ಕರ್ನಾಟಕದ ತಾಲ್ಲೂಕುಗಳು

ಕರ್ನಾಟಕದ ಜಿಲ್ಲೆಯ ತಾಲ್ಲೂಕುಗಳು

*1) ಉಡುಪಿಯ ತಾಲ್ಲೂಕುಗಳು*
ಉಡುಪಿ
ಕಾರ್ಕಳ
ಕುಂದಾಪುರ
 ಬ್ರಹ್ಮಾವರ
ಬೈಂದೂರು

*2) ಉತ್ತರ ಕನ್ನಡ ತಾಲ್ಲೂಕುಗಳು*
ಅಂಕೋಲಾ
 ಕಾರವಾರ
 ಕುಮಟಾ
ಜೋಯ್ಡಾ
ಭಟ್ಕಳ
ಮುಂಡಗೋಡು
ಯಲ್ಲಾಪುರ
ಶಿರಸಿ
ಸಿದ್ದಾಪುರ
ಹಳಿಯಾಳ
ಹೊನ್ನಾವರ

*3) ಕೊಡಗು ತಾಲ್ಲೂಕುಗಳು*
ಮಡಿಕೇರಿ
ಸೋಮವಾರಪೇಟೆ
 ವಿರಾಜಪೇಟೆ

*4) ಕೊಪ್ಪಳ ತಾಲ್ಲೂಕುಗಳು*
ಕನಕಗಿರಿ
ಕಾರಟಗಿ
ಕುಷ್ಟಗಿ
ಕೂಕನೂರ
ಕೊಪ್ಪಳ
ಗಂಗಾವತಿ
ಯಲಬುರ್ಗಾ

*5)ಕೋಲಾರ ತಾಲ್ಲೂಕುಗಳು*
ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ಶ್ರೀನಿವಾಸಪುರ

*6)ಗದಗ ತಾಲ್ಲೂಕುಗಳು*
ಗಜೇಂದ್ರಗಡ
ಗದಗ-ಬೆಟಗೇರಿ
ನರಗುಂದ
ಮುಂಡರಗಿ
ರೋಣ
ಲಕ್ಷ್ಮೇಶ್ವರ
ಶಿರಹಟ್ಟಿ

*7) ಗುಲ್ಬರ್ಗ ತಾಲ್ಲೂಕುಗಳು*
ಅಫಜಲಪೂರ
ಆಳಂದ
ಚಿತ್ತಾಪುರ
ಚಿಂಚೋಳಿ
ಜೇವರ್ಗಿ
ಗುಲ್ಬರ್ಗ
ಚಿಂಚೋಳಿ
ಕಾಳಗಿ
ಯಡ್ರಾಮಿ
ಶಹಾಬಾದ
ಕಮಲಾಪುರ
ಸೇಡಂ

*8) ಚಾಮರಾಜನಗರ ತಾಲ್ಲೂಕುಗಳು*
ಕೊಳ್ಳೆಗಾಲ
ಗುಂಡ್ಲುಪೇಟೆ
ಚಾಮರಾಜನಗರ
ಯಳಂದೂರು
ಹನೂರ

*9) ಚಿಕ್ಕಬಳ್ಳಾಪುರ ತಾಲ್ಲೂಕುಗಳು*
ಚಿಕ್ಕಬಳ್ಳಾಪುರ
ಚಿಂತಾಮಣಿ
ಗೌರಿಬಿದನೂರು
ಶಿಡ್ಲಘಟ್ಟ
ಬಾಗೇಪಲ್ಲಿ
ಗುಡಿಬಂಡೆ

*10) ಚಿಕ್ಕಮಗಳೂರು ತಾಲ್ಲೂಕುಗಳು*
ಕಡೂರು
ಕೊಪ್ಪ
ಚಿಕ್ಕಮಗಳೂರು
ತರೀಕೆರೆ
ನರಸಿಂಹರಾಜಪುರ
ಮೂಡಿಗೆರೆ
ಶೃಂಗೇರಿ

