ಕಂಪ್ಯೂಟರ್ ಸಾಮಾನ್ಯ ಜ್ಞಾನ

 

ಪ್ರಶ್ನೆಗಳುಉತ್ತರ
ಒಂದು ಮೆಗಾ ಬೈಟ್ ಅಂದರೆ ಎಷ್ಟು ಕಿಲೋಬೈಟ್ ಗಳು1024 ಕಿಲೋಬೈಟ್ ಗಳು
ಕಂಪ್ಯೂಟರ್ನ ಮೋನಿಟರ್ ಯಾವ ತರಹದ ಸಾಧನವಾಗಿದೆಮೋನಿಟರ್ ಒಂದು ಔಟ್ಪುಟ್ ಸಾಧನವಾಗಿದೆ
ಕಂಪ್ಯೂಟರ್ನ ಯಾವ ಭಾಗವನ್ನು ಕಂಪ್ಯೂಟರ್ನ ಮೆದುಳು ಎಂದು ಕರೆಯಲಾಗುತ್ತದೆಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್
OMR ಇದರ ವಿಸ್ಕೃತ ರೂಪ ಏನುಒಪ್ತಿಕಲ್ ಮಾರ್ಕ್ ರೀಡರ್
ಗಣಕಯಂತ್ರದ ಪಿತಾಮಹ ಯಾರುಚಾರ್ಲ್ಸ್ ಬ್ಯಾಬೇಜ್
WWW ಇದರ ವಿಸ್ಕೃತ ರೂಪವೇನುವರ್ಲ್ಡ್ ವೈಡ್ ವೆಬ್
ವರ್ಲ್ಡ್ ವೈಡ್ ವೆಬ್ ಅನ್ನು ಕಂಡುಹಿಡಿದವರು ಯಾರುಟಿಮ್ ಬರ್ನರ್ಸ್ ಲೀ
RAM ಇದರ ವಿಸ್ಕೃತ ರೂಪರಾಂಡಮ್ ಆಕ್ಸೆಸ್ ಮೆಮೊರಿ
WAN ಇದರ ವಿಸ್ಕೃತ ರೂಪ ಏನುವೈಡ್ ಏರಿಯಾ ನೆಟ್ವರ್ಕ್
LAN ಇದರ ವಿಸ್ಕೃತ ರೂಪಲೋಕಲ್ ಏರಿಯಾ ನೆಟ್ವರ್ಕ್
ROM ಇದರ ವಿಸ್ಕೃತ ರೂಪ ಏನುREAD-ONLY ಮೇಮೋರಿ
ಅತಿ ದೊಡ್ಡ ಕಂಪ್ಯೂಟರ್ ನ ಜಾಲ ಯಾವುದುಲೈಟ್ ಏರಿಯಾ ನೆಟ್ವರ್ಕ್ ಇದು ಒಂದು ದೊಡ್ಡ ಕಂಪ್ಯೂಟರ್ ಜಾಲ
ಗಣಕಯಂತ್ರ ಯಾವ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆಬೈನರಿ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ
ಅತ್ಯಂತ ವೇಗವಾಗಿ ಕೆಲಸ ಮಾಡುವ ಕಂಪ್ಯೂಟರ್ಗಳನ್ನು ಏನೆಂದು ಕರೆಯುತ್ತಾರೆಸೂಪರ್ ಕಂಪ್ಯೂಟರ್ ಗಳು ಎಂದು ಕರೆಯುತ್ತಾರೆ
ಫ್ಲಾಪಿ ಡಿಸ್ಕ್ ಯಾವ ತರಹದ ಸಾಧನಇದೊಂದು ದ್ವಿತೀಯ ಸ್ಮರಣ ಸಾಧನ
