸಿಜನ್ ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ. ಶ್ವಾಸಕೋಶಗಳಿಂದ ಆಮ್ಲಜನಕ ಸಹಿತ ರಕ್ತವನ್ನು ಹೃದಯದ ಎಡ ಹೃತ್ಕರ್ಣಕ್ಕೆ ತರುವ ಅಭಿಧಮನಿ ಪುಪ್ಪುಸಕ ಆಭಿಧಮನಿ.

15.)ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಯಾವುದು?
A). ಹೃತ್ಕುರ್ಷಿ
B). ಹೃತ್ಕರ್ಣ
C). ಎ ಮತ್ತು ಬಿ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಹೃತ್ಕುರ್ಷಿ. ರಕ್ತವನ್ನು ಒಳಗೆ ತೆಗೆದುಕೊಳ್ಳುವ ಹೃದಯದ ಕೋಣೆ ಹೃತ್ಕರ್ಣ.

16.)ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
A). ಕರೋನರಿ ಅಪಧಮನಿ
B). ಕರೋನರಿ ಅಭಿಧಮನಿ
C). ರೀನಲ್ ಅಪಧಮನಿ
D). ರೀನಲ್ ಅಭಿಧಮನಿ
Correct Ans: (D)
Description:
ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ರೀನಲ್ ಅಭಿಧಮನಿ. ಮೂತ್ರ ಪಿಂಡಗಳಿಗೆ ಹೃದಯದಿಂದ ರಕ್ತವನ್ನು ಸರಬರಾಜು ಮಾಡುವ ರಕ್ತನಾಳ ರೀನಲ್ ಅಪಧಮನಿ.

17.)ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಏನೆಂದು ಕರೆಯುತ್ತಾರೆ?
A). ಸೀನೋ ಅಟ್ರಿಯಲ್
B). ಸಿಸ್ಟಾಲ್ ವ್ಯಾಲೂಂ
C). ಸ್ಟ್ರೋಕ್‌ವ್ಯಾಲೂಂ
D). ಕಾರ್ಡಿಯಕ್ ಔಟ್‌ಪುಟ್
Correct Ans: (C)
Description:
ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಸ್ಟ್ರೋಕ್‌ವ್ಯಾಲೂಂ ಎಂದು ಕರೆಯುತ್ತಾರೆ. ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣ 70 ಮೀ.ಲಿ ಆಗಿರುತ್ತದೆ.

18.)ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ _.
A). ಲಬ್ (Lubb)
B). ಡಬ್ (Dubb)
C). ಎಡರೂ ಒಂದೇ ಸಾರಿ ಬರುತ್ತದೆ
D). ಯಾವ ಶಬ್ದವು ಬರುವುದಿಲ್ಲ
Correct Ans: (A)
Description:
ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ ಲಬ್ (Lubb). ಅದೇ ರೀತಿ ಅರ್ಧ ಚಂದ್ರಾಕೃತಿಯ ಕವಾಟಗಳು ಮುಚ್ಚುವಾಗ ಬರುವ ಹೃದಯದ ಶಬ್ದವು ಡಬ್ (Dubb) ಎಂದು ಕೇಳಿಸುತ್ತದೆ.

19.)ರಕ್ತವು ಅಪಧಮನಿಗಳ ಮೇಲೆ ಉಂಟುಮಾಡುವ ಒತ್ತಡ ಯಾವುದು?
A). ಜಲ ಒತ್ತಡ
B). ನಾಡಿ ಮಿಡಿತ
C). ರಕ್ತದ ಒತ್ತಡ
D). ವಾಯು ಒತ್ತಡ
Correct Ans: (C)
Description:
ಎಡ ಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾ ಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳ ಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು’ರಕ್ತದ ಒತ್ತಡ’ ಎನ್ನುವರು.

20.)ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ ಎಷ್ಟು?
A). 140/20 mm Hg
B). 120/80 mm Hg
C). 72/70 mm Hg
D). 220/80 mm Hg
Correct Ans: (B)
Description:
ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ 120/80 mm Hg ಇರುತ್ತದೆ. SP (ಸಿಸ್ಟಾಲಿಕ್ ಒತ್ತಡ) =120 mm Hg ಮತ್ತು DP (ಡಯಾಸ್ಟಾಲಿಕ್ ಒತ್ತಡ) = 80 mm Hg.