*11) ಚಿತ್ರದುರ್ಗ ತಾಲ್ಲೂಕುಗಳು*
ಚಳ್ಳಕೆರೆ
ಚಿತ್ರದುರ್ಗ
ಮೊಳಕಾಲ್ಮೂರು
ಹಿರಿಯೂರು
ಹೊಸದುರ್ಗ
ಹೊಳಲ್ಕೆರೆ

*12)ತುಮಕೂರು ತಾಲ್ಲೂಕುಗಳು*
ಕುಣಿಗಲ್
ಕೊರಟಗೆರೆ
ಗುಬ್ಬಿ
ಚಿಕ್ಕನಾಯಕನಹಳ್ಳಿ
ತಿಪಟೂರು
ತುಮಕೂರು
ತುರುವೇಕೆರೆ
ಪಾವಗಡ
ಮಧುಗಿರಿ
ಶಿರಾ

*13) ದಕ್ಷಿಣ ಕನ್ನಡ ತಾಲ್ಲೂಕುಗಳು*
ಕಡಬ
ಪುತ್ತೂರು
ಬೆಳ್ತಂಗಡಿ
ಬಂಟ್ವಾಳ
ಮೂಡಬಿದಿರೆ
ಮಂಗಳೂರು
ಸುಳ್ಯ

*14) ದಾವಣಗೆರೆ ತಾಲ್ಲೂಕುಗಳು*
ಚನ್ನಗಿರಿ
ಜಗಳೂರು
ದಾವಣಗೆರ
 ಹರಪ್ಪನಹಳ್ಳಿ
ಹರಿಹರ
ಹೊನ್ನಾಳ್ಳಿ

*15) ಧಾರವಾಡ ತಾಲ್ಲೂಕುಗಳು*
ಅಳ್ನಾವರ
ಅಣ್ಣೀಗೇರಿ
ಕಲಘಟಗಿ
ಕುಂದಗೋಳ
ಧಾರವಾಡ
ನವಲಗುಂದ
ಹುಬ್ಬಳ್ಳಿ
ಹುಬ್ಬಳ್ಳಿ ನಗರ

*16)ಬಳ್ಳಾರಿ ತಾಲ್ಲೂಕುಗಳು*
ಕುರುಗೋಡು
ಕೂಡ್ಲಿಗಿ
ಕಂಪ್ಲಿ
ಬಳ್ಳಾರಿ
ಸಿರಗುಪ್ಪಾ
ಸಂಡೂರು
ಹೂವಿನಹಡಗಲಿ
ಹೊಸಪೇಟೆ

*17) ಬಾಗಲಕೋಟೆ ತಾಲ್ಲೂಕುಗಳು*
ಇಳಕಲ್ಲ
ಗುಳೇದಗುಡ್ಡ
ಜಮಖಂಡಿ
ಬಾಗಲಕೋಟೆ
ಬಾದಾಮಿ
ಬೀಳಗಿ
ಮುಧೋಳ
ರಬಕವಿ – ಬನಹಟ್ಟಿ
ಹುನಗುಂದ

*18) ಬಿಜಾಪುರ ತಾಲ್ಲೂಕುಗಳು*
ಇಂಡಿ
ಕೊಲ್ಹಾರ
ಚಡಚಣ
ತಾಳಿಕೋಟಿ
ತಿಕೋಟ
ದೇವರ ಹಿಪ್ಪರಗಿ
ನಿಡಗುಂದಿ
ಬಬಲೇಶ್ವರ
ಬಸವನ ಬಾಗೇವಾಡಿ
ಮುದ್ದೇಬಿಹಾಳ
ಸಿಂದಗಿ
ಬಿಜಾಪುರ

*19) ಬೀದರ್ ತಾಲ್ಲೂಕುಗಳು*
ಔರಾದ
ಕಮಲಾನಗರ
ಚಿಟಗುಪ್ಪ
ಬಸವಕಲ್ಯಾಣ
ಭಾಲ್ಕಿ
ಬೀದರ್
ಹುಮ್ನಾಬಾದ್
ಹುಲಸೂರ