ಅಂತರ್ಜಾಲದ ಮೊದಲ ವೆಬ್ ಬ್ರೌಸರ್ ಅನ್ನು 1990 ರಲ್ಲಿ ಆವಿಷ್ಕರಿಸಲಾಯಿತು ಹಾಗಾದರೆ ಅದರ ಹೆಸರು ಏನುನೆಕ್ಸಸ್ ವೆಬ್ ಬ್ರೌಸರ್
ಕಂಪ್ಯೂಟರ್ ನಲ್ಲಿ ಕಾಣಸಿಗುವ ಫೈರ್ ವಾಲ್ ನ ಉಪಯೋಗ ಏನುಇದನ್ನು ಕಂಪ್ಯೂಟರ್ ನ ಭದ್ರತೆಗೋಸ್ಕರ ಬಳಸಲಾಗುತ್ತದೆ
ಗೂಗಲ್ ಇದು ಯಾವುದಕ್ಕೆ ಉದಾಹರಣೆ ಆಗಿದೆಸರ್ಚ್ ಎಂಜಿನ್
USB ಇದರ ವಿಸ್ತೃತ ರೂಪ ಏನುಯುನಿವರ್ಸಲ್ ಸೀರಿಯಲ್ ಬಸ್
ಐಪಿ ಇದರ ವಿಸ್ಕೃತ ರೂಪ ಏನುಇಂಟರ್ನೆಟ್ ಪ್ರೋಟೋಕಾಲ್
ALU ಇದರ ವಿಸ್ಕೃತ ರೂಪ ಏನುಅರ್ಥಮೆಟಿಕ್ ಲಾಜಿಕ್ ಯೂನಿಟ್
ಜಾವಾ,ಪೈಥಾನ್ ,C++ ಇವುಗಳು ಯಾವುದಕ್ಕೆ ಉದಾಹರಣೆ ಆಗಿದೆಇವುಗಳು ಪ್ರೋಗ್ರಾಮಿಂಗ್ ಭಾಷೆ ಉದಾಹರಣೆಗಳಾಗಿವೆ
WIFI ಇದರ ವಿಸ್ಕೃತ ರೂಪ ಏನುವೈರ್ಲೆಸ್ ಫಿಡೆಲಿಟಿ
ಒಂದು ಪೇಜ್ ನಲ್ಲಿ ಬರುವ ಮೇಲಿನ ಮತ್ತು ಕೆಳಗಿನ ಭಾಗವನ್ನು ಕಂಪ್ಯೂಟರ್ ಭಾಷೆಯಲ್ಲಿ ಏನೆಂದು ಕರೆಯುತ್ತಾರೆಮೇಲಿನ ಭಾಗವನ್ನು ಹೆಡರ್ ಮತ್ತು ಕೆಳಗಿನ ಭಾಗವನ್ನು ಫೂಟರ್ ಎಂದು ಕರೆಯುತ್ತಾರೆ
ಕಂಪ್ಯೂಟರ್ ನಲ್ಲಿ ಕಾಪಿ ಮಾಡಲು ಯಾವ ಶಾರ್ಟ್ ಕಟ್ ಕೀ ಬಳಸುತ್ತಾರೆCTRL+C
ಕಂಪ್ಯೂಟರ್ ನಲ್ಲಿ ಪೇಸ್ಟ್ ಮಾಡಲು ಯಾವ ಶಾರ್ಟ್ಕಟ್ ಗೆ ಬಳಸುತ್ತಾರೆCTRL+V
ನಾವು ಕಂಪ್ಯೂಟರ್ ನಲ್ಲಿ ಬರೆದ ಒಂದು ಪ್ಯಾರಾಗ್ರಾಫ್ ನ ಸುಂದರವಾದ ಜೋಡಣೆಗಾಗಿ ಯಾವ ಆಪ್ಷನ್ ಬಳಸುತ್ತೇವೆಜಸ್ಟಿಫೈ
ಮೈಕ್ರೋಸಾಫ್ಟ್ ವರ್ಡ್ ನ ಒಂದು ಡಾಕ್ಯುಮೆಂಟನ್ನು ನೀವು ಸೇವ್ ಮಾಡಿದಾಗ ಅದರ ವಿಸ್ತರಣೆಯು ಏನಾಗಿರುತ್ತದೆ.DOC
ಕಂಪ್ಯೂಟರ್ ಗಳು ಯಾವ ರೂಪದಲ್ಲಿ ಡೇಟಾವನ್ನು ಕಳುಹಿಸುತ್ತದೆ ಮತ್ತು ಸ್ವೀಕರಿಸುತ್ತವೆಡಿಜಿಟಲ್ ರೂಪ