21.)ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಯಾವುದು?
A). ಸ್ಪಿಗ್ಮೋ ಮಾನೋ ಮೀಟರ್
B). ಅಮ್ಮೀಟರ್
C). ಗ್ಯಾಲೋನೋ ಮೀಟರ್
D). ಡೆಸಿಬಲ್ ಮೀಟರ್
Correct Ans: (A)
Description:
ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಸಿಗ್ಮೋ ಮಾನೋ ಮೀಟರ್ . ಇದನ್ನು ಕಂಡು ಹಿಡಿದ ವಿಜ್ಞಾನಿ 'ರಿವ್ ರಾಕ್ಷೀ'. ಮೊಟ್ಟ ಮೊದಲ ಬಾರಿಗೆ ರಕ್ತದ ಒತ್ತಡವನ್ನು ಅಳೆದ ವಿಜ್ಞಾನಿ 'ಸ್ಟೀಫನ್ ಹಾರ್ಲ್ಸ್'.

22.)lಕೆಳಗಿನವುಗಳಲ್ಲಿ ಯಾವುದು ಹೃದಯದ ಬಲ ಹೃತ್ಕರ್ಣದಲ್ಲಿ ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ?
A). WAN
B). SEEP
C). PAN
D). SAN l
Correct Ans: (D)
Description:
ಹೃದಯದ ಬಲ ಹೃತ್ಕರ್ಣದಲ್ಲಿರುವ SAN (ಸೀನೋ ಆಟ್ರಿಯಲ್ ನೋಡ್) ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ. ಈ ತರಂಗಗಳು ಹೃದಯ ಬಡಿತಕ್ಕೆ ಕಾರಣವಾಗಿದೆ. SANನ್ನು Pace Maker ಎಂದು ಕರೆಯುತ್ತಾರೆ.

23.)ಹೃದಯಘಾತದ ಮತ್ತೊಂದು ಹೆಸರು ಏನು?
A). ಹಾರ್ಟ್‌ಡೆಡ್
B). ಹೃದಯಾಮರಣ
C). ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್
D). ಹಾರ್ಟ್‌ಇನ್ ಡಿಸಿ
Correct Ans: (C)
Description:
ಹೃದಯಘಾತದ ಮತ್ತೊಂದು ಹೆಸರು ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್ (Myocardial infarction). ಹೃದಯಘಾತಕ್ಕಿರುವ ಚಿಕಿತ್ಸೆಗಳು ಹೀಗಿವೆ 'ಆ್ಯಂಜಿಯೊಪ್ಲಾಸ್ಟಿ' ಮತ್ತು 'ಬೈಪಾಸ್ ಸರ್ಜರಿ'

24.)ECG ಯನ್ನು ಕಂಡು ಹಿಡಿದವರು ಯಾರು?
A). ಐಸ್ತೊವನಿ
B). ಸ್ಟೀಫನ್ ಹಾರ್ಲ್ಸ್
C). ರಿವ್ ರಾಕ್ಷೀ
D). ಅಲೆಕ್ಸಾಂಡರ್ ಫ್ಲೇಮಿಂಗ್
Correct Ans: (A)
Description
ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ) ಯನ್ನು ಕಂಡು ಹಿಡಿದವರು ಐಸ್ತೊವನಿ. SAN ದಿಂದ ಉತ್

ಪತ್ತಿಯಾಗುವ ವಿದ್ಯ

ುತ್ ತರಂಗಗಳನ್ನು ಸ್ವೀಕರಿಸಿ ಹೃದಯದ ಆರೋಗ್ಯವನ್ನು ತಿಳಿಸುವ ಉಪಕರಣ ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ).