*20) ಬೆಂಗಳೂರು ಗ್ರಾಮಾಂತರ ತಾಲ್ಲೂಕುಗಳು*
ದೊಡ್ಡಬಳ್ಳಾಪುರ
ದೇವನಹಳ್ಳಿ
ಹೊಸಕೋಟೆ
ನೆಲಮಂಗಲ

*21) ಬೆಂಗಳೂರು ನಗರ ತಾಲ್ಲೂಕುಗಳು*
ಬೆಂಗಳೂರು ಮಹಾನಗರ
ಆನೇಕಲ್
ಯಲಹಂಕ
ಬೆಂಗಳೂರು ಉತ್ತ
ಬೆಂಗಳೂರು ದಕ್ಷಿಣ
ಉತ್ತರ ಹಳ್ಳಿ

*22) ಬೆಳಗಾವಿ ತಾಲ್ಲೂಕುಗಳು*
ಅಥಣಿ
ಕಾಗವಾಡ
ಕಿತ್ತೂರು
ಖಾನಾಪೂರ
ಗೋಕಾಕ
ಚಿಕ್ಕೋಡಿ
ನಿಪ್ಪಾಣಿ
ಬೆಳಗಾವಿ
ಬೈಲಹೊಂಗಲ
ಮೂಡಲಗಿ
ರಾಮದುರ್ಗ
ರಾಯಭಾಗ
ಸವದತ್ತಿ
ಹುಕ್ಕೇರಿ

*23) ಮಂಡ್ಯ ತಾಲ್ಲೂಕುಗಳು*
ಮಂಡ್ಯ
ಮದ್ದೂರು
ಮಳವಳ್ಳಿ
ಶ್ರೀರಂಗಪಟ್ಟಣ
ಕೃಷ್ಣರಾಜ ಪೇಟೆ
ನಾಗಮಂಗಲ
ಪಾಂಡವಪುರ

*24) ಮೈಸೂರು ತಾಲ್ಲೂಕುಗಳು*
ಮೈಸೂರು
ಹುಣಸೂರು
ಕೃಷ್ಣರಾಜನಗರ
ನಂಜನಗೂಡು
ಹೆಗ್ಗಡದೇವನಕೋಟೆ
ಪಿರಿಯಾಪಟ್ಟಣ
ಟಿ.ನರಸೀಪುರ

*25) ಯಾದಗಿರಿ ತಾಲ್ಲೂಕುಗಳು*
ಯಾದಗಿರಿ
ಶಹಾಪುರ
ಶೋರಾಪುರ
ಹುಣಸಗಿ
ವಡಗೇರಾ
ಗುರುಮಟ್ಕಲ

*26) ರಾಮನಗರ ತಾಲ್ಲೂಕುಗಳು*
ಕನಕಪುರ
ಚನ್ನಪಟ್ಟಣ
ಮಾಗಡಿ
ರಾಮನಗರ

*27) ರಾಯಚೂರು ತಾಲ್ಲೂಕುಗಳು*
ದೇವದುರ್ಗ
ಮಸ್ಕಿ
ಮಾನ್ವಿ
ರಾಯಚೂರು
ಲಿಂಗಸುಗೂರು
ಶಿರವಾರ
ಸಿಂಧನೂರು

*28) ಶಿವಮೊಗ್ಗ ತಾಲ್ಲೂಕುಗಳು*
ಶಿವಮೊಗ್ಗ
ಸಾಗರ
ಹೊಸನಗರ
ಶಿಕಾರಿಪುರ
ಸೊರಬ
ತೀರ್ಥಹಳ್ಳಿ

*29) ಹಾವೇರಿ ತಾಲ್ಲೂಕುಗಳು*
ಬ್ಯಾಡಗಿ
ರಾಣೆಬೆನ್ನೂರು
ಶಿಗ್ಗಾಂವಿ
ಸವಣೂರು
ಹಾವೇರಿ
ಹಾನಗಲ್ಲ
ಹಿರೇಕೇರೂರು

30) ಹಾಸನ ತಾಲ್ಲೂಕುಗಳು
ಅರಕಲಗೂಡು
ಅರಸೀಕೆರೆ
ಆಲೂರು
ಚನ್ನರಾಯಪಟ್ಟಣ
ಬೇಲೂರು
ಸಕಲೇಶಪುರ
ಹಾಸನ
ಹೊಳೆೀನರಸಿಪುರ

Post a Comment

0 Comments