FTP ಇದರ ವಿಸ್ಕೃತ ರೂಪ ಏನುಫೈಲ್ ಟ್ರಾನ್ಸ್ಫರ್ ಪ್ರೊಟೋಕಾಲ್
ನಾವು ಎಂ ಎಸ್ ವರ್ಡ್ ನಲ್ಲಿ ಹೊಸದಾದ ಡಾಕ್ಯೂಮೆಂಟ್ ತೆರೆಯಲು ಯಾವ ಶಾರ್ಟ್ಕಟ್ ಕೀ ಉಪಯೋಗಿಸುತ್ತೇವೆCTRL+N
ಮೊದಲೇ ಸೇವ್ ಆಗಿರುವ ಒಂದು ಡಾಕ್ಯುಮೆಂಟನ್ನು ತೆರೆಯಲು ಯಾವ ಶಾರ್ಟ್ಕಟ್ ಅನ್ನು ಬಳಸಲಾಗುತ್ತದೆCTRL+0
ಒಂದು ಬೈಟ್ ನಲ್ಲಿ ಎಷ್ಟು ಬಿಟ್ ಗಳು ಇರುತ್ತವೆ8-BIT ಗಳು ಇರುತ್ತವೆ
ಕಂಪ್ಯೂಟರ್ ಯಾವ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆಕಂಪ್ಯೂಟರ್ ಬೈನರಿ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ
PDF ಇದರ ವಿಸ್ಕೃತ ರೂಪ ಏನುಪೋರ್ಟಬಲ್ ಡಾಕ್ಯೂಮೆಂಟ್ ಫಾರ್ಮಟ್
ಇಂಟರ್ನೆಟ್ ನ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆವಿಂಟ್ ಸರ್ಫ್ ಅವರನ್ನು ಇಂಟರ್ನೆಟ್ನ ಪಿತಾಮಹ ಎಂದು ಕರೆಯಲಾಗುತ್ತದೆ
ನೀವು ಕಂಪ್ಯೂಟರ್ನಲ್ಲಿ ಒಂದು ಫೈಲ್ ಅನ್ನು ಡಿಲೀಟ್ ಮಾಡಿದಾಗ ಅದು ಯಾವ ಸ್ಥಳದಲ್ಲಿ ಹೋಗಿ ಸೇರಿಕೊಳ್ಳುತ್ತದೆರಿಸೈಕಲ್ ಬಿನ್
ಯಾವ ಯಾವ ಸಾಧನ ಅಕ್ಷರ ಚಿತ್ರ ಮತ್ತು ಫೋಟೋಗಳನ್ನು ಡಿಜಿಟಲ್ ರೂಪದಲ್ಲಿ ಪರಿವರ್ತಿಸುತ್ತದೆಸ್ಕ್ಯಾನರ್
ಬಿಂಗ್ ಎಂಬ ಸರ್ಚ್ ಎಂಜಿನ್ ನ ಮಾಲೀಕತ್ವವನ್ನು ಹೊಂದಿರುವ ಕಂಪನಿ ಯಾವುದುಮೈಕ್ರೋಸಾಫ್ಟ್
ಒಂದು ಬಾಹ್ಯ ಸಾಧನವನ್ನು ನಾವು ಕಂಪ್ಯೂಟರ್ಗೆ ಕನೆಕ್ಟ್ ಮಾಡಲು ಏನನ್ನು ಬಳಸುತ್ತೇವೆಪೋರ್ಟ್ ಗಳನ್ನು ಬಳಸುತ್ತೇವೆ
ಭಾರತದ ಮೊದಲ ಸೂಪರ್ ಕಂಪ್ಯೂಟರ್ ಯಾವುದುಪರಂ 8000
ಕಂಪ್ಯೂಟರ್ ಯಾವ ತರಹದ ಮಷೀನ್ ಆಗಿದೆಕಂಪ್ಯೂಟರ್ ಒಂದು ಎಲೆಕ್ಟ್ರಾನಿಕ್ ಮಷೀನ್ ಆಗಿದೆ