25.)ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕ ಸಾಗಾಣಿಕೆಯಿಂದ ಹುಟ್ಟುವ ಮಗುವಿನ ನಾಲಿಗೆ, ಕಣ್ಣು ಯಾವ ಬಣ್ಣಕ್ಕೆ ತಿರುಗುತ್ತದೆ?
A). ಕೆಂಪು
B). ನೀಲಿ
C). ಹಸಿರು
D). ಹಳದಿ
Correct Ans: (B)
Description:
ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕವಾಗಿ ಸಾಗಾಣಿಕೆ ಆಗುವುದರಿಂದ ಹುಟ್ಟುವ ಮಗುವಿನ ತುಟಿ, ನಾಲಿಗೆ, ಕಣ್ಣು ಗುಡ್ಡೆಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಮಗುವನ್ನು ಬ್ಲೂ ಬೇಬಿ (Blue Baby) ಅಥವಾ ನೀಲಿ ಮಗು ಎಂದು ಕರೆಯುತ್ತಾರೆ.

26.)ಕೆಳಗಿನವುಗಳಲ್ಲಿ ಹೃದಯಘಾತಕ್ಕೆ ಕಾರಣವಾದ ಅಂಶ ಯಾವುದು?
A). ರಕ್ತದಲ್ಲಿನ ಪ್ರೋಟೀನ್
B). ರಕ್ತದಲ್ಲಿ ಸಕ್ಕರೆ
C). ರಕ್ತದಲ್ಲಿನ ಯೂರಿಯಾ
D). ಕೊಲೆಸ್ಟ್ರಾಲ್
Correct Ans: (D)
Description
ರಕ್ತನಾಳದಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳುವುದರಿಂದ ರಕ್ತನಾಳಗಳು ಸ್ಥಿತಿಸ್ಥಾಪಕ ಗುಣಗಳನ್ನು ಕಳೆದುಕೊಳ್ಳುತ್ತವೆ. ಈ ಸ್ಥಿತಿಯನ್ನು 'ಅಥೆರೊಸ್ಕ್ಲಿರೊಸಿಸ್' ಎನ್ನುವರು. ಇದು ಹೃದಯಘಾತಕ್ಕೆ ಕಾರಣವಾಗುತ್ತದೆ.

ಬಹು ಆಯ್ಕೆಯ ಪ್ರಶ್ನೆಗಳು

1. 'ನ್ಯಾಷನಲ್ ಪಂಚಾಯತ್' ಇದು ಯಾವ ದೇಶದ ಸಂಸತ್ತು ಆಗಿದೆ?

1. ಭೂತಾನ.
2. ಮಲೇಶಿಯಾ.
3. ಮಾಲ್ಡೀವ್ಸ್.
4. ನೇಪಾಳ.●●

2. ನೊಬೆಲ್ ಪ್ರಶಸ್ತಿಯನ್ನು ಯಾವ ದಿನದಂದು ವಿತರಣೆ ಮಾಡುವರು?

1. ಡಿಸೆಂಬರ್ 05.
2. ಡಿಸೆಂಬರ್ 10.●●
3. ಸೆಪ್ಟೆಂಬರ್ 05.
4. ಸೆಪ್ಟೆಂಬರ್ 10.

3. ರಾಜಾಜಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?

1. ಉತ್ತರಪ್ರದೇಶ.
2. ಹಿಮಾಚಲ ಪ್ರದೇಶ.
3. ಆಸ್ಸಾಂ.
4. ಉತ್ತರಖಂಡ.●●

4. 'ನಿರ್ಮಲ ಹೃದಯ' ಸಂಸ್ಥೆ ಯಾವ ನಗರದಲ್ಲಿದೆ?

1. ದೆಹಲಿ.
2. ಮುಂಬೈ
3. ಕಲ್ಕತ್ತ.●●
4. ಮೈಸೂರು.

5. ____ ರವರು ಯೋಜನಾ ಆಯೋಗದ ಪ್ರಥಮ ಉಪಾಧ್ಯಕ್ಷರಾಗಿದ್ದರು.

1. ಜವಾಹರ್ ಲಾಲ್ ನೆಹರೂ.
2. ಗುಲ್ಜಾರಿ ಲಾಲ್ ನಂದಾ.●●
3. ಪಿ,ಟಿ,ಕೃಷ್ಟಮಾಚಾರಿ.
4. ಸರ್ದಾರ ವಲ್ಲಭಭಾಯಿ ಪಟೇಲ್.

