ಕೂಲ್ ಡ್ರಿಂಕ್ಸ್ ಉಪಯೋಗಗಳು

ಕೂಲ್ ಡ್ರಿಂಕ್ಸ್ ನಿಂದ 16 ಉಪಯೋಗಗಳಿವೆ.. ಅವುಗಳ ಬಗ್ಗೆ ತಿಳಿದುಕೊಳ್ಳಿ…

ತಂಪು ಪಾನೀಯಗಳನ್ನು ಕೇವಲ ಕುಡಿಯಲು ಅಷ್ಟೇ ಅಲ್ಲದೇ ಇದರಿಂದ ಈ ಕೆಳಗಿನ 16 ಪ್ರಯೋಜನಗಳನ್ನು ಪಡೆಯಬಹುದು ಅವುಗಳ ಬಗ್ಗೆ ತಿಳಿದುಕೊಳ್ಳೊಣ ಬನ್ನಿ…

1) ಪಿಂಗಾಣಿ ಪಾತ್ರೆಗಳ ಮೇಲಿರುವ ಎಲ್ಲಾ ತರಹದ ಕಲೆಗಳನ್ನು ದೂರ ಮಾಡುತ್ತದೆ.
2) ಮನೆಯಲ್ಲಿರುವ ಬೆಡ್ ಶೀಟ್’ಗಳಲ್ಲಿ, ರಗ್ಗುಗಳಲ್ಲಿರುವ ಕೊಳೆಯನ್ನು ಹೋಗಿಸುತ್ತದೆ.
3) ತಳ ಸೀದೋಗಿರುವ ಪಾತ್ರೆಗಳನ್ನು ಸ್ವಚ್ಚಗೊಳಿಸುತ್ತದೆ.
4) ಬಟ್ಟೆಗಳ ಮೇಲಿನ ಎಣ್ಣೆಯ ಕಲೆ, ಸೋಪಿನಿಂದಲೂ ಹೋಗಿಸಲು ಸಾಧ್ಯವಾಗದ ಕಲೆಯನ್ನೂ ದೂರ ಮಾಡುತ್ತದೆ.
5) ಕೂದಲಿಗೆ ಅಂಟಿಕೊಂಡಿರುವ ಬಣ್ಣಗಳನ್ನು ತಕ್ಷಣ ಬಿಡಿಸುತ್ತದೆ.
6) ಲೋಹದ ಮೇಲೆ ಬಿದ್ದಿರುವ ಬಣ್ಣವನ್ನು ಹೋಗಿಸುತ್ತದೆ.
7) ಕಾರ್ ಬ್ಯಾಟರಿ, ಮತ್ತೆ ಇನ್ ವರ್ಟರ್ ಬ್ಯಾಟರಿಗಳು ತುಕ್ಕು ಹಿಡಿದಿದ್ದರೆ ಅವುಗಳನ್ನು ಹೋಗಿಸುತ್ತದೆ.
8) ಎಲ್ಲದಕ್ಕಿಂತಲೂ ಮುಖ್ಯವಾಗಿ ಕೀಟ ನಾಶಕವಾಗಿ ಚೆನ್ನಾಗಿ ಕೆಲಸಮಾಡುತ್ತದೆ.
9) ಟವಲ್ಸ್ ಮೇಲಿರುವ ಕಲೆಗಳನ್ನು ಹೋಗಿಸುತ್ತದೆ.
10) ಟಾಯ್ಲೆಟ್’ನ್ನು  ಚೆನ್ನಾಗಿ ಸ್ವಚ್ಚಮಾಡುತ್ತಿದೆ.
11) ಹಳೇ ನಾಣ್ಯಗಳನ್ನು ಸ್ವಚ್ಚ ಮಾಡುತ್ತದೆ.
12) ಅಲ್ಯೂಮಿನಿಯಮ್ ಫಾಯಲ್ ಅನ್ನು ಸ್ವಚ್ಚ ಗೊಳಿಸುತ್ತದೆ.
13) ಚ್ಯೂಯಿಂಗ್ ಗಮ್ ಕಲೆಗಳನ್ನು ಬಿಡಿಸುತ್ತದೆ.
14) ಬಟ್ಟೆಗಳ ಮೇಲಿರುವ ರಕ್ತದ ಕಲೆಗಳನ್ನು ತಕ್ಷಣ ಹೋಗಿಸುತ್ತದೆ.
15) ಕೊಳೆಯಾಗಿರುವ ಕೂದಲನ್ನು ಚೆನ್ನಾಗಿ ಸ್ವಚ್ಚ ಮಾಡುತ್ತದೆ.
16) ಮನೆಯೊಳಗೆ ಒರೆಸುವಾಗ ನೀರಿನಲ್ಲಿ  ಬೆರೆಸಿ ಒರೆಸಿದರೆ ತುಂಬಾ ಚೆನ್ನಾಗಿರುತ್ತದೆ ಹಾಗೂ ಕ್ರಿಮಿ ಕೀಟಗಳನ್ನು ನಾಶಮಾಡುತ್ತದೆ.

ಇನ್ನೂ ಅನೇಕ ಪ್ರಯೋಜನಗಳಿವೆ. ಆದ್ದರಿಂದ ಪ್ರತಿ ಮನೆಗಳಲ್ಲಿ ಕೂಲ್  ಡ್ರಿಂಕ್ಸ್ ಇಟ್ಟುಕೊಳ್ಳಿ.

Post a Comment

1 Comments

  1. ಅತ್ಯುತ್ತಮವಾದ ಮಾಹಿತಿಯನ್ನು ನೀಡಿದ್ದೀರಾ .ಇಷ್ಟೆಲ್ಲ ಉಪಯೋಗವಿರುವ ಈ ಕೂಲ್ ಡ್ರಿಂಕ್ಸ್ ಗಳು ಮಾನವ ಕುಡಿದರೆ ಎಷ್ಟು ಅನಾಹುತ ಉಂಟಾಗುತ್ತದೆ ಎಂಬುದಕ್ಕೆ ನೀವು ನೀಡಿರುವ ಉಪಯೋಗಗಳ ಮಾಹಿತಿಯೇ ಸಾಕು ಅಲ್ಲವೇ .ಮನುಷ್ಯ ಕುಡಿಯುವುದಕ್ಕೆ ಬಿಟ್ಟು ಇನ್ನುಳಿದ ಎಲ್ಲಾ ಉಪಯೋಗಕ್ಕೆ ಇದು ಬಹು ಉಪಯೋಗಕಾರಿ ಎನಿಸುತ್ತದೆ.ಧನ್ಯವಾದಗಳು ಸರ್

    ReplyDelete