ಕಂಪ್ಯೂಟರ್ ಎಂಬ ಶಬ್ದವನ್ನು ಯಾವ ಭಾಷೆಯಿಂದ ತೆಗೆದುಕೊಳ್ಳಲಾಗಿದೆಲ್ಯಾಟಿನ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ
ಕಂಪ್ಯೂಟರ್ ಸೈನ್ಸ್ ನ ಪಿತಾಮಹ ಯಾರುಅಲನ್ ಟ್ಯೂರಿಂಗ್
ಸಾಫ್ಟ್ವೇರ್ ಎಂದರೇನುವಿವಿಧ ಕಾರ್ಯಗಳನ್ನು ನಿರ್ವಹಿಸುವ ಪ್ರೋಗ್ರಾಮ್ ಗಳ ಗುಂಪು
ಮೊದಲ ಮೈಕ್ರೋಪ್ರೊಸೆಸರ್ ಚಿಪ್ ಅನ್ನು ತಯಾರಿಸಿದವರು ಯಾರುಇಂಟೆಲ್
1 ನಿಬ್ಬಲ್ ಎಂದರೆ ಎಷ್ಟು ಬಿಟ್ಗಳು4
ಪ್ರೋಗ್ರಾಮಿಂಗ್ ಭಾಷೆಯಾಗಿರುವ ಸಿ ರಚಿಸಿದವರು ಯಾರುಡೆನ್ನಿಸ್ ರಿಚಿ
ಜಾವ ಭಾಷೆಯನ್ನು ಅಭಿವೃದ್ಧಿ ಪಡಿಸಿದವರು ಯಾರುಜೇಮ್ಸ್ ಗೋಸ್ಲಿಂಗ್
ಫೇಸ್ ಬುಕ್ ನ ಸ್ಥಾಪಕ ಯಾರುಮಾರ್ಕ್ ಜುಕರ್ಬರ್ಗ್
ಕಂಪ್ಯೂಟರ್ ನೆಟ್ವರ್ಕ್ ನಲ್ಲಿ ಧ್ವನಿ ಕರೆ ಮಾಡಲು ಯಾವ ತಂತ್ರಜ್ಞಾನವನ್ನು ಬಳಸಲಾಗುತ್ತದೆವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ
ಪವರ್ಪಾಯಿಂಟ್ ಪ್ರೆಸೆಂಟೇಶನ್ ನನ್ನು ತಯಾರಿಸಿದ ನಂತರ ಅದನ್ನು ನೋಡಲು ನಾವು ಯಾವ ಆಪ್ಷನ್ ಅನ್ನು ಬಳಸುತ್ತೇವೆಸ್ಲೈಡ ಶೋ ಎಂಬ ಆಪ್ಷನ್ ಬಳಸುತ್ತೇವೆ
SSL ಇದರ ವಿಸ್ಕೃತ ರೂಪಸೆಕ್ಯೂರ ಸಾಕೆಟ್ ಲೇಯರ್
TCP ಇದರ ವಿಸ್ಕೃತ ರೂಪಟ್ರಾನ್ಸ್ಮಿಷನ್ ಕಂಟ್ರೋಲ್ ಪ್ರೋಟಾಕಾಲ್
ಪವರ್ ಪಾಯಿಂಟ್ ನಲ್ಲಿ ಸ್ಲೈಡ್ ಶೋ ನೋಡಲು ಯಾವ ಫಂಕ್ಷನ್ ಕಿ ಬಳಸಲಾಗುತ್ತದೆF5
ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ಕಾಣಸಿಗುವ ದೋಷಗಳನ್ನು ಏನೆಂದು ಕರೆಯಲಾಗುತ್ತದೆಬಗ್ಸ್ ಎಂದು ಕರೆಯಲಾಗುತ್ತದೆ