6. ಭಾರತದ ಲೋಕಸಭೆಯ ಪ್ರಥಮ ಉಪಸಭಾಪತಿ ಯಾರಾಗಿದ್ದರು?

1. ಜಿ.ವಿ.ಮಾಳವಾಂಕರ.
2. ರಾಧಾಕೃಷ್ಣನ್.
3. ಕೆ.ಸಿ.ನಿಯೋಗಿ.
4. ಎಮ್,ಎ,ಐಯ್ಯಂಗಾರ್.●●

7. ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ?

1. 1950.
2. 1951.
3. 1952.
4. 1953.●●

8. ಭಾರತದ ಮೇಲೆ ಚೀನಾ 1962 ರಲ್ಲಿ ದಾಳಿ ಮಾಡಿದಾಗ ಅಂದಿನ ರಕ್ಷಣಾ ಸಚಿವರು ಯಾರಾಗಿದ್ದರು?

1. ಕೃಷ್ಣಾ ಮೆನನ್.●●
2. ಯಶವಂತರಾವ್ ಸಿನ್ಹಾ.
3. ಸರ್ದಾರ್ ಸ್ವರ್ಣ ಸಿಂಗ್.
4. ಇಂದಿರಾ ಗಾಂಧಿ.

9. ಯಾವ ರಾಷ್ಟ್ರವು ಜಗತ್ತಿನ ಪ್ರಥಮ ಕೃತಕ ಉಪಗ್ರಹವನ್ನು ಉಡಾವಣೆ ಮಾಡಿತು?

1. ಚೀನಾ.
2. ರಷ್ಯಾ.●●
3. ಅಮೆರಿಕ.
4. ಬ್ರಿಟನ್.

10. ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ 'ನಿಶಾನ್-ಇ-ಪಾಕಿಸ್ತಾನಿ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು?

1. ಜವಾಹರ್ ಲಾಲ್ ನೆಹರೂ.
2. ಪಿ.ವಿ.ನರಸಿಂಹರಾವ್.
3. ಮುರಾರ್ಜಿ ದೇಸಾಯಿ. ●●
4. ರಾಜೀವ್ ಗಾಂಧಿ.

1. ಸರ್ವೋಚ್ಛ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ?

1. ಅಗಷ್ಟ್ 15.
2. ಅಗಷ್ಟ್ 20.
3. ಜನೆವರಿ 26.
4. ಜನೆವರಿ 28.■■

2. ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲ್ಪಡುವುದು _____.

1. ಮಾರ್ಚ 08.■■
2. ಡಿಸೆಂಬರ್ 10.
3. ಅಗಷ್ಟ 16.
4. ಜುಲೈ 11.

3. ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?

1. ಅಕ್ಟೋಬರ್ 24.
2. ಅಕ್ಟೋಬರ್ 02.■■
3. ನವೆಂಬರ್ 29.
4. ಯಾವುದು ಅಲ್ಲ.

4. ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?

1. ಲಾಲ್ ಬಹದ್ದೂರ್ ಶಾಸ್ತ್ರೀ.
2. ಚರಣಸಿಂಗ್.■■
3. ಅಟಲ್ ಬಿಹಾರಿ ವಾಜಪೇಯಿ.
4. ರಾಜೀವಗಾಂಧಿ.

5. ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು __________ ರಂದು.

1. ಮಾರ್ಚ 08.
2. ಮಾರ್ಚ 10.
3. ಮಾರ್ಚ 12.■■
4. ಯಾವುದು ಅಲ್ಲ.

6. ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು____________.

1. ಮೇ 08.■■
2. ಫೆಬ್ರವರಿ 28.
3. ಜುಲೈ 01.
4. ಯಾವುದು ಅಲ್ಲ.

7. ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?

1. ಧನರಾಜ ಪಿಳ್ಳೈ.
2. ಸಚಿನ ತೆಂಡೂಲ್ಕರ್.
3. ಧ್ಯಾನಚಂದ್.■■
4. ಕಪಿಲದೇವ್.

8. ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?

1. ಸೆಪ್ಟೆಂಬರ್ 15.
2. ಸೆಪ್ಟೆಂಬರ್ 16.■■
3. ಸೆಪ್ಟೆಂಬರ್ 26.
4. ಮೇಲಿನ ಯಾವುದು ಅಲ್ಲ.

9. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?

1. 2005.
2. 2007.■■
3. 2009.
4. 2011.

10. 2012ರ ವರ್ಷವನ್ನು ಅಂತರರಾಷ್ಟ್ರೀಯ __________ ವರ್ಷವಾಗಿ ಆಚರಿಸಲಾಗುತ್ತಿದೆ.

1. ಅಂತರರಾಷ್ಟ್ರೀಯ ಖಗೋಳ ವರ್ಷ.
2. ಅಂತರರಾಷ್ಟ್ರೀಯ ಯುವ ವರ್ಷ.
3. ಅಂತರರಾಷ್ಟ್ರೀಯ ಸಹಕಾರ ವರ್ಷ.■■
4. ಅಂತರರಾಷ್ಟ್ರೀಯ ರಸಾಯನ ವರ್

1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?

1. 30 ದಿನಗಳು.
2. 60 ದಿನಗಳು.
3. 90 ದಿನಗಳು.
4. 120 ದಿನಗಳು.◆◆

2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?

1. 2-4 ದಿನಗಳು
2. 4-8 ದಿನಗಳು.
3. 6-12 ದಿನಗಳು.◆◆
4. ಯಾವುದು ಅಲ್ಲ.

3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?

1. ಮೆದುಳು.
2. ಕೆಂಪು ರಕ್ತಕಣಗಳು.
3. ಬಿಳಿ ರಕ್ತಕಣಗಳು.◆◆
4. ಹೃದಯ.

4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?

1. 10 ದಿನಗಳು.
2. 12 ದಿನಗಳು.◆◆
3. 14 ದಿನಗಳು.
4. 20 ದಿನಗಳು.

5. _____ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.

1. ಪ್ಲಾಸ್ಮಾ.
2. ಕೆಂಪು ರಕ್ತ.
3. ಬಿಳಿ ರಕ್ತ.
4. ಕಿರುತಟ್ಟೆ.◆◆

6. ___ ಸಂಖ್ಯೆ ಹೆಚ್ಚಾದಾಗ 'ರಕ್ತದ ಕ್ಯಾನ್ಸರ್' ಉಂಟಾಗುತ್ತದೆ.

1. ಬಿಳಿ ರಕ್ತಕಣಗಳ.◆◆
2. ಕೆಂಪು ರಕ್ತಕಣಗಳ.
3. ಕಿರುತಟ್ಟೆಗಳ.
4. ಆಯ್ಕೆ 1 ಮತ್ತು 2 ಸರಿ.

7. ____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.

1. ಪಿತ್ತಜನಕಾಂಗ.◆◆
2. ಅಸ್ಥಿಮಜ್ಜೆ.
3. ಮೂತ್ರಪಿಂಡ.
4. ಯಾವುದು ಅಲ್ಲ.

8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?

1. 9% ರಷ್ಟು.◆◆
2. 7% ರಷ್ಟು.
3. 10. ರಷ್ಟು.
4. 5% ರಷ್ಟು.

9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?

1. ಕಾರ್ಲ್ ಲ್ಯಾಂಡ್ ಸ್ಪಿನರ್
2. ವಿಲಿಯಂ ಹಾರ್ವೆ.◆◆
3. ರಿಚರ್ಡ್ ಫೇಮನ್.
4. ಡೇವಿಡ್ ರಾಬರ್ಟ್ ನೆಲ್ಸನ್.

10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?

1. ಸಿಗ್ಮಾನೋಮೀಟರ್.◆◆
2. ಸ್ಟೆತಸ್ಕೋಪ್.
3. ಇ.ಸಿ.ಜಿ.
4. ಯಾವುದು ಅಲ್ಲ.

11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?

1. ಕಾರ್ಡಿಯೋಲಾಜಿ.
2. ಅಂಕಾಲಾಜಿ.
3. ಕಾಲಿಯೋಲಾಜಿ.
4. ಹೆಮಟಾಲೋಜಿ.◆◆

Post a Comment

2 Comments