DOS ಇದರ ವಿಸ್ಕೃತ ರೂಪ ಏನುಡಿಸ್ಕ್ ಆಪರೇಟಿಂಗ್ ಸಿಸ್ಟಮ್
ಕಂಟ್ರೋಲ್,ಶಿಫ್ಟ್ ಮತ್ತು ಅಲ್ಟ್ ಕೀಗಳನ್ನು ಏನೆಂದು ಕರೆಯುತ್ತಾರೆಮಾಡಿಫೈಯರ್ ಕೀ ಎಂದು ಕರೆಯುತ್ತಾರೆ
ಜಂಕ್ ಇ-ಮೇಲ್ ಗೆ ಹೀಗೂ ಕರೆಯುತ್ತಾರೆಸ್ಪ್ಯಾಮ್
ವೆಬ್ ಪೇಜಸ್ ಗಳನ್ನುಯಾವುದರಿಂದ ಬರೆಯಲಾಗುತ್ತದೆHTML
ಚಾರ್ಲ್ಸ್ ಬ್ಯಾಬೇಜ್ ಅವರು ತಯಾರಿಸಿದ ಮೊದಲ ಮೆಕ್ಯಾನಿಕಲ್ ಕಂಪ್ಯೂಟರ್ಗೆ ಏನೆಂದು ಕರೆಯುತ್ತಿದ್ದರುಅನಾಲಿಟಿಕಲ್ ಇಂಜಿನ್
ಕಂಪ್ಯೂಟರ್ ಮೋನಿಟರ್ ಗೆ ಹೀಗೂ ಕರೆಯುತ್ತಾರೆVDU ( ವಿಶ್ಯುವಲ್ ಡಿಸ್ಪ್ಲೇ ಯೂನಿಟ್)
URL ಇದರ ವಿಸ್ಕೃತ ರೂಪ ಏನುಯೂನಿಫಾರ್ಮ್ ರಿಸೋರ್ಸ್ ಲೊಕೇಟರ್
GUI ಇದರ ವಿಸ್ಕೃತ ರೂಪಗ್ರಾಫಿಕಲ್ ಯೂಸರ್ ಇಂಟರ್ಫೇಸ್
ಲಿನಕ್ಸ್ ಇದು ಯಾವುದಕ್ಕೆ ಉದಾಹರಣೆಯಾಗಿದೆಇದು ಒಂದು ಆಪರೇಟಿಂಗ್ ಸಿಸ್ಟಂಗೆ ಉದಾಹರಣೆಯಾಗಿದೆ
HTML ಇದರ ವಿಸ್ಕೃತ ರೂಪ ಏನುಹೈಪರ್ ಟೆಕ್ಸ್ಟ್ ಮಾರ್ಕಪ್ ಲ್ಯಾಂಗ್ವೇಜ್
ಸಾಮಾನ್ಯವಾಗಿ ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನು ಸೃಷ್ಟಿಸಲು ಬಳಸಲಾಗುವ ಭಾಷೆ ಯಾವುದುಜಾವಾ
ಒಂದು ವೆಬ್ಸೈಟ್ನ ಮೊದಲ ಪುಟವನ್ನು ಏನೆಂದು ಕರೆಯುತ್ತಾರೆಹೋಂ ಪೇಜ್ ಎಂದು ಕರೆಯುತ್ತಾರೆ
IBM ಇದರ ವಿಸ್ಕೃತ ರೂಪ ಏನುಇಂಟರ್ನ್ಯಾಷನಲ್ ಬಿಸಿನೆಸ್ ಮಷೀನ್ಸ್
MICR ಇದರ ವಿಸ್ಕೃತ ರೂಪ ಏನುಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರೆಕಗ್ನಿಷನ್
ಸಾಮಾನ್ಯವಾಗಿ ಕಂಪ್ಯೂಟರ್ಗಳಲ್ಲಿ ಜಾಯ್ಸ್ಟಿಕ್ ಎಂಬ ಸಾಧನವನ್ನು ಯಾವುದಕ್ಕಾಗಿ ಬಳಸುತ್ತಾರೆಗೇಮ್ ಗಳನ್ನು ಆಡಲು
ಒಂದು ಪೇಜ್ ನಲ್ಲಿ ಇರುವ ಎಲ್ಲಾ ದತ್ತಾಂಶವನ್ನು ಸೆಲೆಕ್ಟ್ ಮಾಡಲು ಯಾವ ಶಾರ್ಟ್ಕಟ್ ಅನ್ನು ಬಳಸುತ್ತಾರೆCTRL +A
ಮೋನಿಟರ್ ನ ರಿಫ್ರೆಶ್ ರೇಟನ್ನು ಹೇಗೆ ಅಳೆಯುತ್ತಾರೆಹರ್ಟ್ಸ್ ಎಂಬ ಘಟಕದಿಂದ
ಕಂಪ್ಯೂಟರ್ನಲ್ಲಿ ಕಾಣಸಿಗುವ ಇಮೇಜ್ ಅತಿ ಚಿಕ್ಕ ಘಟಕ ವನ್ನು ಏನೆಂದು ಕರೆಯುತ್ತಾರೆಪಿಕ್ಸೆಲ್
BIOS ವಿಸ್ಕೃತ ರೂಪ ಏನುಬೇಸಿಕ್ INPUT-OUTPUT ಸಿಸ್ಟಮ್
CAD ವಿಸ್ಕೃತ ರೂಪಕಂಪ್ಯೂಟರ್ ಏಡೆಡ್ ಡಿಸೈನ್
ಯಾವ ತರಹದ ಪ್ರಿಂಟರ್ ಗಳನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆಲೇಸರ್ ಪ್ರಿಂಟರ್
LCD ಇದರ ವಿಸ್ಕೃತ ರೂಪಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ
LED ಇದರ ವಿಸ್ಕೃತ ರೂಪಲೈಟ್ ಎಮಿಟಿಂಗ್ ಡಯೋಡ್
GPRS ವಿಸ್ಕೃತ ರೂಪಜನರಲ್ ಪಾಕೆಟ್ ರೇಡಿಯೋ ಸರ್ವಿಸ್
SIM ಇದರ ವಿಸ್ಕೃತ ರೂಪಸಬ್ಸ್ಕ್ರಿಬರ್ ಐಡೆಂಟಿಟಿ ಮಾಡ್ಯೂಲ್
APN ಇದರ ವಿಸ್ಕೃತ ರೂಪಅಕ್ಸೆಸ್ ಪಾಯಿಂಟ್ ನೇಮ್
VPN ಎಂದರೆ ಏನುವರ್ಚುವಲ್ ಪ್ರೈವೇಟ್ ನೆಟ್ವರ್ಕ್
HDMI ಇದರ ವಿಸ್ಕೃತ ರೂಪಹೈಡೆಫಿನಿಶನ್ ಮಲ್ಟಿಮೀಡಿಯಾ ಇಂಟರ್ಫೇಸ್
ಕಂಪ್ಯೂಟರ್ನ 6 ಮುಖ್ಯ ಕಂಪೋನೆಂಟ್ ಗಳು ಯಾವವುಸ್ಟೋರೇಜ್ ಯೂನಿಟ್, ಕಂಟ್ರೋಲ್ ಯೂನಿಟ್, ಇನ್ಪುಟ್ ಯೂನಿಟ್, ಔಟ್ ಪುಟ್ ಯೂನಿಟ್, ಅರ್ಥಮೆಟಿಕ್ ಲಾಜಿಕ್ ಯೂನಿಟ್ ಮತ್ತು ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್
ನಾವು ಇಂಟರ್ನೆಟ್ ಪ್ರವೇಶವನ್ನು ಯಾವುದರ ಮೂಲಕ ಮಾಡಬಹುದುಬ್ರೌಸರ್ ಗಳ ಮೂಲಕ
ಇಂಟರ್ನೆಟ್ ಬ್ರೌಸರ್ ಗಳಿಗೆ ಉದಾಹರಣೆಗಳನ್ನು ನೀಡಿಇಂಟರ್ನೆಟ್ ಎಕ್ಸ್ಪ್ಲೋರರ್, ಗೂಗಲ್ ಕ್ರೋಮ್, ಮೈಕ್ರೋಸಾಫ್ಟ್ ಎಡ್ಜ್, ಒಪೆರಾ ಮಿನಿ, ಮೋಜಿಲ್ಲ ಫೈರ್ ಫಾಕ್ಸ್
ಮಾನವ ಕಂಪ್ಯೂಟರ್ ಎಂದು ಯಾರನ್ನು ಕರೆಯಲಾಗುತ್ತದೆಭಾರತೀಯ ಮಹಿಳೆಯ ಶಕುಂತಲಾದೇವಿ ಅವರನ್ನು ಮಾನವ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ
ಟ್ಯೂಟರ್ ಸಾಕ್ಷರತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆಡಿಸೆಂಬರ್ 2
SSD ಇದರ ವಿಸ್ಕೃತ ರೂಪಸಾಲಿಡ್ ಸ್ಟೇಟ್ ಡ್ರೈವ್
ಕೃತಕ ಬುದ್ಧಿಮತ್ತೆಯ ( ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪಿತಾಮಹ ಎಂದು ಯಾರನ್ನು ಕರೆಯುತ್ತಾರೆಜಾನ್ ಮೆಕಾರ್ತಿ
USB ಕಂಡುಹಿಡಿದವರು ಯಾರುಅಜಯ್ ಭಟ್
CSS ಅನು ಯಾವುದಕ್ಕಾಗಿ ಬಳಸುತ್ತಾರೆವೆಬ್ ಪೇಜ್ ಗಳನ್ನು ಡಿಸೈನ್ ಮಾಡಲು ಬಳಸುತ್ತಾರೆ
ಜಗತ್ತಿನ ಮೊದಲ ಸರ್ಚ್ ಎಂಜಿನ್ ಹೆಸರು ಏನುಆರ್ಚೀ
ಅಪ್ಲಿಕೇಶನ್ ಸಾಫ್ಟ್ವೇರ್ ಗೆ ಒಂದು ಉದಾಹರಣೆಯನ್ನು ನೀಡಿಮೈಕ್ರೋಸಾಫ್ಟ್ ವರ್ಡ್
DNS ಇದರ ವಿಸ್ಕೃತ ರೂಪಡೊಮೇನ್ ನೇಮ್ ಸಿಸ್ಟಮ್
ಭಾರತೀಯ ಸೂಪರ್ ಕಂಪ್ಯೂಟಿಂಗ್ ನ ಪಿತಾಮಹ ಯಾರುವಿಜಯ ಭಟ್ಕರ್
ಕಂಪ್ಯೂಟರ್ ನಿಂದ ಪ್ರಿಂಟ್ ತೆಗೆಯಲಾದ ಔಟ್ಪುಟ್ ನಾವು ಏನೆಂದು ಕರೆಯುತ್ತೇವೆಹಾರ್ಡ್ ಕಾಪಿ
IT ಎಂದರೆ ಏನುಇನ್ಫಾರ್ಮಶನ್ ಟೆಕ್ನಾಲಜಿ
ಒಂದು ಕಂಪ್ಯೂಟರ್ನಲ್ಲಿ ಒಂದಕ್ಕೂ ಹೆಚ್ಚು ಪ್ರೊಸೆಸರ್ ಗಳಿದ್ದರೆ ಅದನ್ನು ನಾವು ಏನೆಂದು ಕರೆಯುತ್ತೇವೆಮಲ್ಟಿ ಪ್ರೊಸೆಸರ್

Post a Comment

0 Comments